ಬಂಟ್ವಾಳ : ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀ ಭಜನಾ ಮಂದಿರ ಬಡ್ಡಕಟ್ಟೆಯಲ್ಲಿ ಜನವರಿ 19ರಂದು ಶುಕ್ರವಾರ ಪರಮಪೂಜ್ಯ ಶ್ರೀ ಸದ್ಗುರು ಗೋವಿಂದ ಸ್ವಾಮೀಜಿಯವರ 24ನೇ ವರ್ಷದ ಆರಾಧನಾ ಮಹೋತ್ಸವ ಜರಗಿತು.
SUDDI9 MEDIA NETWORK