Month: August 2017

ಬಂಟ್ವಾಳ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯ

ಬಂಟ್ವಾಳ :ಕ್ರೀಡೆಯು ವಿದ್ಯಾರ್ಥಿಯ ದೈಹಿಕ ಮತ್ತು ಮಾನಸಿಕ ಸುದೃಢತೆಗೆ ಸಹಕಾರಿ ಎಂದು ಎಸ್.ವಿ.ಎಸ್ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಹೇಳಿದರು.ಅವರು ಶ್ರೀ ವೆಂಕಟರಮಣ ಸ್ವಾಮಿ ಪದವಿ…

ಪುದು ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ರಮ್ಲಾನ್ ಮಾರಿಪಳ್ಳ ಆಯ್ಕೆ

ಬಂಟ್ವಾಳ: ಪುದು ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ರಮ್ಲಾನ್ ಮಾರಿಪಳ್ಳ ಆಯ್ಕೆಯಾಗಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಅವರ ಸೂಚನೆಯ ಮೇರೆಗೆ…

ಸುಜೀರು ಸರಕಾರಿ ಪ್ರೌಢಶಾಲಾ ವಲಯಮಟ್ಟದ ತ್ರೋಬಾಲ್ ಪಂದ್ಯಾಟ

ಬಂಟ್ವಾಳ: ವಲಯಮಟ್ಟದ ತ್ರೋಬಾಲ್ ಪಂದ್ಯಾಟ ಸುಜೀರು ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸೋಲು ಗೆಲುವು ನಿರ್ಣಯಕ್ಕಾಗಿ ಮಾತ್ರ…

ಬಂಟ್ವಾಳ ಪ್ರಣತಿ ಇಂಗ್ಲೀಷ್‍ ಸಂಘ ಉದ್ಘಾಟನೆ

ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2017-18ನೇ ಸಾಲಿನ ಪ್ರಣತಿಇಂಗ್ಲೀಷ್ ಸಂಘವನ್ನುಡಾ| ಶ್ರೀಧರ್ ಭಟ್‍ಸಂಸ್ಕøತವಿಭಾಗ ಮುಖ್ಯಸ್ಥರು ಶ್ರೀಧರ್ಮಸ್ಥಳ ಮಂಜುನಾಥೇಶ್ವರಕಾಲೇಜುಉಜಿರೆ,ಇವರುಉದ್ಘಾಟಿಸಿ ಬಳಿಕ ಮಾತನಾಡಿಯಾವುದೇ ಸಂಘವು ವಿದ್ಯಾರ್ಥಿಗಳಿಗೆಓದುವ, ಬರೆಯುವ, ಮಾತನಾಡುವ ಮತ್ತು…

ಬಿ.ಸಿ.ರೋಡ್ ಟ್ರಾಫಿಕ್ ಜಾಂ

ಬಂಟ್ವಾಳ : ಬಿ.ಸಿ.ರೋಡಿನ ಸರ್ವಿಸ್ ರಸ್ತೆ ತೇಪೆ ಕಾರ್ಯದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾದ ಘಟನೆ ಸೋಮವಾರ ನಡೆಯಿತು.…

ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಬಂಟ್ವಾಳ:ಸಜಿಪ ಮುನ್ನೂರು ಗ್ರಾಮದ ಮಂಜಲ್ ಪಾದೆ ಎಂಬಲ್ಲಿ ದೇರಳಕಟ್ಟೆಯ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ನೀರಿಗೆ ಬಿದ್ದು ಮೃತ ಪಟ್ಟ ಘಟನೆ ಭಾನುವಾರ ನಡೆದಿದ್ದು, ಸೋಮವಾರ ಕೆಸರಿನಲ್ಲಿ…

ಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಶಿಲಾನ್ಯಾಸ

ಕೈಕಂಬಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಅ.29 ಮಂಗಳವಾರ ಮುಂಜಾನೆ 4 ಗಂಟೆಗೆ ವಾಸ್ತುಶಿಲ್ಪಿ ಮಹೇಶ್ ಮಣಿಯಂಗಳ್ ನೇತೃತ್ವದಲ್ಲಿ ನೇರವೇರಿತು. ಕ್ಷೇತ್ರದ ತಂತ್ರಿಗಳಾದ ವೆಂಕಟೇಶ್ ತಂತ್ರಿ…

