Month: May 2018

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 94.87% ಫಲಿತಾಂಶ

ವಾಮಂಜೂರು:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟು ದಿವ್ಯಾಂಗ ವಿದ್ಯಾರ್ಥಿಗಳನ್ನು ಸಾಮಾನ್ಯ ವಿದ್ಯಾರ್ಥಿಗಳೊಡನೆ ಸೇರಿಸಿ ಸಮನ್ವಯವನ್ನು ಶಿಕ್ಷಣವನ್ನು ಕೊಡುತ್ತಿರುವ ಮಂಗಳೂರಿನ ವಾಮಂಜೂರಿನಲ್ಲಿರುವ ಎಸ್ ಡಿ ಎಂ ಮಂಗಳಜ್ಯೋತಿ…

ಗುರುಪುರ ಬಂಟರ ಸಂಘ : ಬಡ ಯುವತಿ ವಿವಾಹಕ್ಕೆ ನೆರವು

ಕೈಕಂಬ : ಬಂಟ್ಸ್ ಸಮುದಾಯದ ಬಡ ಯುವತಿಯರ ವಿವಾಹಕ್ಕೆ ನೆರವಾಗುವ ಸದುದ್ದೇಶವಿಟ್ಟುಕೊಂಡಿರುವ ಗುರುಪುರ ಬಂಟರ ಮಾತೃ ಸಂಘವು ಜಾಗತಿಕ ಬಂಟರ ಒಕ್ಕೂಟ ಹಾಗೂ ಬೆಂಗಳೂರು ಬಂಟರ ಸಂಘದ…

ಮಂಗಳೂರು ವಿಕಾಸ್ ಪದವಿಪೂರ್ವ ಕಾಲೇಜಿನ ವೈದಿಕ್ ಎಸ್ ಪ್ರಭುಗೆ 566 ಅಂಕ

ಕೈಕಂಬ:ಮಂಗಳೂರು ವಿಕಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ವೈದಿಕ್ ಎಸ್.ಪ್ರಭು 600 ರಲ್ಲಿ 566 ಅಂಕ ಪಡೆದಿರುತ್ತಾನೆ. ಇವರು ವಿ.ಶಿವರಾಯ ಪ್ರಭು ಗಂಜಿಮಠ,…

ಬಿಜೆಪಿ ಅಭ್ಯರ್ಥಿ ಗುರುಪುರ ಶ್ರೀ ವಜ್ರದೇಹಿ ಮಠಕ್ಕೆ ಭೇಟಿ

ಕೈಕಂಬ: ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಕುಮಾರ್ ಶೆಟ್ಟಿ ಮೇ 8ರಂದು ಗುರುಪುರದ ಶ್ರೀ ವೈದ್ಯನಾಥ ದೈವಸ್ಥಾನಕ್ಕೆ(ದೈವಸ್ಥಾನ ಜೀರ್ಣೋದ್ಧಾರ ಹಂತದಲ್ಲಿದೆ) ಭೇಟಿ ನೀಡಿ…

ಪುಂಜಾಲಕಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಮತಯಾಚನೆ

ಬಂಟ್ವಾಳ: ಪುಂಜಾಲಕಟ್ಟೆಯಲ್ಲ ಶ್ರೀ ರಾಜೇಶ್ ನಾೈಕ್ ಉಳಿಪ್ಪಾಡಿಇವರುಜಿ.ಪಂ ಸದಸ್ಯರಾದತುಂಗಪ್ಪ ಬಂಗೇರಾಹಾಗೂ ಅಪಾರಕಾರ್ಯಕರ್ತರೊಂದಿಗೆ ಪಿಲಾತಬೆಟ್ಟುಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.ರಾಜ್ಯ ಸರಕಾರದಜನ ವಿರೋಧಿನೀತಿ ಹಾಗೂ ಬಂಟ್ವಾಳ ಕ್ಷೇತ್ರದ…

ಮಾಣಿ ಬಾಲ ವಿಕಾಸ ಇಂಗ್ಲೀಷ್ ಮಿಡಿಯಂ ಶಾಲೆಗೆ ಶೆ.98.50% ಫಲಿತಾಂಶ

ಮಾಣಿ ಬಾಲ ವಿಕಾಸ ಇಂಗ್ಲೀಷ್ ಮಿಡಿಯಂ ಶಾಲೆಗೆ ಶೆ.98.50% ಫಲಿತಾಂಶ ಬಂದಿದ್ದು, ಇದರಲ್ಲಿ ಗಹನಶ್ರೀ 625ಕ್ಕೆ 595 ಅಂಕ ಪಡೆದು ಅಗ್ರ ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾರೆ.

ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ

ಗುರುಪುರದ ಪ್ರತಿಭಾವಂತ ವಿದ್ಯಾರ್ಥಿನಿ ಕೃತಿಕಾ ಶೆಟ್ಟಿಗೆ ಶಾಸಕರಿಂದ ಗುರುಪುರ : ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ(ಮೇ ಒಂದು) ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ…

ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ: ಅಭ್ಯರ್ಥಿಗಳ ಪರ ರಾಜೇಶ್ ನಾಯ್ಕ್ ಮತಯಾಚನೆ

ಬಂಟ್ವಾಳ: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಮತದಾರರ ಸಂಪರ್ಕ ಮತ್ತು ಬಂಟ್ವಾಳ ಕ್ಷೇತ್ರದ ಪದವಿ ಪೂರ್ವಕಾಲೇಜು, ಪ್ರೌಢಶಾಲೆಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ…

ಕೈಕಂಬ: ಅಕ್ರಮ ಮರಳು ಅಡ್ಡೆಗೆ ಪೊಲೀಸ್ ದಾಳಿ; 850 ಲೋಡು ಮರಳು ವಶ

ಗುರುಪುರ-ಕೈಕಂಬ: ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇಲ್ಲಿನ ಕೆಲವು ಕಡೆ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 850…

ಮೊಯಿದ್ದೀನ್ ಬಾವಾರಿಗೆ ವೋಟಿನ ಚಿಂತೆ, ನಮಗೆ ಯುವಕರ ಚಿಂತೆ: ಮುನೀರ್ ಕಾಟಿಪಳ್ಳ

ಅಡ್ಡೂರು: ಓರ್ವ ಜನನಾಯಕ ಎಂದೆನಿಸಿಕೊಂಡವನು ತನ್ನ ಪ್ರಜೆಗಳಿಗೆ ನಿಷ್ಠೆಯಾಗಿರಬೇಕು. ಬಡವರ ನೋವನ್ನು ಅನುಭವಿಸುವ ತ್ಯಾಗಿಯಾಗಿದ್ದವರು ಮಾತ್ರ ರಾಜಕಾರಣಕ್ಕಿಳಿಯಬೇಕು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸಿಪಿಎಂ…

ಅಡ್ಡೂರು: ಇಂದು ಸಿಪಿಐ(ಎಂ) ಬಹಿರಂಗ ಸಭೆ

ಅಡ್ಡೂರು: ಸಿಪಿಐ(ಎಂ) ಮಂಗಳೂರು ಉತ್ತರ ವಿಧಾನ ಸಭಾ ವತಿಯಿಂದ ಇಂದು(ಮೇ 5) ಸಂಜೆ 7ಕ್ಕೆ ಇಲ್ಲಿನ ಮುಖ್ಯ ಜಂಕ್ಷನಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದ್ದು, ಕ್ಷೇತ್ರದ ಅಭ್ಯರ್ಥಿ ಮುನೀರ್…

ಮೋದಿ ಆಗಮನಕ್ಕೆ  ಕ್ಷಣಗಣನೆ: ಕಾರ್ಯಕರ್ತರಲ್ಲಿ ಸಂಭ್ರಮ

ಮಂಗಳೂರು: ಕರಾವಳಿಯಲ್ಲಿ ಇಂದು ಸಂಜೆ ಹೈವೋಲ್ಟೇಜ್ ಚುನಾವಣಾ ಪ್ರಚಾರ ನಡೆಯಲಿದೆ. ಕರಾವಳಿಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ…

ಮೊಯಿದ್ದೀನ್ ಬಾವಾ ಕ್ರಿಮಿನಲ್ ತಂಡ ಕಟ್ಟಿ ಚುನಾವಣಾ ಕಣಕ್ಕೆ: ಮುನೀರ್ ಕಾಟಿಪಳ್ಳ ಲೇವಡಿ

ಮಂಗಳೂರು: ಮುನೀರ್ ಕಾಟಿಪಳ್ಳ ಅವರು ಮುಸ್ಲಿಂ ಸಮುದಾಯದ ಹೆಸರಿನಲ್ಲಿ ಟಿಕೆಟ್ ಗಿಟ್ಟಿಸಿ ಈ ಮೂಲಕ ಕ್ರಿಮಿನಲ್ ಗಳ ತಂಡ ಕಟ್ಟಿಕೊಂಡು ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಮುನೀರ್…