ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2017-18ನೇ ಸಾಲಿನ ಪ್ರಣತಿಇಂಗ್ಲೀಷ್ ಸಂಘವನ್ನುಡಾ| ಶ್ರೀಧರ್ ಭಟ್ಸಂಸ್ಕøತವಿಭಾಗ ಮುಖ್ಯಸ್ಥರು ಶ್ರೀಧರ್ಮಸ್ಥಳ ಮಂಜುನಾಥೇಶ್ವರಕಾಲೇಜುಉಜಿರೆ,ಇವರುಉದ್ಘಾಟಿಸಿ ಬಳಿಕ ಮಾತನಾಡಿಯಾವುದೇ ಸಂಘವು ವಿದ್ಯಾರ್ಥಿಗಳಿಗೆಓದುವ, ಬರೆಯುವ, ಮಾತನಾಡುವ ಮತ್ತು ಕೇಳುವಂತಹ ನಾಲ್ಕು ಕಲೆಗಳನ್ನು ಕಲಿಸಿಕೊಡಲು ಸಹಕಾರಿಯಾಗುವುದಲ್ಲದೇಶೈಕ್ಷಣಿಕವಾಗಿ ಬೆಳೆಯಲು ಅವಕಾಶವನ್ನುಕಲ್ಪಿಸುತ್ತದೆಎಂದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಸಂತ ಮಾಧವ ಸಂಚಾಲಕರು, ಶ್ರೀರಾಮ ವಿದ್ಯಾಕೇಂದ್ರಇವರುವಹಿಸಿದ್ದರು.ವೇದಿಕೆಯಲ್ಲಿ ಪ್ರಾಂಶುಪಾಲ ಕೃಷ್ಣಪ್ರಸಾದಕಾಯರ್ಕಟ್ಟೆ, ಇಂಗ್ಲೀಷ್ ಸಂಘದ ನಿರ್ದೇಶಕಿ ಶ್ರೀದೇವಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಜ್ಞಾ ಸ್ವಾಗತಿಸಿ, ನೇಹಾ ರಾಥೋಡ್ ವಂದಿಸಿ, ದೀಕ್ಷಾಪ್ರೀಯಾ ನಿರೂಪಿಸಿದರು.

