ಬಂಟ್ವಾಳ : ಪೆರಾಜೆ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀಕೃಪಾ ಎನ್. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಂಸ್ಕøತ ಧಾರ್ಮಿಕ ಪಠಣದಲ್ಲಿ ಪ್ರಥಮ ಹಾಗೂ ಭಕ್ತಿಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ.

btl news

ಇವರು ಪೆರಾಜೆ ಗ್ರಾಮದ ವೇದ ಅದ್ಯಾಪಕರಾಗಿರುವ ಕೃಷ್ಣಕುಮಾರ್ ಎನ್. ಮತ್ತು ವಿಜಯಲಕ್ಷ್ಮಿ (ಸ.ಹಿ.ಪ್ರಾ.ಶಾಲೆ ಶೇರಾ) ಇವರ ಸುಪುತ್ರಿಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *