ಸಿದ್ಧಕಟ್ಟೆ: ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಪೇರಳಬೆಟ್ಟುವಿನ ಪ್ರಸಿದ್ಧ ಶ್ರೀ ದೈವ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಜ.18ರಂದು ಗುರುವಾರ ರಾತ್ರಿ ಧ್ವಜಾರೋಹಣಗೊಂಡಿತು.

Newsಬಳಿಕ ಧರ್ಮರಸುವುಳ್ಳಯ ದೈವದ ನೇಮೋತ್ಸವ ನಡೆಯಿತು.ಜ.19ರಂದು ಶುಕ್ರವಾರ ಸಂಜೆ ಚೆಂಡು, ಹೂವಿನ ಪೂಜೆ, ರಾತ್ರಿ ಶ್ರೀ ದೈವದ ಬಲಿ ಉತ್ಸವ, ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ, ಬಳಿಕ ಧ್ವಜಾವರೋಹಣ.

By Suddi9

Leave a Reply

Your email address will not be published. Required fields are marked *