ಮೂಡುಬಿದಿರೆ : ಜವನೆರ್ ಬೆದ್ರದ ವತಿಯಿಂದ 29ನೇ ವಾರದ “ಕ್ಲೀನ್ ಅಪ್” ಸ್ವಚ್ಛತಾ ಅಭಿಯಾನದಂಗವಾಗಿ ಮೂಡುಬಿದಿರೆ ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವು ಭಾನುವರ ಬೆಳಿಗ್ಗೆ ನಡೆಯಿತು.
ಸೋಮವಾರ ಮೂಡುಬಿದಿರೆಯಲ್ಲಿ ಗಣೇಶೋತ್ಸವದ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಕಸಕಡ್ಡಿಗಳನ್ನು ಹೆಕ್ಕಿ ತೆಗೆದು ಸ್ವಚ್ಛಗೊಳಿಸಲಾಯಿತು.


