Month: February 2018

ಮಳಲಿಮಟ್ಟಿ: ಫೆ.13ರಿಂದ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ “ಏಕಾಹ ಭಜನೋತ್ಸವ”

ಕೈಕಂಬ: ಇಲ್ಲಿನ ಜೋಗಿಮಠ ಮಳಲಿಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಫೆ.13ರಂದು ಬೆಳಿಗ್ಗೆ 6.00 ರಿಂದ ಫೆ.14ರ ಬೆಳಗ್ಗೆ 7.00ವರೆಗೆ ವಿವಿಧ ಭಜನಾಮಂಡಳಿಯಿಂದ…

ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ನಿರ್ಮಿಸುತ್ತಾ ಕೊಹ್ಲಿ ಪಡೆ?

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಇನ್ನೊಂದು ಇತಿಹಾಸ ನಿರ್ಮಿಸುವ ತಯಾರಿಯಲ್ಲಿದೆ. ಈವರೆಗೂ ಸಾಕಷ್ಟು ದಾಖಲೆ ನಿರ್ಮಿಸಿರುವ ಕೊಹ್ಲಿ ಪಡೆ ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ…

ಕುಡುಪು : ಫೆ.18ರಿಂದ ಹೊರೆಕಾಣಿಕೆ ಸಮರ್ಪಣೆ

ಕೈಕಂಬ:ಇತಿಹಾ±ಸ ಪ್ರಸಿದ್ಧ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ. 18ರಿಂದ ಫೆ. 25ರವರೆಗೆ ನಡೆಯಲಿದ್ದು. ಇದರ ಅಂಗವಾಗಿ ನಾನಾ ಕೇಂದ್ರಗಳಿಂದ ಫೆ.18 ರಿಂದ ಬೃಹತ್ ಹೊರೆಕಾಣಿಕೆ…

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಪರಾರಿ

ವಿಜಯಪುರ: ಕಾಮುಕನೋರ್ವ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ದಾರುಣ ಘಟನೆ ತಾಲೂಕಿನ ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಅಶೋಕ ಭಾವಿಕಟ್ಟಿ(42)…

ಅಡ್ಡೂರು: ಫೆ.11ರಿಂದ ಉಚಿತ ‘ಸಪ್ತಾಹಿಕ ಧಾರ್ಮಿಕ ಕಲಿಕಾ ತರಗತಿ’

ಅಡ್ಡೂರು: ಸ್ವಲಾತ್ ಕಮಿಟಿ ಗರಡಿ ಜಂಕ್ಷನ್ ವತಿಯಿಂದ ಮಹಿಳೆ ಹಾಗೂ ಪುರುಷರಿಗೆ ಉಚಿತ ‘ಸಪ್ತಾಹಿಕ ಧಾರ್ಮಿಕ ಕಲಿಕಾ ತರಗತಿ’ ಫೆ.11ರಿಂದ ಇಲ್ಲಿನ ಗರಡಿ ಮಸೀದಿ ವಠಾರದಲ್ಲಿ ಇಶಾ…

ಶ್ರೀ ಧರ್ಮಶಾಸ್ತ ಭಜನಾ ಮಂದಿರದ ಭಜನಾ ಮಂಗಲೋತ್ಸವ

ಪೊಳಲಿ: ಸಾಣೂರು ಪದವು ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ 10ನೇ ವರ್ಷದ ಭಜನಾ ಸಂಕೀರ್ತನೆಯು ಗುರುವಾರ ಸೂರ್ಯೋದಯದಿಂದ ಶುಕ್ರವಾರ ಸೂರ್ಯೋದಯದವರೆಗೆ ನಾನಾ ಭಜನೆ ತಂಡಗಳಿಂದ ನಿರಂತರ 24…

ಯು.ಪಿ. ಇಬ್ರಾಹೀಂರಿಗೆ ಮಹಿಳಾ ಹಾಲು ಉತ್ಪಾದಕರ ಸಂಘದಿಂದ ಸನ್ಮಾನ

ಅಡ್ಡೂರು: ನೂಯಿ ಹಾಲು ಉತ್ಪಾದಕರ ಸಂಘಕ್ಕೆ ರಾಜ್ಯ ಸರಕಾರದ ವಿಶೇಷಯೋಜನೆಯಡಿ ಅನುದಾನ ಬಿಡುಗಡೆಗೊಳಿಸಿದ ಜಿ.ಪಂ. ಸದಸ್ಯ ಯು.ಪಿ. ಇಬ್ರಾಹೀಂ ಅವರಿಗೆ ಮಹಿಳಾ ಹಾಲು ಉತ್ಪಾದಕರ ಸಂಘದಿಂದ ಗುರುವಾರ…

