ಪೊಳಲಿ: ಸಾಣೂರು ಪದವು ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ 10ನೇ ವರ್ಷದ ಭಜನಾ ಸಂಕೀರ್ತನೆಯು ಗುರುವಾರ ಸೂರ್ಯೋದಯದಿಂದ ಶುಕ್ರವಾರ ಸೂರ್ಯೋದಯದವರೆಗೆ ನಾನಾ ಭಜನೆ ತಂಡಗಳಿಂದ ನಿರಂತರ 24 ಗಂಟೆಗಳ ಭಜನೋತ್ಸವ ನಡೆದು ಶ್ರೀ ಧರ್ಮಶಾಸ್ತ ಭಜನಾ ಮಂಡಳಿಯವರಿಂದ ಮಂಗಲೋತ್ಸವ ನಡೆಯಿತು.
SUDDI9 MEDIA NETWORK