ಕೈಕಂಬ: ಇಲ್ಲಿನ ಜೋಗಿಮಠ ಮಳಲಿಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಫೆ.13ರಂದು ಬೆಳಿಗ್ಗೆ 6.00 ರಿಂದ ಫೆ.14ರ ಬೆಳಗ್ಗೆ 7.00ವರೆಗೆ ವಿವಿಧ ಭಜನಾಮಂಡಳಿಯಿಂದ ‘ಏಕಾಹ ಭಜನೋತ್ಸವ’ ಕಾಲಭೈರವ ದೇವಸ್ಥಾನ ಪ್ರಧಾನ ಅರ್ಚಕ ಉಮೇಶ್ ನಾಥ್ ಕದ್ರಿ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.


Om namaha shivaya