ಬಂಟ್ವಾಳ :ಮಾಣಿ  ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು..ಈ ಸಂಧರ್ಭದಲ್ಲಿ ಗಣೇಶ್ ರೈ ಮಾಣಿ, ನಾರಾಯಣ ಶೆಟ್ಟಿ, ಹರೀಶ್ ಕುಲಾಲ್, ಭರತ್ ಶೆಟ್ಟಿ, ನರಸಿಂಹ ಶೆಟ್ಟಿ, ಭರಣಿಕೆರೆ ಸುಬ್ರಹ್ಮಣ್ಯ ಭಟ್, ಗಂಗಾಧರ ಗೌಡ, ಅಶೋಕ್ ಶೆಟ್ಟಿ, ಪ್ರತಾಪ್ ಆಳ್ವ, ವಿಜಯ ಪೂಜಾರಿ ಉಪಸ್ಥಿತರಿದ್ದರು. IMG-20191007-WA0105

By suddi9

Leave a Reply

Your email address will not be published. Required fields are marked *