Month: February 2019

ಕೈಕಂಬ ಯಕ್ಷತರಂಗಿಣಿ 12ನೇ ವಾರ್ಷಿಕೋತ್ಸವ ಪಂಚ ಕಲಾವಿದರಿಗೆ ಸನ್ಮಾನ

ಕೈಕಂಬ:ಯಕ್ಷತರಂಗಿಣಿ ಕೈಕಂಬ ಈ ಸಂಸ್ಥೆಯ ಹನ್ನೆರಡನೆಯ ವಾರ್ಷಿಕೋತ್ಸವವು ಶ್ರೀ ಹನುಮಗಿರಿ ಮೇಳದ ರಂಗಸ್ಥಳದಲ್ಲಿ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹೊಟೇಲ್ ಶ್ರೀರಾಮ್ ಮತ್ತು ಮಂಜುಶ್ರೀ ಕಾಂಪ್ಲೆಕ್ಸ್‍ನ ಮಾಲಕರಾಗಿರುವ…

ಸಾಧನ ಸಂಗಮ ನೃತ್ಯೋತ್ಸವ -2019

ಕೈಕಂಬ:ಸಾಧನ ಸಂಗಮ ಟ್ರಸ್ಟ್ ವತಿಯಿಂದ ಮುಕುಲ-ಯುಗಲ-ಬಹುಲ ನೃತ್ಯೋತ್ಸವ -2019 ಇದರ ವಾರ್ಷಿಕ ಶಾಸ್ತ್ರೀಯ ನೃತ್ಯೊತ್ಸವವು ಜ.27 ರಂದು ಕೆ.ಇ.ಎ ಪ್ರಭಾತ್ ರಂಗ ಮಂದಿರ ಬೆಂಗಳೂರಿನಲ್ಲಿ ನಡೆಯಿತು. ಇದರಲ್ಲಿ…

ಅಡ್ಡೂರು ಕುಚ್ಚಿಗುಡ್ಡೆಯಲ್ಲಿ ಅಂಗನವಾಡಿಗೆ ಶಂಕುಸ್ಥಾಪನೆ

ಅಡ್ಡೂರು : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಕಳಸಗುರಿ ಹತ್ತಿರದ ಕುಚ್ಚಿಗುಡ್ಡೆ ಎಂಬಲ್ಲಿ ಫೆ. 13ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ…

ಪೊಳಲಿ: ಫೆ.14 ರಂದು ಚಪ್ಪರ ಮಹೂರ್ತ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಮಾ. 4 ರಿಂದ ಮಾ. 13ರ ವರೆಗೆ ನಡೆಯುವ ಪುನಃಪ್ರತಿಷ್ಠೆ,ಅಷ್ಟಬಂಧ , ನೂತನದ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ…

  *ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ*ಗೆ ದಿನೇಶ್ ಸುವರ್ಣ ರಾಯಿ ಆಯ್ಕೆ

ಮಂಗಳೂರು: ಯುವವಾಹಿನಿ ಸಂಸ್ಥೆಯು ಉದಯೋನ್ಮುಖ ಯುವ ಸಾಹಿತಿಗಳಿಗಾಗಿ ಕೊಡಮಾಡುವ ಪ್ರಭಾಕರ ನೀರುಮಾರ್ಗ *ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ* ಗೆ ತುಳುನಾಡ ಸ್ವರ ಮಾಣಿಕ್ಯ, ಕಂಚಿನ ಕಂಠದ ನಿರೂಪಕ,…

ಪೊಳಲಿ ಬ್ರಹ್ಮಕಲಶೋತ್ಸವಕ್ಕೆ ಭಕ್ತಾಭಿಮಾನಿಗಳಿಂದ ಸಲ್ಲಿಸಬಹುದಾದ ಹಸಿರುವಾಣಿ ಹೊರೆಕಾಣಿಕೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭಕ್ತಾಬಿಮಾನಿಗಳಿಂದ ಹಸಿರುವಾಣಿಹೊರೆಕಾಣಿಕೆಯ ವಿವರ. ಬೆಳ್ತಿಗೆ ಅಕ್ಕಿ ( ಬಾಲಾಜಿ,ಟೈಗರ್,ಸ್ಟ್ರೋಬರಿ,ಪವನ್ ಬ್ರಾಂಡ್) ತೆಂಗಿನಕಾಯಿ, ಗೋಧಿಕಡಿ, ಉದ್ದಮೆಣಸು, ಗಿಡ್ಡಮೆಣಸು, ತೊಗರಿಬೇಳೆ, ಕಡ್ಲೆಹಿಟ್ಟು, ಮೈದಾ,…

ಕುದ್ರೋಳಿ ಬ್ರಹ್ಮಕಲಶೋತ್ಸವ: ಹೋರೆಕಾಣಿಕೆ ಮೆರವಣಿಗೆ

ಮಂಗಳೂರು: ಕುದ್ರೋಳಿ ಶ್ರೀ ಗೋಕಣಱನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ. 13ರಂದು ಬುಧವಾರ ಬೆಳಿಗ್ಗೆ 5 ರಿಂದ ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜಾ, ತ್ರಿಕಾಲ ಅಂಕುರ…

ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವರ ಕಿರು ರಥೋತ್ಸವ

ಬಂಟ್ವಾಳ ಪೇಟೆಯಲ್ಲಿ ‘ರಥ ಸಪ್ತಮಿ’ ಪ್ರಯುಕ್ತ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವರ ಕಿರು ರಥೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು.

