ಕೈಕಂಬ :ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಇವರ ನೇತೃತ್ವದಲ್ಲಿ ಉಪ್ಪನಂಗಡಿ, ಶ್ರೀ ಮಹಾಗಣಪತಿ ದೇವಸ್ಥಾನ ಸೌತಡ್ಕ, ಶ್ರೀ ವಿನಾಯಕ ಶಂಕರನಾರಾಯಣ ದೇವಸ್ಥಾನ ನಂದಾವರ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೋಡಿಕಾನ, ಶ್ರೀ ಕರ್ಲುಟ್ಟಿ ದೇವಸ್ಥಾನ ಪಣೋಲಿಬೈಲು, ಉಪ್ಪಿನಂಗಡಿ ಗ್ರಾಮದ ಭಕ್ತಾಧಿಗಳಿಂದ ಹಸಿರುವಾಣಿ ಹೊರೆಕಾಣಿಕೆಯು ಸಮರ್ಪಣೆಯು ನಾಳೆ(ಮಾ.7) ರಂದು
ನಡೆಯಲಿದೆ.

By suddi9

Leave a Reply

Your email address will not be published. Required fields are marked *