Month: February 2019

ಗುರುಪುರ ಜಂಗಮ ಮಠದಲ್ಲಿ ಪತಂಜಲಿ ಸಂಸ್ಥೆಯ ಯೋಗ ಕಾರ್ಯಕ್ರಮ

ಕೈಕಂಬ: ಗುರುಪುರ ಶ್ರೀ ಜಂಗಮ ಮಠ-ಸಂಸ್ಥಾನದಲ್ಲಿ ಮಂಗಳವಾರ ಮುಂಜಾನೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ ಇದರ ಕಾವೇಶ್ವರ ಉಪ-ವಲಯದ ವತಿಯಿಂದ `ರಥಸಪ್ತಮಿ’ ಪ್ರಯುಕ್ತ `108…

ಫೆ17 ರಂದು ಪೊಳಲಿ ಕಲಾ ಶಿಲ್ಪಕ್ಕೆ ರಜತ ಹೊದಿಕೆಯ ಸಮರ್ಪಣಾ ಸಮಾರಂಭ

ಪೊಳಲಿ:ಕುಲಾಲ ಸಮಾಜ ಬಾಂಧವರ ಶ್ರೀ ರಾಜರಾಜೇಶ್ವರೀ ಸೇವಾ ಸಮಿತಿ ವತಿಯಿಂದ ಪೊಳಲಿ ಶ್ರೀದುರ್ಗಾ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಹಲಾವಾರು ಸಮಾಜದ ಸೇವೆಯೊಂದಿಗೆ ಇಲ್ಲಿಯ ಕುಲಾಲ ಸಮಾಜ…

ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ವಿಟ್ಲ: ವಿಠಲ ವಿದ್ಯಾ ಸಂಸ್ಥೆಯ ವಿಠಲ ಪದವಿ ಪೂರ್ವ ಕಾಲೇಜಿನ 2018-019 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು 11-02-2019 ರಂದು ಕಾಲೇಜಿನ ಸುವರ್ಣ…

ಸಿದ್ದಕಟ್ಟೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ತರಬೇತಿ

ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಉದ್ಯೋಗ ಭರವಸೆ ಕೋಶ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸ್ಪರ್ಧಾತ್ಮಕ ಪರೀಕಾ…

‘ಮೋದಿ ಟೀ ಸ್ಟಾಲ್’ ಮೂಲಕ ಉಚಿತ ಚಹಾ

ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಪದವು ಫ್ರೆಂಡ್ಸ್ ಮತ್ತು ಸುವರ್ಣನಾಡು ಹಿಂದೂ ಜಾಗರಣ ವೇದಿಕೆ ವತಿಯಿಂದ ಪಂಜಿಕಲ್ಲು ಪದವಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಸಿಹಿತ್ಲು ಮೇಳದ ‘ರಂಗಸ್ಥಳ’ ಯಕ್ಷಗಾನ ಬಯಲಾಟ…

ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಹೊರೆಕಾಣಿಕೆ ಸ್ವೀಕಾರ ಪೂರ್ವಭಾವಿ ಸಭೆ

ಬಂಟ್ವಾಳ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಹೊರೆಕಾಣಿಕೆ ಸ್ವೀಕಾರ ವಿಚಾರವಾಗಿ ಪೂರ್ವಭಾವಿ ಸಭೆ ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.…

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 13 ಜೋಡಿಗೆ ಉಚಿತ ಸಾಮೂಹಿಕ ವಿವಾಹ, ಸಾಧಕರಿಗೆ ಪ್ರಶಸ್ತಿ ಪ್ರದಾನ

ಬಂಟ್ವಾಳ:ಸಮಾಜಮುಖಿ ಚಿಂತನೆ ಹೊಂದಿರುವ ಸಂಘ ಸಂಸ್ಥೆಗಳು ಕ್ರಿಯಾಶೀಲ ಚಟುವಟಿಕೆ ಮೂಲಕ ಬಡ ಜನರಿಗಾಗಿ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ದೇಶದಲ್ಲಿ ಎಲ್ಲರೂ ಸಮಾನವಾಗಿ ಬೆಳೆದು ಒಟ್ಟು ಸಾಮಾಜಿಕ ಅಭಿವೃದ್ಧಿ…

ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ಕ್ಷೇತ್ರದಲ್ಲಿ 108 ಸಾಮೂಹಿಕ ಯೋಗಾಭ್ಯಾಸ

ಬಂಟ್ವಾಳ : ವ್ಯಕ್ತಿಯೊಬ್ಬ ಪ್ರಕೃತಿಯಿಂದ ದೇಹವನ್ನು, ಪಂಚೇಂದ್ರಿಯಗಳಿಂದ ರೂಪವನ್ನು, ಸೂರ್ಯನಿಂದ ಚೈತನ್ಯವನ್ನು ಪಡೆದಿರುವ ಜೀವರಾಶಿಯಾಗಿದ್ದಾನೆ. ನಮ್ಮೆಲ್ಲರಿಗೆ ಸೂರ್ಯ ಬೆಳಕಿನ ರೂಪದಲ್ಲಿ ಶಕ್ತಿಯ ಸಂಪನ್ನತೆಯನ್ನು ನೀಡಿದ್ದಾನೆ. ಪತಂಜಲಿ ಯೋಗ…

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಸಿರುವಾಣಿ ಹೊರೆಕಾಣಿಕೆ ಸಭೆ

ಪೊಳಲಿ: ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಾ.4 ರಿಂದ ಮಾ.13 ರವರೆಗೆ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಲ್ಲಿಸುವ ಆಂಗವಾಗಿ ಮಂಗಳೂರು ಉತ್ತರ…

ಸುನಾಗ್ ನಲ್ಲಿ ಆರೋಗ್ಯ ಮಾಹಿತಿಕಾರ್ಯಕ್ರಮ

ಉಡುಪಿ:ಉತ್ತಮಆಹಾರ ಮತ್ತುಜೀವನ ಪದ್ದತಿಯಿಂದ ಮೂಳೆ ಮತ್ತು ಕೀಲುಗಳ ಆರೋಗ್ಯವನ್ನುಕಾಪಾಡಲು ಸಾದ್ಯ ಈ ಬಗ್ಗೆ ಕೀಳರಿಮೆ ಸಲ್ಲಎಂದುಖ್ಯಾತ ಮೂಳೆ ಮತ್ತು ಕೀಲು ತಜ್ಞ,ಸುನಾಗ್‍ಅರ್ಥೋಕೇರ್‍ಆಸ್ಪತ್ರೆಯ ಮುಖ್ಯಸ್ಥರಾದಡಾ|| ನರೇಂದ್ರಕುಮಾರ್ ಹೆಚ್.ಎಸ್ ತಿಳಿಸಿದರು.…

ಗುರುಪುರ ಬೃಹತ್ ರಕ್ತದಾನ ಶಿಬಿರ

ಗುರುಪುರ : ಯುನೈಟೆಡ್ ಫ್ರೆಂಡ್ಸ್ ಕ್ಲಬ್ ಗುರುಪುರ ಪೇಟೆ, ಬ್ಲಡ್ ಹೆಲ್ಫ್‍ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಎ.ಜೆ ಆಸ್ಪತ್ರೆ ರಕ್ತನಿಧಿ ಮಂಗಳೂರು ಸಹಭಾಗಿತ್ವದಲ್ಲಿ ಭಾನುವಾರ ಗುರುಪುರ ಪೇಟೆಯ(ಸೊಸೈಟಿ…

ಜೇಸಿ ವತಿಯಿಂದ ಅಧ್ಯಯನ ತಂತ್ರ ಮತ್ತು ಪರೀಕ್ಷಾ ಸಿದ್ಧತೆ ಬಗ್ಗೆ ತರಬೇತಿ ಕಾರ್ಯಕ್ರಮ

ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ “ಅಧ್ಯಯನ ತಂತ್ರ ಮತ್ತು ಪರೀಕ್ಷಾ ಸಿದ್ಧತೆ” ಎಂಬ ವಿಷಯದ ಬಗ್ಗೆ ತರಬೇತಿ…