Month: September 2018

ಶ್ರೀಶಾರದ ಪ್ರೌಢಶಾಲೆಯಲ್ಲಿ ಸಂಚಾರಿ ತಾರಾಲಯದ ವೀಕ್ಷಣೆಗೆ ಚಾಲನೆ

ಬಂಟ್ವಾಳ: ಶಾಲಾ ಆವರಣದಲ್ಲೇ ಬ್ರಹ್ಮಾಂಡ ದರ್ಶನ ನೀಡುವ ಬಂಟ್ವಾಳ ರೋಟರಿ ಕ್ಲಬ್ ಸಾರಥ್ಯದ ಆರ್ಯಭಟ ಸಂಚಾರಿ ಪ್ಲಾನಿಟೋರಿಯಮ್‍ಗೆ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಯವರು ಸೋಮವಾರ ಬೆಳಿಗ್ಗೆ…

ಕರಿಯಂಗಳ ಗ್ರಾಮ ಪಂಚಾಯತ್ ಜಮಾಬಂಧಿ

ಪೊಳಲಿ:ಕರಿಯಂಗಳ ಗ್ರಾಮ ಪಂಚಾಯತ್ ಇದರ 2017-18ನೇಸಾಲಿನ ಜಮಾಬಂದಿ ü18.ರಂದು ಮಂಗಳವಾರ ಬೆಳಗ್ಗೆ ಗಂಟೆ 11.ಕ್ಕೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.ಎಂದು ಗ್ರಾಮ ಪಂಂಚಾಯತಿಯ ಪ್ರಕಟನೆ ತಿಳಿಸಿದೆ.

ಸಜೀಪಮೂಡ ಪಧ್ಮನಾಭ ಪೂಜಾರಿ ನಾಪತ್ತೆ

ಬಂಟ್ವಾಳ: ಬಂಟ್ವಾಳ ತಾಲೂಕು ಸಜೀಪಮೂಡ ಗ್ರಾಮದ ನಾಡರ್ ಎಂಬಲ್ಲಿ ವಾಸವಗಿರುವ ಪಧ್ಮನಾಭ ಪೂಜಾರಿ ಎಂಬವರು ಸೆ.16 ರಂದು ಬೆಳಿಗ್ಗೆ 8.30ಗಂಟೆಯ ವೇಳೆಗೆ ಅಂಗಡಿಯಿಂದ ಸಾಮಾನು ತರುತ್ತೇನೆಂದು ಹೇಳಿ…

ಡಾ.ಹರಿಕೃಷ್ಣ ಭರಣ್ಯ ಅವರಿಗೆ ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕøತಿಕ ಏಕೀಕರಣ ಪ್ರಶಸ್ತಿ

ಮೂಡುಬಿದಿರೆ: ಕಾಂತಾವರ ಕನ್ನಡಸಂಘವು ಪ್ರತಿ ವರ್ಷವು ಕರ್ನಾಟಕ ರಾಜ್ಯೋತ್ಸವ ದಿನದಂದು ನೀಡುತ್ತಾ ಬಂದಿರುವ ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕøತಿಕ ಏಕೀಕರಣ ಪ್ರಶಸ್ತಿಗೆ ಡಾ.…

ಜವನೆರ್ ಬೆದ್ರ ತಂಡದಿಂದ “ಕ್ಲೀನ್ ಅಪ್” ಮೂಡುಬಿದಿರೆ

ಮೂಡುಬಿದಿರೆ : ಜವನೆರ್ ಬೆದ್ರದ ವತಿಯಿಂದ 29ನೇ ವಾರದ “ಕ್ಲೀನ್ ಅಪ್” ಸ್ವಚ್ಛತಾ ಅಭಿಯಾನದಂಗವಾಗಿ ಮೂಡುಬಿದಿರೆ ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವು ಭಾನುವರ ಬೆಳಿಗ್ಗೆ ನಡೆಯಿತು. ಸೋಮವಾರ ಮೂಡುಬಿದಿರೆಯಲ್ಲಿ…

