Month: January 2018

ರಸ್ತೆ ಅಪಘಾತ: 180ಕ್ಕೂ ಅಧಿಕ ಸಿಲಿಂಡರ್ ಸ್ಫೋಟ

ಹುಬ್ಬಳ್ಳಿ: ಅಡುಗೆ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಹಾಗೂ ಟಿಪ್ಪರ್ ನಡುವೆ ಮಾಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಸುಮಾರು 180ಕ್ಕೂ ಅಧಿಕ ಸಿಲಿಂಡರ್ ಸ್ಫೋಟಗೊಂಡ ಘಟನೆ ನಗರದ ಭಂಡಿವಾಡ…

ಭಯೋತ್ಪಾದನೆ ಜಗತ್ತಿನ ಮುಂದಿರುವ ಬಹುದೊಡ್ಡ ಅಪಾಯ: ಪ್ರಧಾನಿ ನರೇಂದ್ರ ಮೋದಿ

ದಾವೋಸ್: ಜಗತ್ತು ಸದ್ಯದ ಸ್ಥಿತಿಯಲ್ಲಿ ಶಾಂತಿ ಸ್ಥಿರತೆ ಸುರಕ್ಷತೆ ವಿಷಯದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಇದಕ್ಕಾಗಿ ಜಾಗತಿಕ ಒಗ್ಗಟ್ಟು ಅಗತ್ಯವಾಗಿದೆ ಎಂಬುದು ಮನವರಿಕೆಯಾಗಬೇಕು. ಭಯೋತ್ಪಾದನೆ ಎಂದರೆ ಕೆಟ್ಟದ್ದು…

ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್ ರಾವತ್ ಅಧಿಕಾರ ಸ್ವೀಕಾರ

ನವದೆಹಲಿ: ಭಾನುವಾರ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಆಯ್ಕೆ ಆಗಿದ್ದ ಓಂ ಪ್ರಕಾಶ್ ರಾವತ್ ಇಂದು ಅಧಿಕಾರ ಸ್ವೀಕರಿಸಿದರು. ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಎ.ಕೆ.ಜೋಟಿ ಸೋಮವಾರ…

ವಿಟ್ಲ ಯಕ್ಷ-ಗಾನ-ವೈಭವ

ವಿಟ್ಲ: ಮಹತೋಬಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಕಾಲಾವದಿ ಜಾತ್ರೆಯ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಟ್ಲ ಯಕ್ಷ ಪ್ರೀಯರ ವತಿಯಿಂದ ಪ್ರಸಿದ್ಧ ಭಾಗವತರ ಕೂಡುವಿಕೆಯಿಂದ…

ವೀರಪ್ಪ ಗೌಡ ನಿಧನ

ವಿಟ್ಲ: ಪಡ್ನೂರು ಗ್ರಾಮದ ಕಡಂಬು ಬನ ವೀರಪ್ಪ ಗೌಡ ಕೂಲಿ ಕಾರ್ಮಿಕ ಅವರು ಜ.23 ರಂದು ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ ಪತ್ನಿ ಎರಡು ಗಂಡು…

ಪ್ರದೀಪ್ ಗಟ್ಟಿ ಕಂಬಳಪದವು ಇವರಿಗೆ ಗ್ರಾಮ ಗೌರವ ಸಮರ್ಪಣೆ

ಬಂಟ್ವಾಳ: ದಕ್ಷ ಯುವ ಬಳಗ (ರಿ) ಗ್ರಾಮ ಚಾವಡಿ ಕೋಟಿಪದವು ಇದರ 9 ನೇಯ ವಾರ್ಷಿಕೋತ್ಸವ ಭಾನುವಾರ ಶ್ರಿ ರಾಮ ಭಜನಾ ಮಂದಿರ ಕೋಟಿಪದವು ಇಲ್ಲಿ ವಿಜೃಂಭಣೆಯಿಂದ…

ಗುರುಪುರ ಸೇತುವೆ ಸಮೀಕ್ಷೆ ನಡೆಸಿದ ಉನ್ನತ ಅಧಿಕರಿಗಳು

ಗುರುಪುರ: ಕುಲಶೇಖರ-ಮೂಡಬಿದಿರೆ ಹೆದ್ದಾರಿ ಗುರುಪುರ ಸೇತುವೆಗೆ ಉನ್ನತ ಅಧಿಕಾರಿಗಳ ತಮಡವೊಂದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಧಾರಣಾ ಸಾಮಥ್ರ್ಯದ ಬಗ್ಗೆ ಸಮೀಕ್ಷೆ ನಡೆಸಿತು. ಬೆಂಗಳೂರಿನ ಹೆಚ್ಚುವರಿ ಮೇಲ್ಮನವಿ…

