ಪೊಳಲಿ: ಬೆಂಗಳೂರಿನ ಜ್ಞಾಣಾಕ್ಷೀ ಸಂಘದ ಸದಸ್ಯೆಯರ ತಂಡವು ಜ. 22ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ” ಸಪ್ತಶತಿ ದೇವಿ ಪಾರಾಯಣ” ಮಾಡಿದರು.22vpdeviparayana

22-01

22-1

ಬೆಂಗಳೂರಿನ ಕತ್ತಿಗುಪ್ಪೆಯ ಈ ಸಂಘದ ಸುಮಾರು ಮುವತ್ತು ಮಹಿಳೆಯರು  ನಿರಂತರ ಮೂರು ಗಂಟೆಗಳ ಕಾಲ ಸಪ್ತಶತಿ ದೇವಿ ಪರಾಯಣವನ್ನು ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ನಡೆಸಿದರು. ರಾಜ್ಯದ ವಿವಿಧ ದೇವಾಲಯಗಳಿಗೆ ಭೇಟಿಕೊಟ್ಟು ವಿವಿಧ ಪೂಜಾಕೈಂಕರ್ಯದಲ್ಲಿ ತೊಡಗಿಸಿಕೊಂಡಿವೆ.  ಈ ಸಂಘದ ಮಹಿಳೆಯರು ಸೋಮವಾರ ಪೊಳಲಿಯಲ್ಲಿ ಪ್ರಥಮ ಬಾರಿಗೆ “ಸಪ್ತಶತಿ ದೇವಿ ಪಾರಾಯಣ” ಮಾಡಿದರು. ಪ್ರಮುಖರಾದ ಶೋಭಾಲಕ್ಮಣ್, ಗೀತಾಸುಂದರ್‍ರಾಮಣ್, ರವಿ ಪತ್ತೆ, ವಿಷ್ಣು, ನರೇಂದ್ರ ಚಿಕ್ಕಪೇಟೆ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *