Month: September 2017

ಬಿ.ಸಿ.ರೋಡ್: ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ

ಬಂಟ್ವಾಳ : ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನ ಪೋಲೀಸ್ ಲೈನ್ ಬಿ.ಸಿ.ರೋಡ್ ಇದರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ವಿದ್ಯಾ ಮನೋಜ್ ರವರ ಶಿಷ್ಯೆ ಕುಮಾರಿ ದಿಯಾ ಎಸ್…

ಉಡುಪಿ ಶೋಭಾ ಆರ್.ಪೂಜಾರಿ ರೈಲು ಅಪಘಾತಕ್ಕೆ ಬಲಿ

ಮುಂಬಯಿ: ಭಾರತ್ ಬ್ಯಾಂಕ್‍ನ ನಿವೃತ್ತ ಉಪ ಪ್ರದಾನ ಪ್ರಬಂಧಕ ರಘು ಪೂಜಾರಿ ಅವರ ಧರ್ಮಪತ್ನಿ, ಪಂಜಾಬ್ ಎಂಡ್ ಸಿಂಧ್ ಬ್ಯಾಂಕ್‍ನ ಹಿರಿಯ ಉದ್ಯೋಗಿ ಶೋಭಾ ರಘು ಪೂಜಾರಿ…

ಮಂಗಲಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ.

ಬಂಟ್ವಾಳ: ಮ0ಗಲಪದವು ಹಾಲು ಉತ್ಪಾದಕರ ಸಹಕಾರಿ ಸ0ಘದ 2016-17ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸ0ಘದ ಅಧ್ಯಕ್ಷರಾದ ಯ0.ರೋಹಿತಾಶ್ವ ಬ0ಗರ ಅವರ ಅಧ್ಯಕ್ಷತೆಯಲ್ಲಿ ಅಯ್ಯಪ್ಪ…

ಶ್ರೀ ವಿಷ್ಣುಮೂರ್ತಿ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರಡಿಯ ನೀಲಿ ನಕ್ಷೆ

ವಾಮದಪದವು : ಬಂಟ್ವಾಳ ತಾ| ಚೆನ್ನೈತ್ತೋಡಿ ಗ್ರಾ. ಪಂ. ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ನೀಲಿ ಶ್ರೀ ವಿಷ್ಣುಮೂರ್ತಿ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರಡಿಯನ್ನು ಜೀರ್ಣೋದ್ಧಾರಗೊಳಿಸಿ ಪುನರ್ ನಿರ್ಮಾಣಗೊಳಿಸುವ…

ಬಂಟ್ವಾಳ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ

ಬಂಟ್ವಾಳ : ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನ ಪೋಲೀಸ್ ಲೈನ್ ಬಿ.ಸಿ.ರೋಡ್ ಇದರ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಅರ್ಚಕ ಮಾದಕಟ್ಟೆ ಈಶ್ವರ ಭಟ್ ನೆರವೇರಿಸಿದರು. ಈ ಸಂದರ್ಭದಲ್ಲಿ…

ವಿಟ್ಲ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾ ಸಭೆ

ವಿಟ್ಲ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷ ಮೋಹನ ಕಾಯರ್‍ಮಾರ್ ರವರ ಅಧ್ಯಕ್ಷತೆಯಲ್ಲಿ ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ನಡೆಯಿತು. ಸಂಘವು…

ಉಡುಪಿ ಸ್ವಾಸ್ಥ್ಯ ಸಂಕಲ್ಪಕಾರ್ಯಕ್ರಮ

ಉಡುಪಿ: ಉತ್ತಮ ಸಂಸ್ಕಾರಯುತಜೀವನ ನಡೆಸಿದರೆ ಸಮಾಜದಲ್ಲಿಉತ್ತಮ ಸ್ಥಾನ ಪ್ರಾಪ್ತಿಯಾಗಲು ಸಾದ್ಯ.ವಿದ್ಯಾರ್ಥಿಗಳು ಉತ್ತಮರೀತಿಯ ಹವ್ಯಾಸಗಳನ್ನು ರೂಡಿಸಿಕೊಂಡು ಬಂದರೆ ಮಾತ್ರ ಸಮಾಜ ನಮ್ಮನ್ನುಗುರುತಿಸುತ್ತದೆಎಂದು ಜೇಸಿ ವಲಯತರಬೇತು ದಾರರಾಘವೇಂದ್ರ ಪ್ರಭುಕರ್ವಾಲು ಹೇಳಿದರು.…

