Month: September 2018

ಯಕ್ಷಗಾನ ಮನುಕುಲಕ್ಕೆ ಸಹಕಾರಿಯಾಗಿದೆ: ಡಿ.ಹರ್ಷೇಂದ್ರ ಕುಮಾರ್

ಮೂಡುಬಿದಿರೆ: ಯಕ್ಷಗಾನದಿಂದ ಜನರಿಗೆ ಅನುಕೂಲವಾದ ವಿಚಾರ ಸಿಗುತ್ತಿದ್ದು, ಪಂಡಿತರ ವಿಮರ್ಶೆಯಿಂದ ಪುಸ್ತಕದಿಂದ ಹೊರತಾದ ಮಾಹಿತಿಗಳು ಬದುಕನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಉಪಕಾರಿಯಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಮನುಕುಲಕ್ಕೆ ಸಹಕಾರಿಯಾಗಿದೆ…

ಮಂಗಳೂರು ತಾಲೂಕು ಗ್ರಾಮಾಂತರ ವಾಲಿಬಾಲ್ ಪಂದ್ಯಾಟ

ಮೂಡುಬಿದಿರೆ: ಮಂಗಳೂರು ತಾಲೂಕು ಗ್ರಾಮಾಂತರ ಪಿಯುಸಿ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟವು ಶನಿವಾರ ಮಹಾವೀರ ಕಾಲೇಜಿನಲ್ಲಿ ನಡೆಯಿತು. ಉದ್ಯಮಿ ಅರುಣ್ ಮೆಂಡಿಸ್ ಕ್ರೀಡಾ ಕೂಟವನ್ನು ಉದ್ಘಾಟಿಸಿ…

ವಿದ್ಯಾರ್ಥಿಗಳು ಹಿಂದಿ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು: ರಾಯಿರಾಜಕುಮಾರ್

ಮೂಡಬಿದಿರೆ: ಸ್ವತಂತ್ರ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳಿದ್ದರೂ ಬಹುಸಂಖ್ಯಾತ ರಾಜ್ಯಗಳಲ್ಲಿ ಮಾತನಾಡುವ ಭಾಷೆ ಹಿಂದಿಯಾಗಿದೆ. ಹಾಗಾಗಿ ರಾಷ್ಟ್ರ ಭಾಷೆಯಾದ ಹಿಂದಿ ಇಡೀ ಭಾರತದಲ್ಲಿ ಪ್ರಮುಖ ಭಾಷೆಯಾಗಿ ಸ್ಥಾನವನ್ನು ಪಡೆದಿದೆ…

ರಾಧು ಮೂಲ್ಯ ನಿಧನ

ಮೂಡುಬಿದಿರೆ: ಹೆಸರಾಂತ ನಾಟಿ ವೈದ್ಯೆ ದಿ.ಚಿಲ್ಲಿ ಮೂಲ್ಯ ಅವರ ಹಿರಿಯ ಪುತ್ರಿ, ದಿ.ನಾರಾಯಣ ಅವರ ಪತ್ನಿ ರಾಧು ಮೂಲ್ಯ (66) ಅನಾರೋಗ್ಯದಿಂದ ಶನಿವಾರ ಪುತ್ತಿಗೆ ಗ್ರಾಮದ ಹಂಡೇಲು-ಕಾಪಿಕಾಡಿನಲ್ಲಿರುವ…

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಶ್ರೀಕೃಪಾ ಎನ್.ಗೆ ಪ್ರಥಮ ಹಾಗೂ ತೃತೀಯ ಸ್ಥಾನ

ಬಂಟ್ವಾಳ : ಪೆರಾಜೆ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀಕೃಪಾ ಎನ್. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಂಸ್ಕøತ ಧಾರ್ಮಿಕ ಪಠಣದಲ್ಲಿ ಪ್ರಥಮ…

ಆರ್ಯಭಟ ಸಂಚಾರಿ ತಾರಾಲಯಕ್ಕೆ ಕೆನರಾ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಭೇಟಿ

ಬಂಟ್ವಾಳ: ಇಲ್ಲಿನ ರೋಟರಿ ಕ್ಲಬ್‍ನ ವತಿಯಿಂದ ಆರಂಭಿಸಲಾದ ಸಂಚಾರಿ ತಾರಾಲಯ ಕಿರಿಯ ವಿದ್ಯಾರ್ಥಿಗಳು ಮಾತ್ರವಲ್ಲದೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಶ್ಲಾಘನೆಗೂ ಪಾತ್ರವಾಗಿದೆ. ಬೆಂಜನಪದವಿನ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಸಂಚಾರಿ…

ಭಾಷೆಯಿಂದ ಮನುಷ್ಯತ್ತ್ವ ಬೆಳೆಯಲು ಸಾಧ್ಯ: ಸುನೀಲ್ ಪಂಡಿತ್

ಮೂಡುಬಿದಿರೆ: ಹಿಂದಿ ಭಾಷೆಯು ಜನರನ್ನು ಒಂದುಗೂಡಿಸುತ್ತದೆ ಹೊರತು ಬೇರ್ಪಡಿಸುವುದಿಲ್ಲ. ಯಾವುದೇ ಭಾಷೆಯನ್ನು ಪ್ರೀತಿಯಿಂದ ಕಲಿತು ಅದರಲ್ಲಿ ನಿರರ್ಗಳತೆಯನ್ನು ಹೊಂದುವುದರಿಂದ ಮನುಷ್ಯತ್ತ್ವ ಬೆಳೆಯುತ್ತದೆ ಎಂದು ಎಸ್. ಡಿ. ಎಂ…

