Month: January 2018

ಬೆಳಗಾವಿ: ‘ಗಾಂಡು’ ಎಂದಿದ್ದಕ್ಕೆ ತಮ್ಮ ಅಣ್ಣನನ್ನೆ ಕೊಂದ!

ಬೆಳಗಾವಿ: ಗಾಂಡು ಎಂದಿದ್ದಕ್ಕೆ ಅಣ್ಣನನ್ನೇ ತಮ್ಮ ಕೊಲೆ ಗೈದಿರುವ ನಿಗೂಢ ಘಟನೆ ಜಿಲ್ಲೆಯ ರಾಮತೀರ್ಥ ನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಲೋಕೇಶ್ ಸಾಣಿಕೋಪ್ಪ (31) ಕೊಲೆಯಾದ ಅಣ್ಣ…

ಕಂಬಳದಡ್ಡ-ಪೂಜಾರ್ತೋಡಿ ಎಂಬಲ್ಲಿ ‘ನಾಗದರ್ಶನ’ ಸೇವೆ

ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಕಂಬಳದಡ್ಡ-ಪೂಜಾರ್ತೋಡಿ ಎಂಬಲ್ಲಿ ರೂ 10ಲಕ್ಷ ವೆಚ್ಚದಲ್ಲಿ ಪುನರ್ ನವೀಕರಣಗೊಂಡ ನಾಗಬನದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ನಾಗಪ್ರತಿಷ್ಠೆ ಮತ್ತು ರಕ್ತೇಶ್ವರಿ ದೈವ ಪ್ರತಿಷ್ಠೆ…

ಪುರುಷರ ಹ್ಯಾಂಡ್‍ಬಾಲ್ ಪಂದ್ಯಾಟ: ಮೂಡುಬಿದ್ರೆ ಆಳ್ವಾಸ್ ಕಾಲೇಜ್ ತಂಡಕ್ಕೆ ಚಾಂಪಿಯನ್‍ ಶಿಪ್

ಬಂಟ್ವಾಳ:ಬದಲಾಗುತ್ತಿರುವ ಜಾಗತಿಕ ಕಾಲ ಘಟ್ಟದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆ ಎದುರಿಸಲು ಕ್ರೀಡಾ ಮನೋಭಾವನೆ ಮತ್ತು ಪಾಲ್ಗೊಳ್ಳುವಿಕೆಯ ಉತ್ಸಾಹ ಹೊಂದಿರಬೇಕು. ಇದರಿಂದಾಗಿ ವಾಮದಪದವಿನಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು…

ಮಾರಕಾಸ್ತ್ರಗಳಿಂದ ಕೊಚ್ಚಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ

ತಿರುವನಂತಪುರಂ: ಆರೆಸ್ಸೆಸ್ ಕಾರ್ಯಕರ್ತನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ಶುಕ್ರವಾರ ನಡೆದಿದೆ. ಶ್ಯಾಮ್ ಪ್ರಸಾದ್ ಹತ್ಯೆಯಾದ ಆರೆಸ್ಸೆಸ್ ಕಾರ್ಯಕರ್ತ…

ಅನಂತಕುಮಾರ ಹೆಗಡೆ ನಾಲಾಯಕ್ ರಾಜಕಾರಣಿ: ಕುಮಾರಸ್ವಾಮಿ ಕಿಡಿ

ಕಲಬುರಗಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಕಾರ್ಖಾನೆ ಪ್ರಾರಂಭಿಸದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ನಾಲಾಯಕ್ ರಾಜಕಾರಣಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.…

ಸರಕಾರಿ ಬಸ್-ಟ್ಯಾಂಕರ್ ಮುಖಾಮುಖಿ ಢಿಕ್ಕಿ: 20 ಕ್ಕೂ ಅಧಿಕ ಮಂದಿ ಗಾಯ  

ಹುಬ್ಬಳ್ಳಿ: ಸರಕಾರಿ ಬಸ್ ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ 20 ಕ್ಕೂ ಅಧಿಕ ಮಂದಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ…

ಜ.20ರಂದು ರಾಜ್ಯಪಾಲ ಮಂಗಳೂರಿಗೆ ಭೇಟಿ

ಮಂಗಳೂರು: ನಗರದ ಖಾಸಗಿ ಕಾಲೇಜೊಂದರಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ರಾಜ್ಯಪಾಲ ವಜುಭಾಯಿ ವಾಲಾ ಜ.20ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ರಾಜ್ಯಪಾಲರು ನಗರಕ್ಕೆ ಆಗಮಿಸಲಿದ್ದು, ಪೊಲೀಸ್…

