ದೆಹಲಿ: ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ನಿವಾಸದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ, ಪೂರ್ವ ದೆಹಲಿ ಲೋಕಸಭಾ ಸದಸ್ಯ ಶ್ರೀ ಮಹೇಶ್ ಗಿರಿಯವರ ನೇತೃತ್ವದಲ್ಲಿ ನಡೆಯುತ್ತಿರುವ ರಾಷ್ಟ್ರರಕ್ಷಾ ಮಹಾಯಾಗದ ಅಂಗವಾಗಿ ಅಷ್ಟ ನಿರ್ಣಯಗಳ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಭಾಗವಹಿಸಿದ್ದಾರೆ.