ಹಸುಗೂಸು, ಪತ್ನಿಯನ್ನು ಬಿಟ್ಟು ವ್ಯಕ್ತಿ ನಾಪತ್ತೆ

ಕೈಕಂಬ:ತನ್ನ ಮೂರು ತಿಂಗಳ ಹಸುಗೂಸು ಹಾಗೂ ಪತ್ನಿಯನ್ನು ಬಿಟ್ಟು ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಗಂಜಿಮಠದಲ್ಲಿ ಸಂಭವಿಸಿದೆ. ಗಂಜಿಮಠದ ಬಡಗುಳಿಪಾಡಿ ನಿವಾಸಿ ಜೆ.ಎಂ. ರೋಡ್ ನಿವಾಸಿ ಅಹಮ್ಮದ್ ಸಾಹೇಬ್…

ಮಾನವನ ಸ್ವಾರ್ಥಕ್ಕೆ ಪಕ್ಷಿ ಸಂಕುಲ ಅಳಿಯದಿರಲಿ: ನಿತ್ಯಾನಂದ ಶೆಟ್ಟಿ ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರ

ಕೈಕಂಬ:ನಮ್ಮ ಸುತ್ತಮುತ್ತ ಇರುವ ಪಕ್ಷಿಗಳ ಬದುಕಿಗೆ ನಾವು ತೊಂದರೆ ಕೊಡುವುದು ತರವಲ್ಲ, ಮಾನವನ ಸ್ವಾರ್ಥಕ್ಕೆ ಪಕ್ಷಿ ಸಂಕುಲ ಅಳಿವಿನಂಚಿಗೆ ಸಾಗದಿರಲಿ. ಪಕ್ಷಿಗಳನ್ನು ಉಳಿಸಲು ನಮ್ಮ ಕೈಯ್ಯಲ್ಲಾಗುವ ಕೆಲಸ…

ಕಮರಿಗೆ ಉರುಳಿದ ಮಹೀಂದ್ರಾ

ಕೈಕಂಬ;ಚಾಲಕನ ನಿಯಂತ್ರಣ ಕಳೆದುಕೊಂಡ ಮಹೀಂದ್ರಾ ಕಾರೊಂದು ಕಮರಿಗೆ ಉರುಳಿ ನಜ್ಜುಗುಜ್ಜಾದ ಘಟನೆ ಎಡಪದವು ಸಮೀಪದ ರಾ.ಹೆದ್ದಾರಿಯ ತಿರುವಿನಲ್ಲಿ ಶುಕ್ರವಾರ ರಾತ್ರಿ 3ರ ಸುಮಾರಿಗೆ ನಡೆದಿದೆ. ಆದರೆ ಅದೃಷ್ಟವಶಾತ್…

ಶ್ರೀ ಹರಿ ಎಂಟರ್ ಪ್ರ್ಯೆಸಸ್ ಪ್ರಾರಂಬೋತ್ಸವ

ಕೈಕಂಬ: ಶ್ರೀ ಹರಿ ಎಂಟರ್ ಪ್ರ್ಯೆಸಸ್ ಇದರ ನಾಲ್ಕನೇ ಶಾಖೆಯು ಟಿನಿ ಮಿನಿ ಕಾಂಪ್ಲೆಕ್ಷ್ ಕೈಕಂಬದಲ್ಲಿ ನೂತನವಾಗಿ ಸೆ. 24ರಂದು ಸೋಮವಾರ ಬೆಳಗ್ಗೆ 9.10ಕ್ಕೆ “ಶ್ರೀ ಹರಿ…

ಪಂಚಗ್ರಾಮ: ಏಕಾಹ ಭಜನಾ ಸಂಕೀರ್ತನೆಗೆ ಚಾಲನೆ

ಬಡಗಬೆಳ್ಳೂರು: ಕೊಳತ್ತಮಜಲು ಪಂಚಗ್ರಾಮ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ 164 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ ಪ್ರಯುಕ್ತ ಸೆ. 22ರಂದು ಶನಿವಾರ ಏಕಾಹ ಭಜನಾ…

ಹಿರಿಯ ಪತ್ರಕರ್ತ ರವಿ ಬೆಳಗೆರೆಗೆ ಲಘು ಹೃದಯಾಘಾತ

ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆಯವರಿಗೆ ಲಘು ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತಿಯ್ರ ವೇಳೇಗೆ ರವಿಬೆಳಗೆರೆಯವರಿಗೆ ತೀವ್ರ ಎದೆ ನೋವು…

ವಿನೂತನ ಯುವಕ ಮಂಡಲ ಬೊಳಂತಿಮೊಗರು ಅಧ್ಯಕ್ಷರಾಗಿ ಪ್ರವೀಣ್ ಎನ್ ಜೆ ನಡುವಡ್ಕ ಆಯ್ಕೆ

ವಿಟ್ಲ: ವಿನೂತನ ಯುವಕ ಮಂಡಲ ಬೊಳಂತಿಮೊಗರು ಇದರ 2018-19 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರವೀಣ್ ಎನ್ ಜೆ ನಡುವಡ್ಕ ಇವರು ಆಯ್ಕೆಯಾಗಿದ್ದಾರೆ. ಮಂಡಲದ ಗೌರವಾಧ್ಯಕ್ಷ ವಸಂತ…