ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.6 ರಂದು ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬೆಳಿಗ್ಗೆ 8.30ರಂದ 9.30ರ ತನಕ ಆರ್ಯಭಟ ಅಂತರಾಷ್ಟೀಯ ಪ್ರಶಸ್ತಿ ವಿಜೇತೆಯಾದ ಮೇಘ ಸಾಲಿಗ್ರಾಮ ಮತ್ತು ಬಳಗದವರಿಂದ ಸಾಕ್ಸಫೋನ್ ವಾದನ ನಡೆಯಿತು.

06

006* ಇವರು ಗಂಗೂಬಾಯಿ ಆನಗಲ್ ಪ್ರಶಸ್ತಿ,ಶಿವರಾಮ್ ಕಾರಂತ್ ಪ್ರಶಸ್ತಿಯನ್ನು  ವಿಜೇತರು

mega

ಸಹಕರಿಸಿದ ಕಲಾವಿದರು ಫ್ಲೂಟ್‍ನಲ್ಲಿ ವರುಣ ಮಂಗಳೂರು, ಡೋಲಕ್‍ನಲ್ಲಿ ನಾಗೇಶ್ ಉದ್ಯಾವರ ಮತ್ತು ತಾಳದಲ್ಲಿ ದುರ್ಗಾದಾಸ್ ಉಡುಪಿ ಪಾಲ್ಗೊಂಡಿದ್ದರು.ಇವರಿಗೆ ದೇವಳದ ಆಡಳಿತ ಮೊಕ್ತೇಸರರಾದ ಡಾ.ಮಂಜಯ್ಯ ಶೆಟ್ಟಿ ಸ್ಮರಣಿಕೆ ನೀಡಿ ಗೌರವಿಸಿದರು.

By suddi9

Leave a Reply

Your email address will not be published. Required fields are marked *