Month: June 2018

ಬಜಪೆ: ಬಿರುವೆಲ್ ಕುಡ್ಲದ ನೂತನ ಕಚೇರಿ ಉದ್ಘಾಟನೆ

ಬಜಪೆ: ಬಿರುವೆಲ್ ಕುಡ್ಲ ಇದರ ಬಜಪೆ ಘಟಕದ ಕಚೇರಿಯನ್ನು ಮುಲ್ಕಿ-ಮೂಡಬಿದಿರಿ ಶಾಸಕ ಉಮನಾಥ್ ಕೋಟ್ಯಾನ್ ಇಲ್ಲಿನ ಸುಜಾತ ಕಾಂಪ್ಲೆಕ್ಸ್ ನಲ್ಲಿ ರವಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,…

ಪುತ್ತೂರು: ಜೂ.17ರಂದು ಸಮಾಜ ಸೇವಾ ಸಹಕಾರಿ ಬ್ಯಾಂಕ್‌ ಉದ್ಘಾಟನೆ

ಪುತ್ತೂರು: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ 12ಶಾಖೆ ತಾಲೂಕಿನ ಕೋರ್ಟ್ ರಸ್ತೆಯ ಪ್ಯೆಲ್ಯಾಂಡ್ಸ್ ಕಟ್ಟಡದ 1ನೇ ಮಹಡಿಯಲ್ಲಿ ಜೂ.17ರಂದು ಉದ್ಘಾಟನೆಗೊಳ್ಳಲಿದೆ. ಬಂಟ್ವಾಳ ಶಾಸಕ…

ಇರ್ವತ್ತೂರು ಗ್ರಾ.ಪಂ. ಉಪ ಚುನಾವಣೆ: ಕಾಂಗ್ರೆಸ್ ಗೆ ಭರ್ಜರಿ ಗೆಲುವು

ಬಂಟ್ವಾಳ: ಕ್ಷೇತ್ರದ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆದ ಮೊದಲ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ಹಿನ್ನಡೆಯಾಗಿದೆ. ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್‌ಗೆ ನಡೆದ…

ಪಾಣೆಮಂಗಳೂರು: ಜೈನ ಮುನಿಯನ್ನು  ಭೇಟಿ ಮಾಡಿದ ಶಾಸಕ ರಾಜೇಶ್‍ ನಾಯ್ಕ್

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಶ್ರೀ ಮಹಾವೀರ ಬಸದಿಯಲ್ಲಿ ಜೈನ ಮುನಿಗಳಾದ 108 ಶ್ರೀ ವೀರಸಾಗರ ಮಹಾರಾಜ್‍ರವರನ್ನು ಬಂಟ್ವಾಳದ ಶಾಸಕ ರಾಜೇಶ್‍ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಪೂಜ್ಯ ಸ್ವಾಮಿಜಿಗಳ…

ಸ್ಥಳೀಯ ಮಾವು-ಹಲಸು ಬೆಳೆಗಾರರಿಗೆ ಪ್ರೋತ್ಸಾಹ ಅಗತ್ಯ: ಉಮಾನಾಥ ಕೋಟ್ಯಾನ್

ವಾಮಂಜೂರು: ಪಿಲಿಕುಳದಲ್ಲಿ ಪಿಲಿಕುಳ ನಿಸರ್ಗಧಾಮ ಹಾಗೂ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಎರಡು ದಿನಗಳ `ಹಣ್ಣುಗಳ ಸಂತೆ-2018′ ಪ್ರದರ್ಶನ ಮತ್ತು ಮಾರಾಟವನ್ನು ಮೂಡಬಿದ್ರೆ ಶಾಸಕ…

ರಾಜ್ಯದಲ್ಲಿ ಬಿಜೆಪಿಗೆ ಹಿಂದುತ್ವ ಮೂಲಕ ಗೆಲುವು: ಸಂಸದ ನಳಿನ್ ಕುಮಾರ್ ಕಟೀಲ್

ಗುರುಪುರ: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿಂದುತ್ವ ಆಧಾರದಲ್ಲಿ ಗೆಲುವಾಗಿದ್ದು, ಈ ಗೆಲುವನ್ನು ಹತ್ಯೆಗೀಡಾದ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ ಹಾಗೂ ದೀಪಕ್ ರಾವ್ ಅವರ…

ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅಡ್ಡೂರು ಫೈವ್ ಸ್ಟಾರ್ ನಿಂದ ಈದುಲ್ ಫಿತ್ರ್ ಆಚರಣೆ

ಕಂದಾವರ: ಅಡ್ಡೂರು ಫೈವ್ ಸ್ಟಾರ್ ಯಂಗ್ ಬಾಯ್ಸ್ ವತಿಯಿಂದ ಇಲ್ಲಿನ ಸ್ನೇಹ ಸದನದಲ್ಲಿರುವ ಏಡ್ಸ್ ಸೋಂಕಿತ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಈದುಲ್ ಫಿತ್ರ್ ಹಬ್ಬವನ್ನು…

ಅಡ್ಡೂರು: ಯುವಕರಿಂದ ಶ್ರಮದಾನ ಮೂಲಕ ಈದುಲ್ ಫಿತ್ರ್ ಆಚರಣೆ

ಅಡ್ಡೂರು: ಶ್ರಮದಾನ ಮಾಡುವ ಮೂಲಕ ಹೆಲ್ಪ್ ಲೈನ್ ಮಜೊಂಟ್ಟಿ ತಂಡದ ಯುವಕರು ಈದುಲ್ ಫಿತ್ರ್ ಹಬ್ಬವನ್ನು ಶುಕ್ರವಾರ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಭಾರೀ ಮಳೆಗೆ ಗುರುಪುರ-ಕೈಕಂಬಕ್ಕೆ ಸಂಪರ್ಕಿಸುವ…

ಕೈಕಂಬ: ಬಸ್ ನಿಲ್ದಾಣದಲ್ಲಿ ಮೃತದೇಹ ಪತ್ತೆ

ಗುರುಪುರ-ಕೈಕಂಬ: ಮಲಗಿದ್ದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದಿದೆ. ಮೃತರನ್ನು ಮೂಡುಪೆರಾರ ಮುರ ನಿವಾಸ ಕ್ರಷ್ಣಪ್ಪಿ ಗೌಡ ಅವರ ಪುತ್ರ…

ಬೆಳ್ತಂಗಡಿ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನ: ಹರೀಶ್ ಪೂಂಜ

ಬೆಳ್ತಂಗಡಿ: ತಾಲೂಕಿನ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಅಗಾಧ ಪರಿಶ್ರಮ, ಮತದಾರರ ಆಶೀರ್ವಾದದ ಫಲವಾಗಿ ತಾನು ಅತ್ಯಧಿಕ ಅಂತರದಿಂದ ಗೆಲುವು ಸಾಧಿಸಿದ್ದೇನೆ ಎಂದು ಬಿಜೆಪಿಯ ನೂತನ ಶಾಸಕ ಹರೀಶ್…

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ವಾಹನ ಸಂಚಾರ ಪುನಾರಂಭ

ಬೆಳ್ತಂಗಡಿ: ಗುಡ್ಡ ಕುಸಿತದಿಂದಾಗಿ ಸಂಚಾರಕ್ಕೆ ತೊಡಕಾಗಿದ್ದ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿಯಲ್ಲಿ ಶುಕ್ರವಾರದಿಂದ ಮತ್ತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಗುರುವಾರ ಸಂಜೆಯ ವೇಳೆ ಎರಡನೇ…

ತಮಿಳುನಾಡಿಗೆ ನೀರು ಹರಿಸಲು ಸಿಎಂ ಕುಮಾರಸ್ವಾಮಿ ಸೂಚನೆ

ಬೆಂಗಳೂರು: ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿರುವ ಕಾರಣದಿಂದಾಗಿ ತಮಿಳುನಾಡಿಗೆ ನೀರು ಬಿಡಲು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ. ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ…

ಗೌರಿ ಲಂಕೇಶ್ ಹತ್ಯೆಯಲ್ಲಿ  ಶ್ರೀ ರಾಮಸೇನೆಯ ಕೈವಾಡವಿಲ್ಲ: ಮುತಾಲಿಕ್

ಬೆಂಗಳೂರು: ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯಲ್ಲಿ ಶ್ರೀರಾಮಸೇನೆಯ ಯಾವುದೇ ಕೈವಾಡವಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಹತ್ಯೆಯನ್ನು ಖಂಡಿಸುತ್ತೇವೆ.…

ಅಡ್ಡೂರು ಸೆಂಟ್ರಲ್ ಕಮಿಟಿ ದಮ್ಮಾಮ್ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ದಮ್ಮಾಮ್: ಅಡ್ಡೂರು ಸೆಂಟ್ರಲ್ ಕಮಿಟಿ ಇದರ ದಮ್ಮಾಮ್ ಯುನಿಟಿಯ ವಾರ್ಷಿಕ ಮಹಾಸಭೆ ಶುಕ್ರವಾರ ಇಲ್ಲಿನ ಮ೦ಜೊಟ್ಟಿ ರೂಮ್ ನಲ್ಲಿ ನಡೆಯಿತು. ಈ ವೇಳೆ 2018-19ನೇ ಸಾಲಿನ ನೂತನ…