ಬೈಕ್ ಗೆ ಕಾರು ಢಿಕ್ಕಿ: ನವ ದಂಪತಿ ಸ್ಥಳದಲ್ಲೇ ಮೃತ್ಯು

ಹಾವೇರಿ: ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕದರಮಂಡಲಗಿ ಕ್ರಾಸ್ ಬಳಿ…

ಕಾಸರಗೋಡು: ಲಾರಿ-ಬೈಕ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು

ಕಾಸರಗೋಡು: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಚೌಕಿ ಕಲ್ಲಂಗೈಯಲ್ಲಿ ಗುರುವಾರ…

ಪ್ರಸ್ತುತ ಸನ್ನಿವೇಶಕ್ಕೆ ಮಹಾವೀರರ ತತ್ವಾದರ್ಶ ಅನಿವಾರ್ಯ: ಉಮಾಶ್ರೀ

ಶ್ರವಣಬೆಳಗೊಳ: ಸತ್ಯ, ಅಹಿಂಸೆ ಮತ್ತು ತ್ಯಾಗವನ್ನು ನಾಡಿಗೆ ಸಾರಿದ ಮಹಾವೀರರ ತತ್ವ ಮತ್ತು ಆದರ್ಶಗಳನ್ನು ಇಂದಿನ ಜನತೆಗೆ ಅಗತ್ಯವಾಗಿದ್ದು, ಅವುಗಳನ್ನು ಪಾಲನೆ ಮಾಡಬೇಕು ಎಂದು ಕನ್ನಡ ಮತ್ತು…

ಎಬಿವಿಪಿ ರಾಜ್ಯ ಉಪಾಧ್ಯಕ್ಷರಾಗಿ ಕೇಶವ ಬಂಗೇರ ಆಯ್ಕೆ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 37ನೇ ರಾಜ್ಯ ಸಮ್ಮೇಳನ ಇತ್ತೀಚೆಗೆ ಧಾರವಾಡದಲ್ಲಿ ನಡೆಯಿತು. ಈ ವೇಳೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಎಬಿವಿಪಿ ರಾಜ್ಯ ಉಪಾಧ್ಯಕ್ಷರಾಗಿ ಕೇಶವ…

ರಾಷ್ಟ್ರರಕ್ಷಾ ಮಹಾಯಾಗದ ಅಂಗವಾಗಿ ಅಷ್ಟ ನಿರ್ಣಯಗಳ ಅನಾವರಣ

ದೆಹಲಿ: ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ನಿವಾಸದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ, ಪೂರ್ವ ದೆಹಲಿ ಲೋಕಸಭಾ ಸದಸ್ಯ ಶ್ರೀ ಮಹೇಶ್ ಗಿರಿಯವರ ನೇತೃತ್ವದಲ್ಲಿ…

ವಾಷಿಂಗ್ಟನ್: ಅಮೇರಿಕ ವಾಯು ದಾಳಿಗೆ 100ಕ್ಕೂ ಅಧಿಕ ಸಿರಿಯಾ ಯೋಧರು ಮೃತ್ಯು

ವಾಷಿಂಗ್ಟನ್: ಅಮೇರಿಕ ನೇತೃತ್ವದ ಮಿತ್ರಪಡೆಗಳು ಸಿರಿಯಾದ ಸರಕಾರಿ ಪಡೆಗಳ ಮೇಲೆ ವಾಯು ದಾಳಿ ನಡೆಸಿದ ಪರಿಣಾಮ ಸಿರಿಯಾದ 100ಕ್ಕೂ ಅಧಿಕ ಯೋಧರು ಗುರುವಾರ ಮೃತಪಟ್ಟಿದ್ದಾರೆ. ಸಿರಿಯಾ ಅಧ್ಯಕ್ಷ…

ಬಂಟ್ವಾಳ: ಬಿ.ಸಿ.ರೋಡ್-ಬೆಂಗಳೂರು ಸಾರಿಗೆ ಬಸ್ ಸಂಚಾರಕ್ಕೆ ಸಚಿವ ರೈ ಚಾಲನೆ

ಬಂಟ್ವಾಳ: ಬಿ.ಸಿ.ರೋಡ್ ಘಟಕದಿಂದ ಬೆಂಗಳೂರಿಗೆ ಚಲಿಸಲಿರುವ ನಾನ್ ಎಸಿ ಸ್ಲೀಪರ್ ನೂತನ ಎರಡು ಬಸ್ ಗಳ ಸಂಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ಹಸಿರು ನಿಶಾನೆ…