ಡಾ.ನವೀನ್ ಭಟ್ ವೈ. ಧರ್ಮಸ್ಥಳ ಕ್ಕೆ ಭೇಟಿ

ಬಂಟ್ವಾಳ : ಅಖಿಲ ಭಾರತ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೂವತ್ತೇಳನೇ ರ್ಯಾಂಕ್ ಪಡೆದ ಹಾಗೂ ಕರ್ನಾಟಕಕ್ಕೆ ಮೂರನೆಯವರಾದ ಬಂಟ್ವಾಳದ ಡಾ.ನವೀನ್ ಭಟ್ ವೈ. ಎಂ.ಬಿ.ಬಿ.ಎಸ್ ಐಎಎಸ್ ಇವರು ಉತ್ತರಕಾಂಡ…

ಆರನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆ

ಬಂಟ್ವಾಳ: ತಾಲ್ಲೂಕಿನ ರಾಯಿಯಲ್ಲಿ ಶನಿವಾರ ಏರ್ಪಡಿಸಿದ್ದ ಆರನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು. ಹೊಸ್ಮಾರು ಬಲ್ಯೊಟ್ಟು…

‘ಹೈಮಾಸ್ಟ್’ ದೀಪ ಉದ್ಘಾಟನೆ

ಬಂಟ್ವಾಳ :ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಗುರಿ ಎಂಬಲ್ಲಿ ರೂ 1.5ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ‘ಹೈಮಾಸ್ಟ್’ ದೀಪವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶನಿವಾರ…

ಜಿಲ್ಲಾ ಮಟ್ಟದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆ

ಬಂಟ್ವಾಳ: ಜೋತಿಷ್ಯಾಲಯಗಳ ವಿರುದ್ಧ ನೇರ ಕ್ರಮಕೈಗೊಳ್ಳಲು ಕಾನೂನಿನಲ್ಲಿ ನಮಗೆ ಅವಕಾಶವಿಲ್ಲ. ಜೋತಿಷ್ಯಗಳಿಂದ ಮೋಸ ಹೋಗದಂತೆ ನೋಡಿಕೊಳ್ಳುವುದು ಅವರವರೇ ಜವಾಬ್ದಾರಿ ಎಂದು ದ.ಕ. ಜಿಲ್ಲಾ ಎಸ್ಪಿ ಸುಧೀರ್ ಕುಮಾರ್…

ವಿಟ್ಲ ಶ್ರೀ ಗಣೇಶೋತ್ಸವದ ಶೋಭಾಯಾತ್ರೆ

ವಿಟ್ಲ :ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯು ವಿಜೃಂಭಣೆಯಿಂದ ಜರುಗಿತು.

ಹೆಜ್ಜೆ ಗುರುತು ಸಾಧಕರ ಯಶೋಗಾಥೆ ಕಾಯ೯ಕ್ರಮ

ಉಡುಪಿ : ಬೀಯಿಂಗ್ ಸೋಷಿಯಲ್ ವತಿಯಿಂದ ಆ.27 ರಂದು ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ಹೆಜ್ಜೆ ಗುರುತು ಸಾಧಕರ ಯಶೋಗಾಥೆ ಕಾಯ೯ಕ್ರಮ ಅಡಿಕೆ ಚಹಾ ಸಂಶೋಧಿಸಿ ವಿಶ್ವದಾದ್ಯ೦ತ ಮನೆ…

ಸಾವಿರ ಸೀಮೇಯ ಭಕ್ತಾಧಿಗಳಿಂದ ಕರಸೇವೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರಣೋದ್ಧಾರದ ಕೆಲಸಕಾರ್ಯಗಳು ಭರದಿಂದ ಸಾಗುತ್ತಿದ್ದು ಸಾವಿರ ಸೀಮೇಯ ಭಕ್ತಾಧಿಗಳಿಂದ ದಿನನಿತ್ಯ ಕರಸೇವೇಯು ಜರುಗುತ್ತಿದ್ದು ಭಾನುವಾರ ಕರಸೇವಯಲ್ಲಿ ತೊಡಗಿಸಿಕೊಂಡ ಕರಸೇವಕರು.