ಮೂಡುಬಿದಿರೆ ಜಮೀಯ್ಯತ್ತುಲ್ ಫಲ್ಹಾ ಘಟಕದಿಂದ ವಿದ್ಯಾರ್ಥಿ ಪ್ರೋತ್ಸಾಹಧನ ಮತ್ತು ಸನ್ಮಾನ ಸಮಾರಂಭ

ಮೂಡುಬಿದಿರೆ: ಜಮೀಯ್ಯತ್ತುಲ್ ಫಲ್ಹಾಃ ಮೂಡುಬಿದಿರೆ ಘಟಕದ ವತಿಯಿಂದ ಮುಸ್ಲಿಂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ಹಾಗೂ ಸನ್ಮಾನ ಸಮಾರಂಭ ಎಂ.ಸಿ.ಎಸ್ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು. ದ.ಕ…

ಕೈಕಂಬ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ವಿಶ್ವಕರ್ಮ ಮಹಾಪೂಜೆ

ಕೈಕಂಬ:ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ(ರಿ)ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಪುರೋಹಿತ್ ಶ್ರೀ.ಕೆ.ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ ಸೆ.17 ಸೋಮವಾರ ಕೈಕಂಬ ಕಿನ್ನಿಕಂಬಳ ಶ್ರೀ…

ರೈತರ ಸೇವಾ ಸಹಕಾರಿ ಸಂಘ ನೂತನ ಶಾಖೆ ಉದ್ಘಾಟನೆ

ಬಂಟ್ವಾಳ: ಜಿಲ್ಲೆಯ ಒಟ್ಟು ಅಭಿವೃದ್ಧಿಯಲ್ಲಿ ಸಹಕಾರಿ ಸಂಘ ಮತ್ತಿತರ ಬ್ಯಾಂಕುಗಳ ಪಾತ್ರ ಮುಖ್ಯವಾಗಿದ್ದು, ಇದರಿಂದಾಗಿ ಪ್ರತೀ ಕ್ಷೇತ್ರದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಈ ಕ್ಷೇತ್ರದಲ್ಲಿ ಮತದಾರರಿಗೆ ನಿರಾಶೆ ಆಗದಂತೆ…

ತೆಂಕಮಿಜಾರಿನಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೂಡುಬಿದಿರೆ : ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠವಾದ ದಾನ ರಕ್ತದಾನ. ಮನುಷ್ಯನಿಗೆ ಗಂಭೀರ ಸಮಸ್ಯೆ ಉಂಟಾದಾಗ ಅಥವಾ ಪ್ರಾಣವನ್ನು ಉಳಿಸುವಲ್ಲಿ ರಕ್ತ ಮಹತ್ತರ ಪಾತ್ರ ವಹಿಸುತ್ತದೆ. ಅದಕ್ಕಾಗಿ ರಕ್ತದಾನ…

ಆಳ್ವಾಸ್ ಸಹಕಾರ ಸಂಘ(ನಿ.)ವಾರ್ಷಿಕ ಮಹಾಸಭೆ

ಮೂಡುಬಿದಿರೆ: ಆಳ್ವಾಸ್ ಸಹಕಾರ ಸಂಘ(ನಿ.) ಇದರ 2ನೇ ವರ್ಷದ ವಾರ್ಷಿಕ ಮಹಾಸಭೆಯು ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಶನಿವಾರ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷರಾದ ಮೋಹನ್ ಆಳ್ವ ಮಾತನಾಡಿ,…

ಮೂಡುಬಿದಿರೆಯಲ್ಲಿ ಸೆ. 15ರಿಂದ 17ರವರೆಗೆ ತನಿಷ್ಕ್ ಆಭರಣ ಪ್ರದರ್ಶನ ಮತ್ತು ಮಾರಾಟ

ಮೂಡುಬಿದಿರೆ: ಇಲ್ಲಿನ ಹೋಟೆಲ್ ಪಂಚರತ್ನ ಇಂಟರ್‍ನ್ಯಾಷನಲ್‍ನಲ್ಲಿ ಸೆ. 15ರಿಂದ 17ರವರೆಗೆ `ತನಿಷ್ಕ್’ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಪ್ರದರ್ಶನವನ್ನು ಶನಿವಾರ ಚಾಲನೆ ನೀಡಲಾಯಿತು.…