ಕರ್ಣಾಟಕ ಬ್ಯಾಂಕ್‍ನ ಸಿಇಓ ಮಹಬಲೇಶ್ವರ ಎಂ.ಎಸ್. ಪೊಳಲಿ ದೇವಸ್ಥಾನಕ್ಕೆ ಬೇಟಿ
ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಕರ್ಣಾಟಕ ಬ್ಯಾಂಕ್‍ನ ಸಿಇಓ ಮಹಾಬಲೇಶ್ವರ ಎಂ.ಎಸ್.ಅವರ ಧರ್ಮಪತ್ನಿ ಅನ್ನಪೂರ್ಣ ಮಹಾಬಲೇಶ್ವರ ಜೊತೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
SUDDI9 MEDIA NETWORK
ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಕರ್ಣಾಟಕ ಬ್ಯಾಂಕ್‍ನ ಸಿಇಓ ಮಹಾಬಲೇಶ್ವರ ಎಂ.ಎಸ್.ಅವರ ಧರ್ಮಪತ್ನಿ ಅನ್ನಪೂರ್ಣ ಮಹಾಬಲೇಶ್ವರ ಜೊತೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಪೊಳಲಿ: ಸಮಾಜದಲ್ಲಿ ಇಂದು ಆಧ್ಯಾತ್ಮ ಸಂಭ್ರಮ ಮನೆಮಾಡಿದೆ. ಈ ಸಂಭ್ರಮದಿಂದ ಆಧ್ಯಾತ್ಮಿಕ ಅನುಭೂತಿ ಉಂಟಾಗುತ್ತದೆ. ಪೊಳಲಿಯಲ್ಲಿ ಆಧ್ಯಾತ್ಮ ಸಂಪತ್ತು ಅಗಾಧವಾಗಿರುವುದು ಮನಸ್ಸಿಗೆ ಗೋಚರವಾಗುತ್ತಿದೆ. ಎಲ್ಲ ಸಂಬಂಧಗಳಿಗಿಂತ ಭಕ್ತ…
¸ಸಂಸದ ನಳಿನ್ ಕುಮಾರ್ ಕಟೀಲ್ ಆಗಮಿಸಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ನಂತರ ಎಲ್ಲ ವ್ಯವಸ್ಥೆಯನ್ನು ವೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು. ಇವರ ಜೊತೆ ಬಿಜೆಪಿ ಹರಿಕೃಷ್ಣ ಬಂಟ್ವಾಳ್…
ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ವಿದಿವಿಧಾನಗಳು ಜರುಗುತ್ತಿದ್ದು, ನಾಲ್ಕನೇ ದಿನವಾದ ಇಂದು(ಮಾ.7) ಹಲವು ವೈದಿಕ-ಸಾಂಸ್ಕøತಿಕ-ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವೈದಿಕ ಕಾರ್ಯಕ್ರಮಗಳು ಪ್ರಾತಃಕಾಲ 6ರಿಂದ ಪುಣ್ಯಾಹ,…
ಕೈಕಂಬ :ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಇವರ ನೇತೃತ್ವದಲ್ಲಿ ಉಪ್ಪನಂಗಡಿ, ಶ್ರೀ ಮಹಾಗಣಪತಿ ದೇವಸ್ಥಾನ ಸೌತಡ್ಕ, ಶ್ರೀ ವಿನಾಯಕ ಶಂಕರನಾರಾಯಣ ದೇವಸ್ಥಾನ ನಂದಾವರ, ಶ್ರೀ ಮಲ್ಲಿಕಾರ್ಜುನ…
ಪೊಳಲಿ: ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಅವರು ತನ್ನ ಧರ್ಮಪತ್ನಿ ಸುಪ್ರಿಯಾ ಹಷೇಂದ್ರ ಕುಮಾರ್…