ಬಂಟ್ವಾಳ: ತಾ.ಪಂ.ಸಾಮಾನ್ಯ ಸಭೆ ಉಜ್ಚಲ ಯೋಜನೆ, ಸೈಕಲ್ ವಿತರಣೆ ಗೊಂದಲ ಚರ್ಚೆ

ಬಂಟ್ವಾಳ:ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ವತಿಯಿಂದ ‘ಉಜ್ವಲ’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಉಚಿತ ಅಡುಗೆ ಅನಿಲ ಸಿಲಿಂಡರ್ ಸಹಿತ ಕಿಟ್ ವಿತರಣೆಯಲ್ಲಿ…

ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

ಬಂಟ್ವಾಳ : ಆಧುನಿಕ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಆಸಕ್ತಿ ಕಡಿಮೆಯಾಗುತ್ತಿದೆ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಲ್ಲಿಯೂ ತಮಗೆ ಅರಿವಿಲ್ಲದಂತೆ ಸಂಶೋಧನಾತ್ಮಕ ಗುಣಗಳು ಸುಪ್ತವಾಗಿರುತ್ತದೆ. ಇದನ್ನು ಹೊರತರುವಲ್ಲಿ ಶಿಕ್ಷಣ ಸಂಸ್ಥೆಗಳು…

ಯುವಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಫಾಟನೆ

ಹುಟ್ಟಿನಿಂದ ಸಾವಿನವರೆಗೆ ಮತ್ತು ಸಾವಿನ ನಂತರ ಅವಲಂಬಿತರಿಗೆ ಜೀವನ ಭದ್ರತೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ನೀಡಿ ಭಾರತವನ್ನು ಪರಮವೈಭವದ ಹಾದಿಯಲ್ಲಿ ತಂದು ನಿಲ್ಲಿಸಿದ ಮೋದಿ ನೇತೃತ್ವದ…

ಸಾಮೂಹಿಕ ಸೂರ್ಯನಮಸ್ಕಾರ

ಶ್ರೀರಾಮ ಪ್ರೌಢಶಾಲೆಕಲ್ಲಡ್ಕದಲ್ಲಿರಥಸಪ್ತಮಿ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯನಮಸ್ಕಾರ ನಡೆಯಿತು. ಕಾರ್ಯಕ್ರಮದಲ್ಲಿ ಮಾಲಿಕಯ್ಯಗುತ್ತೇದಾರ್‍ಅಫ್ಜಲ್ ಪುರ ವಿಧಾನಸಭಾ ಸದಸ್ಯರು, ಕೆ.ಲಕ್ಷ್ಮೀನಾರಾಯಣ ಬೈಂದೂರು ಮಾಜಿ ಶಾಸಕರು, ರಾಮಕೃಷ್ಣ ಶೇರಿಗಾರ್‍ಗುತ್ತಿಗೆದಾರರು, ಜಯಾನಂದ ಹೊಳ್ಳೆಂದಾರ್…

ರಕ್ತೇಶ್ವರೀ ದೇವಿ ಸಮಿತಿ ತ್ರೈ ವಾರ್ಷಿಕ ಮಹಾಸಭೆ

ಬಂಟ್ವಾಳ : ಶ್ರೀ ರಕ್ತೇಶ್ವರೀ ದೇವಿ ಸಮಿತಿಯ ತ್ರೈ ವಾರ್ಷಿಕ ಮಹಾಸಭೆಯು ಬಿ.ಸೋಮನಾಥ ನಾಯ್ಡು ರವರ ಅಧ್ಯಕ್ಷತೆಯಲ್ಲಿ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಜರಗಿತು. ನೂತನ ಅಧ್ಯಕ್ಷರಾಗಿ…

ಚಿಣ್ಣರ ಮಿಲನ ಚಾವಡಿ ವಾರ್ಷಿಕೋತ್ಸವ – ಅಭಿನಂದನೆ

ಬಂಟ್ವಾಳ ಜೈನ್ ಮಿಲನ್ ಆಶ್ರಯದಲ್ಲಿ ಬಂಟ್ವಾಳ ಬೈಪಾಸ್ ಬಳಿ ನಡೆಯುತ್ತಿರುವ “ಚಿಣ್ಣರ ಮಿಲನ ಚಾವಡಿ” ಎಂಬ ಸಂಗೀತ, ನೃತ್ಯ, ಯಕ್ಷಗಾನ ಹಾಗೂ ಕರಾಟೆ ಮಕ್ಕಳ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸುವುದಕ್ಕಾಗಿ…