Month: January 2018

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿಗೆ 7 ವರ್ಷ ಕಠಿಣ ಸಜೆ

ತುಮಕೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ತುಮಕೂರಿನ 3ನೇ ಅಧಿಕ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ 7 ವರ್ಷ ಕಠಿಣ ಸಜೆ…

ಪೌರಾಣಿಕ ಜ್ಞಾನ ಹೆಚ್ಚಿಸಲು ಯಕ್ಷಗಾನ ಉತ್ತಮ ವೇದಿಕೆ: ಕೇಶವಾನಂದ ಭಾರತಿ ಮಹಾಸ್ವಾಮಿ

ಬಂಟ್ವಾಳ: ಯಕ್ಷಗಾನ ಕರಾವಳಿಯ ವಿಶಿಷ್ಟ ಕಲೆಯಾಗಿದ್ದು, ಪೌರಾಣಿಕ ಜ್ಞಾನವನ್ನು ಹೆಚ್ಚಿಸಲು ಯಕ್ಷಗಾನ ಉತ್ತಮ ವೇದಿಕೆ ಎಂದು ಎಡನೀರು ಮಠ ಕಾಸರಗೋಡು ಕೇಶವಾನಂದ ಭಾರತಿ ಮಹಾಸ್ವಾಮಿ ಹೇಳಿದ್ದಾರೆ. ಮಂಗಳವಾರ…

ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚೆಗೆ ತಾಲೂಕಿನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಬಿ.ವಿಶ್ವನಾಥ, ಉಪಾಧ್ಯಕ್ಷರಾಗಿ ರಾಜಾ, ರಮೇಶ್ ಭಂಡಾರಿ, ಕಾರ್ಯದರ್ಶಿಯಾಗಿ ಸುಧೀರ್…

ಬಟ್ಟಾಜೆಯಲ್ಲಿ “ದೊಂಪದ ಬಲಿ”

ಬಡಗಬೆಳ್ಳೂರು:ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ ಆಶ್ರಯದಲ್ಲಿ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಬಟ್ಟಾಜೆಯಲ್ಲಿ “ದೊಂಪದಬಲಿ” ಎಂಬತುಳು ಕಥಾಭಾಗಾಡಿತೊರಿಸಲಿದ್ದಾರೆ.…

“ಆದಿ ಗ್ರಾಮೋತ್ಸವ ಯುವ ಗೌರವ ಪ್ರಶಸ್ತಿ”ಗೆ ರಾಘವೇಂದ್ರ ಆಯ್ಕೆ

ಹೆಬ್ರಿ: “ಆದಿ ಗ್ರಾಮೋತ್ಸವಯುವಗೌರವ ಪ್ರಶಸ್ತಿ”ಗೆ ಜೆಸಿಐ ವಲಯ ಉಪಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭುಕರ್ವಾಲು ಆಯ್ಕೆಯಾಗಿದ್ದಾರೆ. ಜ.25ರಂದು ಅಜೆಕಾರುಚಿಕ್ಕಿ ನಾಯ್ಕ ವೇದಿಕೆಯಲ್ಲಿ ನಡೆಯಲಿರುವ ಆದಿಗ್ರಾಮೋತ್ಸವ ಸಮಾರಂಭದಲ್ಲಿ…

ರಮಾನಾಥ ರೈ ಸೆಕ್ಯುಲರ್ ಅಲ್ಲ. ಅವರು ನ್ಯೂಕ್ಲಿಯರ್ ಬಾಂಬ್ ಇದ್ದಂತೆ:ಹರಿಕೃಷ್ಣ ಬಂಟ್ವಾಳ್

ಬಂಟ್ವಾಳ: ರಮಾನಾಥ ರೈ ಸೆಕ್ಯುಲರ್ ಅಲ್ಲ. ಅವರು ನ್ಯೂಕ್ಲಿಯರ್ ಬಾಂಬ್ ಇದ್ದಂತೆ, ಅವರು ಅಧಿಕಾರದಲ್ಲಿರುವವರೆಗೂ ಜಿಲ್ಲೆಯಲ್ಲಿ ಸಾವು, ನೋವು ಸಂಭವಿಸುತ್ತಿರುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ…

ಪದ್ಮಾವತ್ ವಿವಾದ: ಪ್ರತಿಭಟನಾಕಾರರಿಂದ ಚಿತ್ರಮಂದಿರದ ಟಿಕೆಟ್ ಕೌಂಟರ್‌ಗೆ ಬೆಂಕಿ!