ಉಳಿಪಾಡಿಗುತ್ತಿನಿಂದ ಪೊಳಲಿ ದೇವಸ್ಥಾನದ ಕೊಡಮಣಿತ್ತಾಯ ದೈವದ ಬೆಳ್ಳಿ ಹಾಗು ಚಿನ್ನಗಳಿಂದ ನಿರ್ಮಿಸಿದ ಮೊಗ, ಕಡ್ಸಲೆ, ಮುಖವಾಡ, ಮೂರ್ತಿಯನ್ನು ದೇವಸ್ಥಾನದ ಸನ್ನಿಧಿಯಲ್ಲಿ ಅರ್ಪಿಸಲಾಯಿತು.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.6 ರಂದು ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬೆಳಿಗ್ಗೆ9.30-10.30 ತನಕ ಕಾಲಬೈರವೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ 50000ಲೀಟರ್ ಸಾಮಥ್ರ್ಯದ ದ್ರವ ತಾಜ್ಯ ನೀರಿನ ಘಟಕವನ್ನು ದೇವಸ್ಥಾನದ ವತಿಯಿಂದ ಅಳವಡಿಸಲಾಗಿದೆ. ದೇವಸ್ಥಾನದಲ್ಲಿ ಸ್ವಚ್ಚತಾ ಅಭಿಯಾನವನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ 1. ದೇವಸ್ಥಾನದ…
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.6 ರಂದು ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬೆಳಿಗ್ಗೆ 8.30ರಂದ 9.30ರ ತನಕ ಆರ್ಯಭಟ ಅಂತರಾಷ್ಟೀಯ ಪ್ರಶಸ್ತಿ ವಿಜೇತೆಯಾದ ಮೇಘ…
ಪೊಳಲಿ: ಬಂಟ್ವಾಳ ತಾಲೂಕಿನ ಎಲ್ಲ ಗ್ರಾಮಗಳಿಂದ ಬಿ.ಸಿ.ರೋಡ್‍ನ ನಾರಾಯಣ ಗುರು ವೃತ್ತದ ಮೈದಾನದಿಂದ ಮೊಡಂಕಾಪು, ಪಚ್ಚಿನಡ್ಕ, ಕಲ್ಪನೆ, ಬಡಕಬೈಲು , ಪುಂಚಮೆ ಮಾರ್ಗವಾಗಿ ಹಸಿರು ಹೊರೆಕಾಣಿಕೆ ಪೊಳಲಿ…
ಕೈ ಕಂಬ:ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಲು ದೇವಸ್ಥಾನಗಳೇ ಮುಖ್ಯ ಕಾರಣ. ಪೊಳಲಿಯ ಮಾತೆಯ ದಿವ್ಯ ಸಾನಿಧ್ಯ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆಯುತ್ತಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ದೇವಿಯ ಸಾನಿಧ್ಯಕ್ಕೆ…
ಪೊಳಲಿ ತೋನ್ಸೆ ಪುಷ್ಕಲ್ ಕುಮಾರ್ ಶ್ರೀರಾಜರಾಜೇಶ್ವರಿ ವೇದಿಕೆಯಲ್ಲಿ ನಡೆಸಿಕೊಟ್ಟ ಹರಿಕಥೆ ಎಲ್ಲರ ಮನ ಮುಟ್ಟುವಂತಿದ್ದು, ನೂರಾರು ಮಂದಿ ಭಕ್ತರು ತನ್ಮಯರಾಗಿ ಕುಳಿತು ಕೇಳಿದರು.
ಪೊಳಲಿ: ಶ್ರೀರಾಜರಾಜೇಶ್ವರಿ ದೇವಸ್ಥಾನದ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ದಿನಂಪ್ರತಿ ಭಜನಾ ಕಾರ್ಯಕ್ರಮಗಳು ನಡೆಯುತ್ತಿದೆ. ಪ್ರತಿನಿತ್ಯ ಹಲವಾರು ತಂಡಗಳು ಭಜನೆ ನಡೆಸಿ ತೆರಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಭಜನೆ ನಡಯುತ್ತಾ…