murder-1516421174

 ಬೆಳಗಾವಿ: ಗಾಂಡು ಎಂದಿದ್ದಕ್ಕೆ ಅಣ್ಣನನ್ನೇ ತಮ್ಮ ಕೊಲೆ ಗೈದಿರುವ ನಿಗೂಢ ಘಟನೆ ಜಿಲ್ಲೆಯ ರಾಮತೀರ್ಥ ನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಲೋಕೇಶ್ ಸಾಣಿಕೋಪ್ಪ (31) ಕೊಲೆಯಾದ ಅಣ್ಣ ಎಂದು ಗುರುತಿಸಲಾಗಿದೆ.

ತಮ್ಮ ಸಂತೋಷ ಟಿವಿ ವೀಕ್ಷಿಸುತ್ತದ್ದಾಗ ಅಣ್ಣ ಲೋಕೇಶ್ ಚಾನಲ್ ಬದಲಾಯಿಸುವಂತೆ ಹೇಳಿದ್ದಾನೆ. ಆದರೆ ಸಂತೋಷ ಚಾನೆಲ್ ಬದಾಯಿಸಿಲ್ಲ. ಇದಕ್ಕೆ ಅಣ್ಣ ಲೋಕೇಶ್ “ಅವ್ವನ ದುಡ್ಡಲ್ಲಿ ತಿಂದುಕೊಂಡು ತಿರುಗಾಡ್ತೀಯಾ, ದುಡಿಯೋಕಾಗಲ್ವ ಗಾಂಡು” ಎಂದು ಮೂಲಿಸಿದಕ್ಕೆ ತಮ್ಮ ಸಂತೋಷ ಕೋಪಗೊಂಡು ಖಾರ ಕುಟ್ಟುವ ಕಲ್ಲಿನಿಂದ ಲೋಕೇಶ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನೂ ಈ ಬಗ್ಗೆ ಪ್ರಕರಣ ದಾಖಲಿಸಿರುವ ಬೆಳಗಾವಿ ಮಾಳ ಮಾರುತಿ ಪೊಲೀಸರು ಆರೋಪಿ ಸಂತೋಷ್ ನನ್ನು ಬಂಧಿಸಿದ್ದಾರೆ.

 

 

 

By Suddi9

Leave a Reply

Your email address will not be published. Required fields are marked *