Month: March 2018

ರಾಜ್ಯ ಸರಕಾರ ಕಲ್ಲಡ್ಕ ಶ್ರೀರಾಮ ಶಾಲೆಗೆ ಅನುದಾನ ತಡೆಹಿಡಿದು ಅಲ್ಪಸಂಖ್ಯಾತರ ಓಲೈಸುತ್ತಿದೆ: ಮೋನಪ್ಪ ಭಂಡಾರಿ

ಮಂಗಳೂರು: ಕಲ್ಲಡ್ಕ ಶ್ರೀ ರಾಮ ಶಾಲೆಗೆ ಅನುದಾನ ನಿಲ್ಲಿಸಿರುವ ರಾಜ್ಯ ಸರ್ಕಾರ ಬೆಂಗಳೂರಿನ ಅರೇಬಿಕ್ ಕಾಲೇಜಿನ ಅವರಣದಲ್ಲಿರುವ ಧಾರ್ಮಿಕ ಗುರು ಆಶ್ರಫ್ ಸ್ಮಾರಕ ಭವನ ನಿರ್ಮಾಣಕ್ಕೆ ಮತ್ತು…

ಮಂಗಳೂರು ಪಾಲಿಕೆಯ ನೂತನ ಮೇಯರಾಗಿ ಬಾಸ್ಕರ್ ಮೊಯ್ಲಿ ಆಯ್ಕೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಬಾಸ್ಕರ್ ಮೊಯ್ಲಿ ಹಾಗೂ ಉಪಮೇಯರ್ ಆಗಿ ಕಾಂಗ್ರೆಸ್‌ನ ಮೊಹಮ್ಮದ್ ಕುಂಜತ್ತಬೈಲ್ ಆಯ್ಕೆಯಾಗಿದ್ದಾರೆ. ಗುರುವಾರ ನಗರದ…

ಆಟೊ-ಕೆಎಸ್ಸಾರ್ಟಿಸಿ ಬಸ್ ಮುಖಾಮುಖಿ ಢಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು

ಹಾಸನ: ಆಟೊ ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ಅರಸೀಕೆರೆ ನಗರದಲ್ಲಿ ನಡೆದಿದೆ. ಮೃತರನ್ನು…

ಐತಿಹಾಸಿಕ ನಾಯಕರ ಪ್ರತಿಮೆಗೆ ಹಾನಿ: ಮೋದಿ ಖಂಡಿಸಿದ ಬೆನ್ನೆಲ್ಲೇ ಗಾಂಧಿ ಪ್ರತಿಯನ್ನೇ ವಿರೂಪಗಳಿಸಿದ ಕಿಡಿಕೇಡಿಗಳು

ನವದೆಹಲಿ : ದೇಶದ ವಿವಿಧೆಡೆ ನಡೆದ ಐತಿಹಾಸಿಕ ವ್ಯಕ್ತಿಗಳ ಪ್ರತಿಮೆಗಳ ಧ್ವಂಸ ಪ್ರಕರಣಗಳನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿ, ರಾಜ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ…

ಅಡ್ಡೂರು: ಮಾ.10ರಂದು ಬದ್ರಿಯಾ ಮಸೀದಿಯಲ್ಲಿ “ದಫ್ ರಾತೀಬ್”

ಅಡ್ಡೂರು: ರಿಫಾಯಿ ಇರ್ಷಾದುಸುಬ್ಬಾನ್ ಎಸೋಸಿಯೇಶನ್ ವತಿಯಿಂದ ಮಾ.10ರಂದು 24ನೇ ವಾರ್ಷಿಕ “ದಫ್ ರಾತೀಬ್ ಕಾರ್ಯಕ್ರಮ” ಇಲ್ಲಿನ ಕೆಳಗಿನಕೆರೆಯ ಬದ್ರಿಯಾ ಮಸೀದಿಯಲ್ಲಿ ಆಯೋಜಿಸಲಾಗಿದೆ. ಅಂದು ಅಸರ್ ನಮಾಝಿನ ಬಳಿಕ…

ಇಂದಿನಿಂದ ಪೆಟ್ರೋಲ್, ಡೀಸೆಲ್​ ನಲ್ಲಿ  ಬೆಲೆ ಏರಿಕೆ..!

ನವದೆಹಲಿ: ದೇಶಾದ್ಯಂತ ಬುಧವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾದರೂ,…

ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಗೆ ಚಾಕು ಇರಿದ ಆರೋಪಿ ಯಾರು? ಆತ ಹೇಳಿದ್ದೇನು?

ಬೆಂಗಳೂರು : ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಚಾಕು ಇರಿದ ಆರೋಪಿ ತೇಜ್ ರಾಜ್ ಶರ್ಮಾ ಪೋಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.ವಿಶ್ವನಾಥ ಶೆಟ್ಟಿ ಅವರು ತಾನು ನೀಡಿದ್ದ…

ಲೋಕಾಯುಕ್ತರಿಗೆ ಚೂರಿ ಇರಿತ ಪ್ರಕರಣ: ಎಚ್ಚೆತ್ತ ರಾಜ್ಯ ಸರಕಾರ

ಬೆಂಗಳೂರು: ಲೋಕಾಯುಕ್ತ ಕಚೇರಿಗೇ ನುಗ್ಗಿ ದುಷ್ಕರ್ಮಿಯೊಬ್ಬ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿಯವರಿಗೆ ಚೂರಿ ಇರಿದ ಪ್ರಕರಣವಾದ ಮೇಲೆ ರಾಜ್ಯ ಸರ್ಕಾರ ಇಲ್ಲಿನ ಭದ್ರತಾ ಲೋಪ ಸರಿಪಡಿಸಲು ಮುಂದಾಗಿದೆ.…

ಬಿಜೆಪಿ ನಾಯಕರಿಗೆ ಸಭ್ಯತೆ, ಸಂಸ್ಕೃತಿ ಇಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ನಾಯಕರಿಗೆ ಸಭ್ಯತೆ, ಸಂಸ್ಕೃತಿ, ಮನುಷ್ಯತ್ವ ಯಾವುದೂ ಇಲ್ಲ. ಬಳಸುವ ಭಾಷೆ ಬಗ್ಗೆ ಪರಿಜ್ಞಾನವೇ ಅವರಿಗಿಲ್ಲ ಎಂದು ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಸಿಎಂ…

ಹಿಂದುಳಿದ ವರ್ಗದ ನಕಲಿ ನಾಯಕ ಸಿದ್ದರಾಮಯ್ಯ: ಈಶ್ವರಪ್ಪ ವಾಗ್ದಾಳಿ

ಕೊಪ್ಪಳ: ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇದ್ದರೂ ಅದು ಕೊಲೆಗಡುಕರ ಸರ್ಕಾರವಾಗಿದೆ, 10 ಜನ್ಮ ಎತ್ತಿ ಬಂದರೂ ಆರ್ ಎಸ್ ಎಸ್ ನ್ನು ಏನು ಮಾಡೋಕೆ ಆಗೊಲ್ಲ ಎಂದು…

ಆನಂದ ಅಪ್ಪುಗೋಳಗೆ ಮುಂದುವರಿದ ನ್ಯಾಯಾಂಗ ಬಂಧನ

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯಿಂದ ಗ್ರಾಹಕರಿಗೆ ಬಹುಕೋಟಿ ಹಣ ವಂಚಿಸಿದ ಪ್ರಕರಣ ಸಂಬಂಧ ಬುಧವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ಮತ್ತೆ ಒಂದು ದಿನ ಮಟ್ಟಿಗೆ ನಿರ್ದೇಶಕ…

ಬಂಟ್ವಾಳ: ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾ ಶತಮಾನೋತ್ಸವ, ಕಾಶಿ ಮಠಾಧೀಶರಿಂದ ‘ಶತಕಲಶಾಭಿಷೇಕ’

ಬಂಟ್ವಾಳ:ತಾಲ್ಲೂಕಿನಲ್ಲಿ ಸುಮಾರು 350 ವರ್ಷಗಳ ಹಿನ್ನೆಲೆ ಹೊಂದಿರುವ ಬಂಟ್ವಾಳ ಪೇಟೆ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ದೇವರ ವಿಗ್ರಹ ಪುನರ್ ಪ್ರತಿಷ್ಠೆಗೊಂಡು 100 ವರ್ಷ ಪೂರೈಸಿದ…

ಮಾಡಮೆ: ದಾರಿ ಕೇಳುವ ನೆಪದಲ್ಲಿ ಮಹಿಳೆ ಕತ್ತಿನ ಸರ ಕಸಿದು ಪರಾರಿ

ಬಂಟ್ವಾಳ: ತಾಲ್ಲೂಕಿನ ಕುದ್ಕೋಳಿ-ಸಿದ್ಧಕಟ್ಟೆ ರಸ್ತೆ ನಡುವಿನ ಮಾಡಮೆ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರಿಬ್ಬರು ದಾರಿ ಕೇಳುವ ನೆಪದಲ್ಲಿ ಪಾದಚಾರಿ ಮಹಿಳೆಯೊಬ್ಬರ ಕತ್ತಿನಿಂದ ಚಿನ್ನದ ಸರ ಕಸಿದು…

ವಿಟ್ಲ: ಪ್ರೊಜೆಕ್ಟರ್ ಹಾಗೂ ಲ್ಯಾಪ್‍ಟಾಪ್ ಕೊಡುಗೆ.

ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ಬ್ಯಾಂಕ್ ಮಂಗಳೂರು ಇದರ ವತಿಯಿಂದ ಪ್ರೊಜೆಕ್ಟರ್ ಹಾಗೂ ಲ್ಯಾಪ್‍ಟಾಪ್ ಕೊಡುಗೆಯ ಹಸ್ತಾಂತರವನ್ನು ಮಂಗಳವಾರ ಮಾಡಲಾಯಿತು. ರಮೇಶ್ ಭಟ್ ಕಾರ್ಯಕ್ರಮವನ್ನು…