ಸಿನೆಮಾ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ಪದ್ಮಾವತ್ ಸಿನೆಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಇದರಿಂದ ಆಕ್ರೋಶಗೊಂಡಿರುವ ರಜಪೂತಕರ್ಣಿ ಸೇನಾ ಸಂಘಟನೆ ಚಿತ್ರ ಮಂದಿರದ ಟಿಕೆಟ್ ಕೌಂಟರ್‌ಗೆ…

ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ವರ್ಗಾವಣೆ: ಕ್ರಮದ ಬಗ್ಗೆ ಜನಾರ್ದನ ಪೂಜಾರಿ ಕೆಂಡಾಮಂಡಲ

ಮಂಗಳೂರು: ದ.ಕ. ಜಿಲ್ಲಾ ಎಸ್ಪಿಯಾಗಿದ್ದ ಸುಧೀರ್ ಕುಮಾರ್ ರೆಡ್ಡಿ ಅವರ ವರ್ಗಾವಣೆ ಹಿಂದೆ ಮುಖ್ಯಮಂತ್ರಿ ಕೈವಾಡವಿದ್ದರೆ ಅದನ್ನು ನಾನು ಖಂಡಿಸುತ್ತೇನೆ ಎಂದು ಜನಾರ್ದನ ಪೂಜಾರಿ ಕೆಂಡಾಮಂಡಲರಾಗಿದ್ದಾರೆ. ಸೋಮವಾರ…

ಜ.23ರಂದು ಮುಖ್ಯ ಚುನಾವಣೆ ಆಯುಕ್ತರಾಗಿ ಓಂ ಪ್ರಕಾಶ್ ರಾವತ್ ಅಧಿಕಾರ ಸ್ವೀಕಾರ

ಹೊಸದಿಲ್ಲಿ: ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್ ರಾವತ್ ಜ. 23 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಕುರಿತು ಕಾನೂನು ಸಚಿವಾಲಯ ಗೆಝೆಟ್ ಸೋಮವಾರ ಅಧಿಸೂಚನೆ…

ಉಗ್ರ ಸಂಘಟನೆ ಮುಖಂಡ ಅಬ್ದುಲ್ ಸುಭಾನ್ ಖುರೈಷಿ ಬಂಧನ

ಹೊಸದಿಲ್ಲಿ: ಭಾರತ ಬಿನ್ ಲಾಡೆನ್ ಎಂದು ಕುಖ್ಯಾತಿ ಪಡೆದಿದ್ದ ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರರ ಮುಖಂಡ ಅಬ್ದುಲ್ ಸುಭಾನ್ ಖುರೈಷಿಯನ್ನು ದೆಹಲಿ ಪೊಲೀಸರು…

ಪ್ರೇಮ ವೈಫಲ್ಯ: ಮನನೊಂದ ನರ್ಸ್ ಆಸ್ಪತ್ರೆಯಲ್ಲೇ ಆತ್ಮಹತ್ಯೆ

ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದು ನರ್ಸ್ ಓರ್ವಳು ಆಸ್ಪತ್ರೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನಾಗರಭಾವಿಯಲ್ಲಿನ ಶ್ರೀದೇವಿ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. ನಿಷ್ಕಲಾ(25)…

ಪೊಳಲಿಯಲ್ಲಿ ಬೆಂಗಳೂರು ಮಹಿಳೆಯರಿಂದ “ದೇವಿ ಪರಾಯಣ”

ಪೊಳಲಿ: ಬೆಂಗಳೂರಿನ ಜ್ಞಾಣಾಕ್ಷೀ ಸಂಘದ ಸದಸ್ಯೆಯರ ತಂಡವು ಜ. 22ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ” ಸಪ್ತಶತಿ ದೇವಿ ಪಾರಾಯಣ” ಮಾಡಿದರು. ಬೆಂಗಳೂರಿನ ಕತ್ತಿಗುಪ್ಪೆಯ ಈ…