Month: November 2018

ಮಂಗಳೂರು ತಾಲೂಕು ಮಟ್ಟದಥ್ರೋಬಾಲ್‍ಸಮಾರೋಪ ಸಮಾರಂಭ

ವಾಮಂಜೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜುಇದರಜಂಟಿ ಆಶ್ರಯದಲ್ಲಿ ಮಂಗಳೂರು ತಾಲೂಕು ಮಟ್ಟದಥ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾಕಾರ್ಯಕ್ರಮಕಾಲೇಜಿನಕ್ರೀಡಾ ವೇದಿಕೆಯಲ್ಲಿ…

ಆಯುರ್ವೇದದಲ್ಲಿ ಮಧುಮೇಹಕ್ಕೆ ಪರಿಣಾಮಕಾರಿ ಔಷಧಿ ಇದೆ: ಡಾ| ನಾರಾಯಣ ಅಸ್ರ

ಕೈಕಂಬ : ಆಯುಷ್ ಮುಖ್ಯವಾಗಿ ರೋಗ ತಡೆಗಟ್ಟುವ ಉದ್ದೇಶ ಹೊಂದಿದೆ. ಮಧುಮೇಹ ತಡೆಗಟ್ಟಲು ಆಯರ್ವೇದದಲ್ಲಿ ಸಾಕಷ್ಟು ಔಷಧಿಗಳಿವೆ. ಶಾಲಾ ಮಕ್ಕಳನ್ನು ಸೇರಿಸಿಕೊಂಡು ನಡೆಸಿರುವ ಈ ಜಾಥಾ ನಿಜಕ್ಕೂ…

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ನೂತನ ಅಧ್ಯಕ್ಷರಾಗಿ ರಾಜ್‍ಕುಮಾರ್ ಕಾರ್ನಾಡ್ ಪುನಾರಾಯ್ಕೆ

ಮುಂಬಯಿ: ಮಹಾನಗರದಲ್ಲಿನ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ತನ್ನ ವಾರ್ಷಿಕ ವಿಶೇಷ ಸಭೆಯು ಕಛೇರಿಯಲ್ಲಿ ನಡೆಯಿತು. ರಾಮರಾಜ ಕ್ಷತ್ರೀಯ ಸೇವಾ ಸಂಘ…

ಬೆಳುವಾಯಿ ಸಿ.ಎ.ಬ್ಯಾಂಕಿನಲ್ಲಿ ಜಿಲ್ಲಾ ಸಹಕಾರಿ ಸಪ್ತಾಹ ದಿನಾಚರಣೆ

ಮೂಡುಬಿದಿರೆ: ದ.ಕ ಜಿಲ್ಲಾ ಮಟ್ಟದ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆಯಲ್ಲಿ 6ನೇ ದಿನದ ಸಹಕಾರ ಸಂಭ್ರಮ ಕಾರ್ಯಕ್ರಮ ನ19ರಂದು ಬೆಳಿಗ್ಗೆ 10.30ಕ್ಕೆ ಕೆಸರ್‍ಗದ್ದೆ ಸಹಕಾರಿ…

ಬಯಲು ಆಲಯದ ಗಣಪ ಸೌತಡ್ಕ ಶ್ರೀ ಮಹಾಗಣಪತಿ

ಸೌತಡ್ಕ ಏನಪ್ಪಾ ಈ ಹೆಸರು ಒಂಥರಾ ವಿಚಿತ್ರವಾಗಿದೆಯಲ್ಲಾ ಎಂದು ಎಣಿಸಬಹುದಾದರೂ ಹೆಸರೇ ಹೇಳುವಂತೆ ಇದು ಸೌತೆಯ ಬಯಲು (ಅಡ್ಕ) ಎಂದು ಹೇಳಬಹುದು. ಸಾಮಾನ್ಯವಾಗಿ ಎಲ್ಲಾ ದೇವರುಗಳು ದೇವಸ್ಥಾನದ…

ನಾಳೆ ಮಧುಮೇಹ ತಡೆಗೆ ವೇಗದ ನಡಿಗೆ, ಗಂಜಿಮಠದಲ್ಲಿ ಬ್ರಹತ್ ಜನಜಾಗೃತಿ ಜಾಥಾ.

ಕೈಕಂಬ:ಗಂಜಿಮಠ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಹಾಗೂ ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಪೌಂಡೇಶನ್ ಗಂಜಿಮಠ ವತಿಯಿಂದ ಮಧುಮೇಹ ಮುಕ್ತ ಜನಜಾಗೃತಿ ಅಭಿಯಾನ ಅಂಗವಾಗಿ ನ.14ರಂದು ಬುಧವಾರ…

ಡಾ. ಐಕಳ ಬಾವ ಪದ್ಮನಾಭ ಶೆಟ್ಟಿ ನಿಧನ

ಮೂಡುಬಿದಿರೆ: ಹಿರಿಯ ಆಯುರ್ವೇದ ವೈದ್ಯ ಡಾ. ಐಕಳ ಬಾವ ಪದ್ಮನಾಭ ಶೆಟ್ಟಿ(87) ಅವರು ಅಲ್ಪಕಾಲದ ಅಸೌಖ್ಯದಿಂದ ನ. 11 ಭಾನುವಾರ ಬೆಳಿಗ್ಗೆ ಕಾಯರ್‍ಗುಂಡಿಯಲ್ಲಿನ ತಮ್ಮ ‘ಸಂಜೀವಿನಿ’ ನಿವಾಸದಲ್ಲಿ…

ಪ.ಪೂ. ಕಾಲೇಜುಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ, ದ.ಕ. ಹಾಗೂ ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ…

ರಾಜ್ಯಮಟ್ಟದ ಆಳ್ವಾಸ್ ವ್ಯಂಗ್ಯಚಿತ್ರಕಲಾ ಶಿಬಿರಕ್ಕೆ ಚಾಲನೆ

ಮೂಡುಬಿದಿರೆ: ಯುವ ವ್ಯಂಗ್ಯಚಿತ್ರಗಾರರು ತಮ್ಮ ಭಾವನೆಗಳನ್ನು ರೇಖೆಗಳಲ್ಲಿ ಚಿತ್ರಿಸಿದರೆ ಅವರಿಗೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ. ಅರ್ಥಗ್ರಹಿಕೆ ಮಹತ್ವ ನೀಡುವುದರಿಂದ ವ್ಯಂಗ್ಯಚಿತ್ರಗಳು ಹೆಚ್ಚು ಜನಪ್ರಿಯಗೊಳ್ಳುತ್ತದೆ. ಕಾವ್ಯ ಹಾಗೂ…

ಕೃಷ್ಣೇಗೌಡನ ಆನೆ ನೀಳ್ಗತೆಯ-ವಿಶ್ಲೇಷಣೆ ಕುರಿತು ವಿಶೇಷ ಕಾರ್ಯಕ್ರಮ

ಬಂಟ್ವಾಳ: ತೇಜಸ್ವಿಯವರು ಪ್ರಧಾನವಾಗಿ ಜೀವನ ಮುಖಿಯಾದ ಹೊಸ ಸಾಹಿತ್ಯವನ್ನು ರೂಪಿಸುವುದರ ಕಡೆಗೆ ಸಾಗಿರುವುದನ್ನು ಕಾಣಬಹುದಾಗಿದೆ. ತೇಜಸ್ವಿಯವರ ಆದರ್ಶದ ಬದುಕು ಮತ್ತು ಬರವಣಿಗೆಗಳು ಜನ- ಸಾಮಾನ್ಯರನ್ನು ತಲುಪಿದೆ ಎಂದು…

ಕೆನಡಾದಲ್ಲಿ ಭಟ್ಟಾರಕಶ್ರೀ ನೇತೃತ್ವದಲ್ಲಿ ನಮೋಕಾರ ಮಹಾಮಂಡಲ

ಮೂಡುಬಿದಿರೆ: ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ತಮ್ಮ ಕೆನಡಾದ ಧಾರ್ಮಿಕ ಯಾತ್ರೆಯಲ್ಲಿ ಟೋರಾಂಟೋದಲ್ಲಿ ನಮೋಕಾರ ಮಹಾಮಂಡಲ ವಿಧಾನವನ್ನು ಅಲ್ಲಿನ ಶ್ರಾವಕ ಬಂಧುಗಳ ಉಪಸ್ಥಿತಿಯಲ್ಲಿ ನೆರವೇರಿಸಿದರು.…

ಎ.ಕೆ ರಾಮೇಶ್ವರ, ಮೂರ್ತಿದೇರಾಜೆ, ಸಾನಿಧ್ಯ ಸಂಸ್ಥೆ, ಸದ್ಗುಣ್ ಐತಾಳರಿಗೆ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ ಸಂಸ್ಕøತಿ ಸಮ್ಮೇಳನ ಆಳ್ವಾಸ್ ವಿದ್ಯಾರ್ಥಿಸಿರಿ 2018ರ ಸಾಲಿನ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಹಿರಿಯ ಮಕ್ಕಳ ಸಾಹಿತಿ…

ಬಂಟ್ವಾಳರೋಟರಿ ಕ್ಲಬ್ ಸದಸ್ಯರಿಗೆ ವಲಯ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬಹುಮಾನ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ ಸದಸ್ಯರು ವಲಯ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ 3 ಪ್ರಥಮ ಹಾಗೂ 3 ದ್ವಿತೀಯ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ. ಬಂಟ್ವಾಳ ರೋಟರಿ…

ಪಂಚಮುಖಿ ಕಂಬೈನ್ಸ್ ಬಿ.ಸಿ.ರೋಡು ಇದರ ವತಿಯಿಂದ ಸನ್ಮಾನ

ಬಂಟ್ವಾಳ: ಪಂಚಮುಖಿ ಕಂಬೈನ್ಸ್ ಬಿ.ಸಿ.ರೋಡು ಇದರ ವತಿಯಿಂದ ಬಿ.ಸಿ ರೋಡಿನಲ್ಲಿ ನಡೆದ ಪುಷ್ಪಕ್ಕನ ಇಮಾನ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಚಾಪರ್ಕ ಕಲಾ ತಂಡದ ಹಿರಿಯ ಕಲಾವಿದ ಜಿಲ್ಲಾ…