ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ 50000ಲೀಟರ್ ಸಾಮಥ್ರ್ಯದ ದ್ರವ ತಾಜ್ಯ ನೀರಿನ ಘಟಕವನ್ನು ದೇವಸ್ಥಾನದ ವತಿಯಿಂದ ಅಳವಡಿಸಲಾಗಿದೆ.
ದೇವಸ್ಥಾನದಲ್ಲಿ ಸ್ವಚ್ಚತಾ ಅಭಿಯಾನವನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ
1. ದೇವಸ್ಥಾನದ ಕೈ ತೊಳೆಯುವ ಮತ್ತು ಅನ್ನದಾನದ ತ್ಯಾಜ್ಯ ನೀರು
2. ಫಲ್ಗುಣಿ ವಸತಿಗೃಹದ ತ್ಯಾಜ್ಯ ನೀರು
3. ಸರ್ವ ಮಂಗಳ ಕಲ್ಯಾಣ ಮಂಟಪದ ತ್ಯಾಜ್ಯ ನೀರು
4. ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯದ ತ್ಯಾಜ ನೀರು
5. ಸಾರ್ವಜನಿಕ ಶೌಚಾಲಯದ ತ್ಯಾಜ್ಯ ನೀರು.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *