ಬಂಟ್ವಾಳ: ಪಂಚಮುಖಿ ಕಂಬೈನ್ಸ್ ಬಿ.ಸಿ.ರೋಡು ಇದರ ವತಿಯಿಂದ ಬಿ.ಸಿ ರೋಡಿನಲ್ಲಿ ನಡೆದ ಪುಷ್ಪಕ್ಕನ ಇಮಾನ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಚಾಪರ್ಕ ಕಲಾ ತಂಡದ ಹಿರಿಯ ಕಲಾವಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸದಾಶಿವ ಅಮೀನ್, ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ಯಶಸ್ವಿ ಕಡೇಶಿವಾಲಯ, ವಿಕಲಚೇತನ ವಿಶೇಷ ಪ್ರತಿಭೆ ಕೌಶಿಕ್ ಅವರನ್ನು ಸನ್ಮಾನಿಸಲಾಯಿತು.BTW_NOV12_1
ಈ ಸಂದರ್ಭ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್ ರೊಡ್ರಿಗಸ್, ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಸ್ಪರ್ಶಾ ಕಲಾ ಮಂದಿರದ ಮಾಲಕ ಸುಭಾಶ್ಚಂದ್ರ ಜೈನ್, ಉದ್ಯಮಿಗಳಾದ ಹರೀಂದ್ರ ಪೈ, ಸುನೀಲ್, ಸಾಹಿತಿ ಪಲ್ಲವಿ ಕಾರಂತ್, ಆದಂ ಸಲಾಂ ಉಚ್ಚಿಲ, ನ್ಯಾಯವಾದಿ ಸುರೇಶ್ ಪೂಜಾರಿ, ನೋರ್ಬರ್ಟ್ ಡಿಸೋಜಾ ಶಾಂತಿ ರೋಚ್, ಚಾಪರ್ಕ ಕಲಾತಂಡದ ದೇವದಾಸ್ ಕಾಪಿಕಾಡ್ ಪಂಚಮುಖಿ ಕಂಬೈನ್ಸ್‍ನ ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್ ಹಾಜರಿದ್ದರು.

By Suddi9

Leave a Reply

Your email address will not be published. Required fields are marked *