ಮಹಿಳೆ ಮೃತದೇಹ ಪತ್ತೆ: ಕೊಲೆ ಶಂಕೆ

ಕಾಸರಗೋಡು, ಜ 19: ಮನೆಯಲ್ಲಿ ಮಹಿಳೆಯೋರ್ವರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಉದುಮದಲ್ಲಿ ಶುಕ್ರವಾರ ನಡೆದಿದೆ. ಮೃತದೇಹವನ್ನು ಉದುಮ ಆಯಂಪಾರದ ಝುಬೈದಾ…

ಅಮ್ಟೂರು ರಾಯಪ್ಪಕೋಡಿ ಕಾಮಗಾರಿಯ ವೀಕ್ಷಣೆ

ಬಂಟ್ವಾಳ: ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ಅಮ್ಟೂರು ಗ್ರಾಮದ ರಾಯಪ್ಪಕೋಡಿ ಎಂಬಲ್ಲಿ ನಿರ್ಮಾಣ ವಾಗುತ್ತಿರುವ ಒಳಸೇತುವೆಯ ಕಾಮಗಾರಿಯ ಸಂಸದ ನಳಿನ್ ಕುಮಾರ್ ಕಟೀಲು ವೀಕ್ಷಣೆ ನಡೆಸಿದರು. ಬಳಿಕ ಅವರು ಅಲ್ಲಿನ…

ಮಾಣಿಮಜಲು ರೈಲ್ವೆ ಮೇಲ್ಸೆತುವೆಯ ಕಾಮಗಾರಿಯ ವೀಕ್ಷಣೆ

ಬಂಟ್ವಾಳ: ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ಮಾಣಿಮಜಲು ಎಂಬಲ್ಲಿ ನಿರ್ಮಾಣ ವಾಗುತ್ತಿರುವ ರೈಲ್ವೆ ಮೇಲ್ಸೆತುವೆಯ ಕಾಮಗಾರಿಯನ್ನು ಸಂಸದ ನಳಿನ್ ಕುಮಾರ್ ಕಟೀಲು ವೀಕ್ಷಣೆ ನಡೆಸಿದರು.ಬಳಿಕ ಅವರು ಅಲ್ಲಿನ ಕುಂದುಕೊರತೆಗಳ ಬಗ್ಗೆ…

ಪೇರಳಬೆಟ್ಟು: ವರ್ಷಾವಧಿ ನೇಮೋತ್ಸವ

ಸಿದ್ಧಕಟ್ಟೆ: ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಪೇರಳಬೆಟ್ಟುವಿನ ಪ್ರಸಿದ್ಧ ಶ್ರೀ ದೈವ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಜ.18ರಂದು ಗುರುವಾರ ರಾತ್ರಿ ಧ್ವಜಾರೋಹಣಗೊಂಡಿತು. ಬಳಿಕ ಧರ್ಮರಸುವುಳ್ಳಯ…

ಕಾಂಕ್ರಿಟೀಕರಣ ರಸ್ತೆ ಕಾಮಗಾರಿಯ ಉದ್ಘಾಟನೆ

ಬಂಟ್ವಾಳ :ತಾಲ್ಲೂಕಿನ ನರಿಕೊಂಬು ಗ್ರಾಮದ ಜನತಾಗ್ರಹ ಶ್ರೀ ವೀರಮಾರುತಿ ಮಂದಿರ ಬಳಿ ರೂ 15ಲಕ್ಷ ವೆಚ್ಚದ ಕಾಂಕ್ರಿಟೀಕರಣ ರಸ್ತೆ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ಗುರುಪುರ ಗೋಳಿದಡಿಗುತ್ತಿನಲ್ಲಿ ಜಾನಪದೀಯ ಶೈಲಿಯಲ್ಲಿ `ಪರ್ಬೊದ ಸಿರಿ’ ಉದ್ಘಾಟನೆ

ಕೈಕಂಬ: ಗ್ರಾಮ ಜೀವನ ಬಿಂಬಿಸಿ, ಪುನರುತ್ಥಾನಗೊಳಿಸುವ ಧ್ಯೇಯದೊಂದಿಗೆ ಗುರುಪುರ ಗೋಳಿದಡಿ ಗುತ್ತಿನ ವಾರ್ಷಿಕ `ಪರ್ಬೊ-ಪರ್ಬದ ಸಿರಿ’ ಜಾನಪದೀಯ ಶೈಲಿಯಲ್ಲಿ ಜ. 19ರಂದು ಶ್ರೀ ವೈದ್ಯನಾಥೇಶ್ವರ ಪ್ರಾಂಗಣದಲ್ಲಿ ವಿದ್ಯುಕ್ತವಾಗಿ…