ಮೊಂಟೆಪದವು ಪ್ರದೇಶಕ್ಕೆ ಸರಕಾರಿ ಬಸ್ಸಿಗೆ ಒತ್ತಾಯಿಸಿ RTO ಅಧಿಕಾರಿಗೆ ಮನವಿ

ಮಂಗಳೂರಿನಿಂದ ಮೊಂಟೆಪದವು ಮೂಲಕ ಮುಡಿಪುವರೆಗೆ ಸರಕಾರಿ ಬಸ್ಸಿಗೆ ಒತ್ತಾಯಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು. ಮೊಂಟೆಪದವು ಭಾಗದ ಬಹು ಜನರ ಬೇಡಿಕೆಯಾದ ಸರಕಾರಿ ಬಸ್ಸ್ ತಮ್ಮ…

ಕುಪ್ಪೆಪದವಿನ ವಿವಾಹಿತ ಮಹಿಳೆಗೆ ಮೋಸ ಮಾಡಿ ನೆರೆಯ ಯುವತಿಯೊಂದಿಗೆ ಉಳ್ಳಾಲದ ವ್ಯಕ್ತಿ ಪರಾರಿ

ಬಜಪೆ : ಪತ್ನಿಗೆ ನಿರಂತರ ಚಿತ್ರಹಿಂಸೆ ನೀಡುತ್ತಿದ್ದ ಕುಪ್ಪೆಪದವು ಆಚಾರಿ ಜ್ವಾರದ ನಿವಾಸಿ, ಮೂಲತಃ ಉಳ್ಳಾಲದ ಮೊಹಮ್ಮದ್ ರಫೀಕ್(45) ಎಂಬಾತ ಪತ್ನಿಗೆ ಮೋಸ ಮಾಡಿ, ನೆರೆಮನೆಯ ಯುವತಿಯೊಂದಿಗೆ…

ಬಂಟ್ವಾಳ ವಿಪಕ್ಷ ಬಿಜೆಪಿ ಸದಸ್ಯರ ಅಹೋರಾತ್ರಿ ಧರಣಿ

ಬಂಟ್ವಾಳ: ಕಸ್ಬಾ ಗ್ರಾಮದ ರಥಬೀದಿಯಲ್ಲಿರುವ ಕದ ನಂಬರ್ 8-240 ಕಟ್ಟಡದ ವಿರುದ್ಧ ನೀಡಲಾದ ದೂರಿನ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳವ ನಿರ್ಣಯವನ್ನು ಪುಸ್ತಕದಲ್ಲಿ ದಾಖಲಿಸುವ ಕುರಿತಾಗಿ ಬುಧವಾರ…

ಪುರಸಭಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಮುಂದಾದ ಯೋಜನೆ ಪ್ರಾಧಿಕಾರ

ಬಂಟ್ವಾಳ:ಇದೇ ಮೊದಲ ಬಾರಿಗೆ ಬಂಟ್ವಾಳ ನಗರ ಯೋಜನೆ ಪ್ರಾಧಿಕಾರ ಪುರಸಭಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಮುಂದಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಸದ್ಯ 14 ಕೆರೆಗಳಿರುವುದನ್ನು ಪ್ರಾಧಿಕಾರ ಗುರುತಿಸಿದೆ. ಈ…

ಕರಾವಳಿ ಪ್ರಾಧಿಕಾರದ ಸದಸ್ಯಗೆ ಗುರುಪುರ ಪಂಚಾಯತಿನಲ್ಲಿ ಸನ್ಮಾನ

ಗುರುಪುರ : ಶಾಸಕರ ಪ್ರಸ್ತಾವನೆ ಮೇರೆಗೆ ಈ ಹಿಂದೆಯೇ ಕರ್ನಾಟಕ ಕರಾವಳಿ ಪ್ರಾಧಿಕಾರದಿಂದ ಪೊಳಲಿ ಮತ್ತು ಮಳಲಿಯಲ್ಲಿ 70 ಲಕ್ಷ ರೂ ವೆಚ್ಚದಲ್ಲಿ ಎರಡು ತೂಗುಸೇತುವೆ ನಿರ್ಮಿಸಲು…

ಖಾಸಗಿ ಸ್ಥಳದಲ್ಲಿ ಸರಕಾರದ ಅನುದಾನ ದುರುಪಯೋಗ ಪ್ರತಿಭಟನೆ ಎಚ್ಚರಿಕೆ‌

ಬಂಟ್ವಾಳ:ಬಿ.ಮೂಡ ಗ್ರಾಮದ ಮಫತ್‍ಲಾಲ್ ವಸತಿ ಬಡಾವಣೆಯಲ್ಲಿ ಅತಿಕ್ರಮಣ ಮತ್ತು ಖಾಸಗಿ ಸ್ಥಳದಲ್ಲಿ ಸರಕಾರದ ಅನುದಾನವನ್ನು ದುರುಪಯೋಗಪಡಿಸಿರುವ ದೂರಿಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬಂಟ್ವಾಳ…