Month: August 2018

ರಿಕ್ಷಾ ಉರುಳಿ 6 ಮಂದಿಗೆ ಗಾಯ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಉರುಳಿ ಬಿದ್ದು ಆರು ಮಂದಿ ಗಾಯಗೊಂಡ ಘಟನೆ ವಿಟ್ಲದ ಸಾಲೆತ್ತೂರಿನಲ್ಲಿ ಶನಿವಾರ ನಡೆದಿದೆ. ವಿಟ್ಲದ ಸಾಲೆತ್ತೂರು ರಸ್ತೆಯ ನೆತ್ರಕೆರೆಯಾಗಿ…

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ರಮಾನಾಥ್ ರೈ ಕಣಕ್ಕೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಕೇಸರಿಯ ಪ್ರಭಾವಕ್ಕೆ ಯು.ಟಿ ಖಾದರ್ ಹೊರತು ಪಡಿಸಿದರೆ, ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ರಮಾನಾಥ್ ರೈ…

ಮತ್ತೊಮ್ಮೆ ದಕ್ಷಿಣ ಕನ್ನಡ ಬಿಜೆಪಿ ಸಂಸದ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಆಯ್ಕೆ ಖಚಿತ

ಮಂಗಳೂರು: 2019ನೇ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಎಲ್ಲ ರೀತಿ ಪ್ರಯತ್ನ ಮಾಡುತ್ತಿದೆ. ಅಲ್ಲದೇ ಬಿಜೆಪಿಗೆ ದಕ್ಷಿಣ ಕನ್ನಡ ಜಿಲ್ಲೆ ಉಳಿಸುವುದು…

ಮೈಸೂರು ಅರಮನೆಯಲ್ಲಿ ಮತ್ತೇ ಫೋಟೋಶೂಟ್!!!

ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಫೋಟೋಶೂಟ್‍ಗೆ ನಿಷೇಧವಿದೆ. ಆದರೆ ಸಿಬ್ಬಂದಿಗಳಿಗೆ ತಿಳಿದೋ ತಿಳಿಯದೆಯೋ ಫೋಟೋಶೂಟ್ ನಡೆಯುತ್ತಲೇ ಇದೆ. ಮೈಸೂರು ಅರಮನೆ ಒಳಗೆ ಹಾಗೂ ಹೊರಾಂಗಣ ದ್ವಾರದಲ್ಲಿಯೂ ಕೂಡ ಫೋಟೋಶೂಟ್‍ಗೆ…

ಎಸ್ಸಿ ಎಸ್ಟಿಗೆ ಶೇ.22.5ರಷ್ಟು ಮೀಸಲು

ನವದೆಹಲಿ: ಕೇಂದ್ರ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸರ್ಕಾರಿ ಉದ್ಯೋಗದಲ್ಲಿ ಶೇ.22.5ರಷ್ಟು ಬಡ್ತಿ ಮೀಸಲಾತಿ ನೀಡುವುದಕ್ಕೆ ನಿರ್ಧರಿಸಿದೆ. ಈ ಸಂಬಂಧ ಸುಪ್ರೀಂಕೋರ್ಟ್‍ಗೆ ಪ್ರಸ್ತಾವನೆ ಸಲ್ಲಿಸಿದೆ. ಎಸ್ಸಿ ಎಸ್ಟಿ…

ಹಿರಿಯ ಪತ್ರಕರ್ತ ಚಿದಂಬರ ಬೈಕಾಂಪಾಡಿ ಅವರಿಗೆ ಸನ್ಮಾನ

ಬಂಟ್ವಾಳ: ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ನಿಯೋಗವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಸರ್ಕಾರದಿಂದ ನೇಮಕಗೊಂಡ ಹಿರಿಯ ಪತ್ರಕರ್ತ ಚಿದಂಬರ ಬೈಕಾಂಪಾಡಿ ಇವರನ್ನು…

ಬಾಲಕಿ ಅತ್ಯಾಚಾರ ಖಂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಕೆ

ಬಂಟ್ವಾಳ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಬಾಲಕಿ ರಕ್ಷಿತಾ ಮೇಲೆ ನಡೆದ ಅತ್ಯಾಚಾರ ಹಾಗೂ ಅಮಾನುಷ ಕೊಲೆಯನ್ನು ಖಂಡಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕುಲಾಲ ಕುಂಬಾರರ ಯುವ ವೇದಿಕೆ…

“ನನ್ನೊಳಗಿನ ಅವಳು”

ಉಡುಪಿ: ಶಿಲ್ಪ ಜೋಷಿಯ ರಿಂದ “ನನ್ನೊಳಗಿನ ಅವಳು” ಏಕ ವ್ಯಕ್ತಿ ಪ್ರದಶ೯ನವು ರವಿರಾಜ್ ಹೆಚ್.ಪಿ ಯವ ನಿರ್ದೇಶನದಲ್ಲಿ ಎಂ.ಜಿ.ಎ o ಕಾಲೇಜಿನ ರವೀಂದ್ರ ಮಂಟಪ ದಲ್ಲಿ ನಡೆಯಿತು.

