ಬಂಟ್ವಾಳ: ಅನಂತಾಡಿ ಕರಿಂಕ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಹರಿಶ್ಚಂದ್ರ ಶೆಟ್ಟಿ, ವಿವೇಕ್ ಶೆಟ್ಟಿ, ಉಮೇಶ್ ಪೂಜಾರಿ ನಿಡ್ಯಾರು, ಬಾಲಕೃಷ್ಣ ಶೆಟ್ಟಿ, ರಾಮಪ್ರಸಾದ್ ಕೊಂಬಿಲ, ಸಂಕಪ್ಪ ಶೆಟ್ಟಿ, ನಾಗೇಶ್ ಭಂಡಾರಿ ಕರಿಂಕ,ಸುರೇಶ್ ದೇವಿನಗರ, ಸಂತೋಷ್ ಪಿಲ್ಚಿಂಡಿ ಉಪಸ್ಥಿತರಿದ್ದರು.IMG-20191007-WA0116

By suddi9

Leave a Reply

Your email address will not be published. Required fields are marked *