ಕೈಕಂಬ:ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ(ರಿ)ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಪುರೋಹಿತ್ ಶ್ರೀ.ಕೆ.ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ ಸೆ.17 ಸೋಮವಾರ ಕೈಕಂಬ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.

17vp vishwakarma maha poojeಗೌರವ ಅಧ್ಯಕ್ಷ ಜನಾರ್ಧನ ಆಚಾರ್ಯ ಕಿನ್ನಿಕಂಬಳ, ಅಧ್ಯಕ್ಷ ಪ್ರಾಣೇಶ್ ಆಚಾರ್ಯ, ಉಪಾಧ್ಯಕ್ಷ ಯೋಗೀಶ ಆಚಾರ್ಯ, ಕಾರ್ಯದರ್ಶಿ ಭವಾನಿ ಶಂಕರ ಆಚಾರ್ಯ, ಕೋಶಾಧಿಕಾರಿ ಭಾಸ್ಕರ ಆಚಾರ್ಯ, ಜತೆ ಕಾರ್ಯದರ್ಶಿ ಪ್ರಕಾಶ್ ಪಿ.ಆಚಾರ್ಯ, ಮನೋಹರ ಆಚಾರ್ಯ ಬೈಲು, ಶ್ರೀಧರ್ ಎಂ.ಆರ್.ಪಿ.ಎಲ್, ಪ್ರದೀಪ್ ಜೆ.ಆಚಾರ್ಯ ಕಂದಾವರ, ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಿತಿ ಕೈಕಂಬ ಹಾಗೂ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ(ರಿ)ಕೈಕಂಬ ಇದರ ಅಧ್ಯಕ್ಷರು, ಸರ್ವಸದಸ್ಯರು ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *