ಕೈಕಂಬ: ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 182ನೇ ಜನ್ಮದಿನೋತ್ಸವವನ್ನು ಫೆ.28 ಮಂಗಳವಾರ ಪೊಳಲಿ ರಾಮಕೃಷ್ಣತಪೋವನದಲ್ಲಿ ಆಚರಿಸಲಾಯಿತು. ಇದರ ಪ್ರಯುಕ್ತವಿಷ್ಣು ಸಹಸ್ರನಾಮ, ವಿಶೇಷ ಭಜನೆ, ಹೋಮ,  ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಮತ್ತು ಆಶ್ರಮವಾಸಿಗಳು ಪೂಜೆಯಲ್ಲಿ ಸಹಕರಿಸಿದರು. ನಂತರ ಭಕ್ತಾಧಿಗಳುಅನ್ನ ಪ್ರಸಾದ ಸ್ವೀಕರಿಸಿದರು.

SAM_0281

SAM_0284

SAM_0305

SAM_0312

SAM_0317

By Suddi9

Leave a Reply

Your email address will not be published. Required fields are marked *