ಪಳ್ಳತ್ತಡ್ಕ ವಿದ್ಯಾರ್ಥಿಗಳಿಂದ ದಿಗಂತ ಮುದ್ರಣಾಲಯಕ್ಕೇ ಭೇಟಿ

ಮಂಗಳೂರು: ಪ್ರಸಿದ್ಧ ಮುದ್ರಣಾಲಯಗಳಲ್ಲಿ ಒಂದಾದ ಮಂಗಳೂರಿನ ದಿಗಂತ ಮುದ್ರಣಕ್ಕೆ ಪಳ್ಳತ್ತಡ್ಕ ಶಾಲಾ ಮಕ್ಕಳು ಹಾಗೂ ಅಧ್ಯಾಪಕರು ಭೇಟಿಯಿತ್ತರು. ಶೈಕ್ಷಣಿಕ ಪ್ರವಾಸದ ಭಾಗವಾಗಿ ಸುಮಾರು 50 ಕ್ಕೂ ಹೆಚ್ಚಿನ…

ಮಂಗಳೂರು: ವಿಚಾರಣಾಧೀನ ಕೈದಿಗೆ ಸಹ ಕೈದಿಗಳಿಂದ ಹಲ್ಲೆ; ಪೋಷಕರಿಂದ 15 ಲಕ್ಷ ರೂ.ವಸೂಲಿ

ಮಂಗಳೂರು: ವಿಚಾರಣಾಧೀನ ಕೈದಿಯೋರ್ವನ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿ ಆತನ ಹೆತ್ತವರಿಂದ ಹದಿನೈದು ಲಕ್ಷ ರೂ.ವಸೂಲಿ ಮಾಡಿದ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಹಣ…

ಟಾಯ್ಲೆಟ್ ನಲ್ಲಿ ಮಹಿಳೆಯರ ಫೋಟೊ ಚಿತ್ರೀಕರಿಸುತ್ತಿದ್ದ ಕಾಮುಕ ಸಿಬ್ಬಂದಿ ಬಂಧನ

ಬೆಂಗಳೂರು: ಕಂಪೆನಿಯ ಟಾಯ್ಲೆಟ್ ನಲ್ಲಿ ಮಹಿಳಾ ಸಿಬ್ಬಂದಿಗಳ ಗುರಿಯಾಗಿಸಿ ಪೋಟೊ ತೆಗೆಯುತ್ತಿದ್ದ ಸ್ವಚ್ಛತಾ ಸಿಬ್ಬಂದಿಯೋರ್ವನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಲ್ಲಿನ ಇಂದಿರಾನಗರಲ್ಲಿರುವ ಪ್ರತಿಷ್ಠಿತ ಸಾಫ್ಟ್…

ಪೊಳಲಿ: ಅರ್ಹ ವಿದ್ಯಾರ್ಥಿಗಳಿಗೆ ಸಮರ ಕಲೆ ಸ್ಪರ್ಧೆ

ಪೊಳಲಿ: ಅಕಾಡೆಮಿ ಆಫ್ ಒರಿಯಂಟಲ್ ಮಾರ್ಷಲ್ ಆಟ್ರ್ಸ್ ಶೊರಿನ್-ಆರ್‍ವೈಯು-ಕರಾಟೆ ಮತ್ತು ಕುಬುಡೊ ಅಸೊಸಿಯೇಶನ್ ಇಂಡಿಯಾ ಮುಖ್ಯ ತರಬೇತುದಾರ ಹಾಗೂ ಪರೀಕ್ಷಕ ಮೊಹಮ್ಮದ್ ನದೀಮ್‍ ಇಲ್ಲಿನ ರಾಮಕೃಷ್ಣ ತಪೋವನದಲ್ಲಿ…

ಅಪರಿಚಿತ ಯುವಕನ ಶವ ಪತ್ತೆ: ಕೊಲೆ ಶಂಕೆ

ಕಲಬುರಗಿ: ಅಪರಿಚಿತ ಯುವಕನೋರ್ವನ ಶವಪತ್ತೆಯಾಗಿರುವ ಘಟನೆ ಇಲ್ಲಿನ ಜೇವರ್ಗಿ ತಾಲೂಕಿನ ಯಡ್ರಾಮಿ ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಪಟ್ಟಣದ ಯಲ್ಲಮ್ಮ ದೇವಸ್ಥಾನದ ಸಮೀಪ ಪೋದೆಯಲ್ಲಿ 25 ರಿಂದ…