ಬಂಟ್ವಾಳ: ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ  ಮಾಣಿಮಜಲು  ಎಂಬಲ್ಲಿ ನಿರ್ಮಾಣ ವಾಗುತ್ತಿರುವ ರೈಲ್ವೆ ಮೇಲ್ಸೆತುವೆಯ ಕಾಮಗಾರಿಯನ್ನು  ಸಂಸದ ನಳಿನ್ ಕುಮಾರ್ ಕಟೀಲು ವೀಕ್ಷಣೆ ನಡೆಸಿದರು.ಬಳಿಕ ಅವರು ಅಲ್ಲಿನ ಕುಂದುಕೊರತೆಗಳ ಬಗ್ಗೆ ಸಾರ್ವಜನಿಕ ರ ಅಭಿಪ್ರಾಯ ಪಡೆದು ಸಮಸ್ಯೆ ಗಳ ಸರಿಪಡಿಸಲು ರೈಲ್ವೆ ಇಲಾಖೆಯ ಅಧಿಕಾರಗಳ ಸಭೆ ಕರೆಯುವುದಾಗಿ ಆಶ್ವಾಸನೆ ನೀಡಿದರು.
IMG-20180119-WA0034
IMG-20180119-WA0024
IMG-20180119-WA0032
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಮಾಜಿ ತಾ.ಪಂ.ಉಪಾಧ್ಯಕ್ಷ, ಎಸ್ ಸಿ ಮೋರ್ಚಾದ ಜಿಲ್ಲಾದ್ಯಕ್ಷ ದಿನೇಶ್ ಅಮ್ಟೂರು, ಜಿಲ್ಲಾ ಬಿಜೆಪಿ ವಕ್ತಾರ ಹರಿಕ್ರಷ್ಟ ಬಂಟ್ವಾಳ,  ಗೋಳ್ತಮಜಲು ಅದ್ಯಕ್ಷೆ ಜಯಲಕ್ಮೀ ಭಟ್,ಅಲ್ಪಸಂಖ್ಯಾತ ಮೋರ್ಚಾದ ಅದ್ಯಕ್ಷ , ಗೋಳ್ತಮಜಲು ಗ್ರಾ.ಪಂ.ಉಪಾಧ್ಯಕ್ಷ ರಾದ ಮಹಮ್ಮದ್ ಮುಸ್ತಫಾ, ಯುವ ಮೋರ್ಚಾದ ಅದ್ಯಕ್ಷ ವಜ್ರನಾಥ ಕಲ್ಲಡ್ಕ, ಪಂ.ಸದಸ್ಯರಾದ ಬಿ.ಕೆ.ಶೇಖರ್ ಕೊಟ್ಟಾರಿ, ಮೋನಪ್ಪ ದೇವಶ್ಯ , ಲಲಿತಾ, ಜಯಶ್ರೀ, ಗಿರೀಶ್ ನೆಟ್ಲ, ಗುರುವಪ್ಪ ಗೌಡ, ಗೋಪಾಲಕೃಷ್ಣ ಪೂವಳ, ಪ್ರಮುಖರಾದ ವಾಸು ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *