Month: March 2017

ಪೊಳಲಿ ರಾಮಕೃಷ್ಣತಪೋವನದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ 182ನೇ ಜನ್ಮದಿನೋತ್ಸವ

ಕೈಕಂಬ: ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 182ನೇ ಜನ್ಮದಿನೋತ್ಸವವನ್ನು ಫೆ.28 ಮಂಗಳವಾರ ಪೊಳಲಿ ರಾಮಕೃಷ್ಣತಪೋವನದಲ್ಲಿ ಆಚರಿಸಲಾಯಿತು. ಇದರ ಪ್ರಯುಕ್ತವಿಷ್ಣು ಸಹಸ್ರನಾಮ, ವಿಶೇಷ ಭಜನೆ, ಹೋಮ, ರಾಮಕೃಷ್ಣತಪೋವನದ ಸ್ವಾಮಿ…

ನಿರ್ಮಲ ಕಾರ್ಯಕ್ರಮದಲ್ಲಿ 300 ಬಕೆಟ್ ವಿತರಣೆ

ಬಂಟ್ವಾಳ : ಪುರಸಭೆ ಹಾಗೂ ನಿರ್ಮಲ ಬಂಟ್ವಾಳ ಕಾರ್ಯಕ್ರಮದಡಿಯಲ್ಲಿ ಮಾಹಿತಿ ಕಾರ್ಯಕ್ರಮ ಮತ್ತು 300 ಬಕೆಟ್ ವಿತರಣೆ ಬಿ.ಮೂಡ ಪರ್ಲಿಯಾ ವಾರ್ಡ್ ನಂ.14 ರಲ್ಲಿ ಜರಗಿತು. ಪುರಸಭಾ…

ಬಾಲಿವುಡ್ ನಟ ಸುನೀಲ್ ಶೆಟ್ಟಿ ಪಿತೃ ವೀರಪ್ಪ ಶೆಟ್ಟಿ ನಿಧನ

ಮುಂಬಯಿ, : ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪಿತೃ, ನಗರದ ಹೆಸರಾಂತ ಹಿರಿಯ ಉದ್ಯಮಿ ವೀರಪ್ಪ ಶೆಟ್ಟಿ (93.) ಇವರು ಕಳೆದ ಮಂಗಳವಾರ ತಡರಾತ್ರಿ ದೀರ್ಘಾವಧಿಯ…

ಸಜಿಪನಡು ಮನೆಗೆ ಅಕ್ರಮ‌ ಪ್ರವೇಶಿಸಿ ಜೀವ ಬೆದರಿಕೆ  ಗರ್ಭಿಣಿ ಮಹಿಳೆಯಿಂದ ಠಾಣೆಗೆ ದೂರು 

ಬಂಟ್ವಳ, : ಮನೆಯೊಳಗೆ ಅಕ್ರಮ ಪ್ರವೇಶಿಸಿ ಅವ್ಯಾಚ ಶಬ್ದದಿಂದ ಬೈದು, ಹಲ್ಲೆ ನಡೆಸಿದಲ್ಲದೆ ತನ್ನ ಪತಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿ ಇಬ್ಬರು ವ್ಯಕ್ತಿಗಳ ವಿರುದ್ಧ…

ಅಕ್ಷರ ದಾಸೋಹ ನೌಕರರ ಸಂಘದಿಂದ ರಾಜ್ಯಸರ್ಕಾರಕ್ಕೆ ಮನವಿ

ಮೂಡುಬಿದಿರೆ : ಅಕ್ಷರ ದಾಸೋಹ ನೌಕರರ ಸಂಘ ಮೂಡುಬಿದಿರೆ ವಲಯ ಸಮಿತಿಯಿಂದ ಶಾಸಕ ಅಭಯಚಂದ್ರ ಅವರಿಗೆ ಮನವಿಯೊಂದನ್ನು ನೀಡಲಾಯಿತು. ಅಕ್ಷರ ದಾಸೋಹದ ನೌಕರರಾಗಿ ದುಡಿಯುತ್ತಿರುವ ಮಹಿಳೆಯರು ಇದುವರೆಗೆ…

ಆಳ್ವಾಸ್‍ನ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗ ಚಾಂಪಿಯನ್ಸ್

ಮೂಡಬಿದಿರೆ: ಆಳ್ವಾಸ್ ಸ್ನಾತ್ತಕೋತ್ತರ ಕಾಲೇಜಿನ ಇಂಗ್ಲೀಷ್ ವಿಭಾಗವು ಮಂಗಳವಾರ, ಸುಂದರಿ ಆನಂದ ಆಳ್ವ ಆವರಣದಲ್ಲಿ ಆಯೋಜಿಸಿದ್ದ ಒಂದು ದಿನದ ಇಂಟರ್‍ಕಾಲೇಜ್ಯೇಟ್ ಕಾಂಪಿಟೇಷನ್ `ಶೋಧನಾ’-ಇನ್ ಸರ್ಚ ಆಫ್ ಸೆಲ್ಫನಲ್ಲಿ…

ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಬೇಟಿ

ಕಟೀಲು:ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನಕ್ಕೆ ಲೋಕಾಯುಕ್ತ ನ್ಯಾಯ ಮೂರ್ತಿ ವಿಶ್ವನಾಥ ಶೆಟ್ಟಿ ಬೇಟಿ ನೀಡಿದರು, ದೇವಳದ ವತಿಯಿಂದ ಮುಕ್ತೇಸರ ವಾಸುದೇವ ಆಸ್ರಣ್ಣ ದೇವಿಯ ಶೇಷವಸ್ತ್ರ ನೀಡಿ ಗೌರವಿಸಿದರು.…

