ಮೂಡುಬಿದಿರೆ: ಹೆಸರಾಂತ ನಾಟಿ ವೈದ್ಯೆ ದಿ.ಚಿಲ್ಲಿ ಮೂಲ್ಯ ಅವರ ಹಿರಿಯ ಪುತ್ರಿ, ದಿ.ನಾರಾಯಣ ಅವರ ಪತ್ನಿ ರಾಧು ಮೂಲ್ಯ (66) ಅನಾರೋಗ್ಯದಿಂದ ಶನಿವಾರ ಪುತ್ತಿಗೆ ಗ್ರಾಮದ ಹಂಡೇಲು-ಕಾಪಿಕಾಡಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದರು.
ಅವರು ಪುತ್ರ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
SUDDI9 MEDIA NETWORK