ಬಜ್ಪೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಪ್ರೌಢಶಾಲಾ ಮಟ್ಟದ ವಿಜ್ಞಾನ ಗೋಷ್ಠಿ-ಸ್ಪರ್ಧೆ ವೈಜ್ಞಾನಿಕ ದೃಷ್ಟಿಕೋನದಿಂದ ಮೂಢನಂಬಿಕೆ ಮೂಲೋಚ್ಛಾಟನೆ ಸಾಧ್ಯ : ಮಂಜುಳಾ ಶೆಟ್ಟಿ

ಬಜ್ಪೆ: ದಕ್ಷಿಣ ಕನ್ನಡ ಜಿ ಪಂ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ಬಜ್ಪೆಯ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವಾರ್ಷಿಕ ಮಹಾಸಭೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ಮಂಗಳೂರು ವಲಯದ 16ನೇ ವಾರ್ಷಿಕ ಮಹಾಸಭೆಯು ಮಂಗಳೂರಿನ ಬೆಂದೂರ್‍ನ ಸೈಂಟ್ ಸೆಬಾಸ್ಟಿಯನ್…

ಸತ್ಸಂಗದಿಂದ ದೇಶಭಕ್ತಿ ಸಶಕ್ತ : ವಜ್ರದೇಹಿ ಸ್ವಾಮಿ ಅಭಿಮತ

ಕೈಕಂಬ : ಸತ್ಸಂಗದ ಮೂಲಕ ಮನೆ ಮನೆಯಲ್ಲಿ ಭಜನೆ ಮಾಡುತ್ತ, ಮಾನಸಿಕ ವ್ಯವಸ್ಥೆ ಸಂತುಲಿತಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದರೊಂದಿಗೆ ರಾಷ್ಟ್ರದ ಪ್ರಸಕ್ತ ವ್ಯವಸ್ಥೆಯೂ ಸಂತುಲಿತವಾಗಬೇಕಿದೆ. ಇದಕ್ಕಾಗಿ ನಮ್ಮಿಂದ ವಿನೂತನ…

ಗ್ರಹ ರಕ್ಷಕದಳ ಅರುಣ್ ಆಚಾರ್ಯ ಅವರಿಗೆ ಬೀಳ್ಕೋಡುಗೆ ಕಾರ್ಯಕ್ರಮ

ಬಂಟ್ವಾಳ: ಸುಮಾರು 37 ವರ್ಷಗಳ ಸುದೀರ್ಘ ಕಾಲ ಗ್ರಹ ರಕ್ಷಕದಳದಲ್ಲಿ ಸೇವೆ ಸಲ್ಲಿಸಿ, ನಿವ್ರತ್ತಿ ಹೊಂದಿದ ಅರುಣ್ ಆಚಾರ್ಯ ಅವರ ಬೀಳ್ಕೋಡುಗೆ ಕಾರ್ಯಕ್ರಮ ಕೋರ್ಟು ಮೈದಾನದಲ್ಲಿ ನಡೆಯಿತು.…

ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದರೆ ಕದಲುವುದಿಲ್ಲ: ಎಚ್‍ಪಿಸಿಲ್ ಮುಂದೆ ಧರಣಿ ಕೂತವರಿಂದ ಎಚ್ಚರಿಕೆ

ಕೈಕಂಬ: ಎಚ್‍ಪಿಸಿಎಲ್‍ನ ಎಸ್‍ವಿ ಸ್ಟೇಷನ್‍ಗಳಲ್ಲಿ ಸರ್ವಿಸ್‍ಗಾರ್ಡ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಏಕಾಏಕಿ ಕೈಬಿಟ್ಟು ಹೊಸಬರನ್ನು ನೇಮಿಸಲು ಮುಂದಾಗಿರುವುದನ್ನು ಪ್ರಶ್ನಿಸಿ ಮಳಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಸತತ ಎರಡನೇ ದಿನಕ್ಕೆ ಕಾಲಿಟ್ಟಿದೆ.…