ಯು.ಟಿ.ಖಾದರ್ ಅಸಂಬದ್ಧ ಹೇಳಿಕೆ ಖಂಡಿಸಿ ರಾಜೀನಾಮೆಗೆ ಒತ್ತಾಯಿಸಿ ತಹಶೀಲ್ದಾರ್ ಗೆ ಮನವಿ

ಬಂಟ್ವಾಳ: ಮಂಗಳೂರು ಮಹಾನಗರಕ್ಕೆ ಕೆರಳದ ಮುಖ್ಯಮಂತ್ರಿಗಳ ಭೇಟಿಗೆ ಹಿಂದೂ ಪರ ಸಂಘಟನೆಗಳು ಭಹಿಷ್ಕಾರ ಹಾಕಿ ಸ್ವಯಂಪ್ರೇರಿತ ಬಂದ್‍ಗೆ ಬೆಂಬಲಿಸಿತ್ತು. ಆದರೆ ಇದಕ್ಕೆ ವಿರೋಧವಾಗಿ ಆರೋಗ್ಯ ಸಚಿವ ಯು.ಟಿ.ಖಾದರ್…

ಕರ್ನಾಟಕ ದರ್ಶನಕ್ಕೆ ಹೊರಟ ಮೂಡುಬಿದಿರೆ ವಲಯದ 105 ವಿದ್ಯಾರ್ಥಿಗಳು

ಮೂಡುಬಿದಿರೆ : ದ.ಕ.ಜಿ.ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಇವುಗಳ ವತಿಯಿಂದ ಇತರೆ ವರ್ಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ ಕರ್ನಾಟಕ ದರ್ಶನ ಪ್ರವಾಸ…

ರೋಟರಿಯಿಂದ ಕೆರೆಗಳ ಅಭಿವೃದ್ಧಿಗೆ ಚಾಲನೆ

ಮೂಡುಬಿದಿರೆ: ಮೂಡುಬಿದಿರೆಯ 18 ಕೆರೆಗಳಲ್ಲಿ ಪಾಳು ಬಿದ್ದಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲವನ್ನು ಹೆಚ್ಚಿಸುವ ರೋಟೋಲೇಕ್ಸ್ ಯೋಜನೆಯನ್ನು ರೋಟರಿ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡಿದ್ದು ಮೊಹಲ್ಲಾ ಕೆರೆಯನ್ನು ಹೂಳೆತ್ತಿ ಅಭಿವೃದ್ಧಿ…

ಮಾ.04-07:ತೋನ್ಸೆ ಗರೋಡಿಯಲ್ಲಿ ವಾರ್ಷಿಕ ನೇಮೋತ್ಸವ

ಶ್ರೀ ಬ್ರಹ್ಮಬೈದರ್ಕಳ ಪಂಚಧೂಮವತೀ ದೈವದ ಕೋಲೋತ್ಸವ ಮುಂಬಯಿ, ಫೆ.28:ಉಡುಪಿ ಜಿಲ್ಲೆಯ ಕಲ್ಯಾಣ್ಫುರ ತೋನ್ಸೆ ಇಲ್ಲಿನ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮವತೀ ಗರೋಡಿ ಇದರ ವಾರ್ಷಿಕ ನೇಮೋತ್ಸವವು ಇದೇ…

ಮಾ.04: ಸೋಂದಾಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿ ಮುಂಬಯಿಗೆ ಭೇಟಿ

ಮುಂಬಯಿ, ಫೆ.28: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿ ಮುಂಬಯಿಗೆ ಭೇಟಿ ನೀಡಲಿದ್ದು ಇದೇ…

ಮಾರೂರು ಶಾಲೆಗೆ ಫ್ಯಾನ್‍ಗಳ ಹಸ್ತಾಂತರ

ಮೂಡುಬಿದಿರೆ: ಹೊಸಂಗಡಿ ಪೆರಿಂಜೆ ಪೇರಿಮನೆ ದಿ.ಶ್ರೀಧರರವರ ಸ್ಮರಣಾರ್ಥ ಅವರ ಪತ್ನಿ ಉಷಾ ಶ್ರೀಧರ್ ಮತ್ತು ಮಕ್ಕಳು 15 ಸಾವಿರ ಮೌಲ್ಯದ 5 ಫ್ಯಾನ್‍ಗಳನ್ನು ಮಾರೂರು ಸರ್ಕಾರಿ ಹಿರಿಯ…

ಮೂಡುಬಿದಿರೆ: ದೈವಸ್ಥಾನ ಜಾಗದ ದಾಖಲೆಗಳ ಹಸ್ತಾಂತರ ಪುರಸಭಾ ಎಸ್‍ಸಿ,ಎಸ್‍ಟಿ ನಿಧಿಯಿಂದ ನೋಂದಣಿ ಖರ್ಚು

ಮೂಡುಬಿದಿರೆ: ಬಿರಾವು ಕರಿಂಜೆಯಲ್ಲಿರುವ ದೈವಸ್ಥಾನವೊಂದರ ದಾಖಲೆ ಪತ್ರಗಳ ನೋಂದಣಿ ಖರ್ಚನ್ನು ಮೂಡುಬಿದಿರೆ ಪುರಸಭೆಯ ಎಸ್‍ಸಿ,ಎಸ್‍ಟಿ ಅನುದಾನದಿಂದ ನೀಡಲಾಗಿದ್ದು, ದಾಖಲೆ ಪತ್ರಗಳ ಹಸ್ತಾಂತರವು ಮಂಗಳವಾರ ಮೂಡುಬಿದಿರೆ ಪ್ರವಾಸಿ ಮಂದಿರದಲ್ಲಿ…