ಮೂಡುಬಿದಿರೆ: ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ತಮ್ಮ ಕೆನಡಾದ ಧಾರ್ಮಿಕ ಯಾತ್ರೆಯಲ್ಲಿ ಟೋರಾಂಟೋದಲ್ಲಿ ನಮೋಕಾರ ಮಹಾಮಂಡಲ ವಿಧಾನವನ್ನು ಅಲ್ಲಿನ ಶ್ರಾವಕ ಬಂಧುಗಳ ಉಪಸ್ಥಿತಿಯಲ್ಲಿ ನೆರವೇರಿಸಿದರು.

Battaeakashree Canada Programme
ತೀರ್ಥಂಕರ ಮಹಾವೀರ, ಪಾಶ್ರ್ವನಾಥ ಮಂದಿರದಲ್ಲಿ 177 ಅಘ್ರ್ಯ ಸಮರ್ಪಣೆ ಬಳಿಕ ಆಶೀರ್ವಚನ ನೀಡಿದ ಭಟ್ಟಾರಕ ಶ್ರೀಗಳವರು ಶ್ರಾವಕರು ಪಾಲಿಸಲೇಬೇಕಾದ ಆರು ಕರ್ತವ್ಯಗಳು ಮತ್ತು ಚತುರ್ವಿಧ ದಾನಗಳ ಮಹತ್ವದ ಕುರಿತು ವಿವರಿಸಿದರು.
ಉಪನ್ಯಾಸಕ ರಾಹುಲ್ ಕಪೂರ್ ಅವರು ನೈತಿಕ ಶಕ್ತಿಯು ಧನಾತ್ಮಕ ಶಕ್ತಿ ನೀಡುತ್ತದೆ ಎಂದರು. ಸುರೇಂದ್ರ ಶಾ, ರಾಜ್ ಪಾಟೀಲ್, ಅರಿಹಂತ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *