ಬಂಟ್ವಾಳ : ಶ್ರೀ ರಕ್ತೇಶ್ವರೀ ದೇವಿ ಸಮಿತಿಯ ತ್ರೈ ವಾರ್ಷಿಕ ಮಹಾಸಭೆಯು ಬಿ.ಸೋಮನಾಥ ನಾಯ್ಡು ರವರ ಅಧ್ಯಕ್ಷತೆಯಲ್ಲಿ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಜರಗಿತು. ನೂತನ ಅಧ್ಯಕ್ಷರಾಗಿ ರಾಜೇಶ್ ಎಲ್ ನಾಯಕ್ , ಉಪಾಧ್ಯಕ್ಷರಾಗಿ ಬಿ.ಮೋಹನ್, ಕಾರ್ಯದರ್ಶಿಯಾಗಿ ಎನ್.ಶಿವಶಂಕರ್, ಜತೆ ಕಾರ್ಯದರ್ಶಿಯಾಗಿ, ಬಿ.ಸಂಜೀವ ಪೂಜಾರಿ ಗುರುಕೃಪಾ, ಖಜಾಂಚಿಯಾಗಿ ಬಿ.ವಿಶ್ವನಾಥ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.

