ಕಟೀಲು:ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನಕ್ಕೆ ಲೋಕಾಯುಕ್ತ ನ್ಯಾಯ ಮೂರ್ತಿ ವಿಶ್ವನಾಥ ಶೆಟ್ಟಿ ಬೇಟಿ ನೀಡಿದರು, ದೇವಳದ ವತಿಯಿಂದ ಮುಕ್ತೇಸರ ವಾಸುದೇವ ಆಸ್ರಣ್ಣ ದೇವಿಯ ಶೇಷವಸ್ತ್ರ ನೀಡಿ ಗೌರವಿಸಿದರು. ಈ ಸಂದರ್ಭ ವಿಶ್ವನಾಥ ಶೆಟ್ಟಿ ಪತ್ನಿ ಶಕುಂತಳ ಶೆಟ್ಟಿ, ಎಸ್.ಪಿ. ರಶ್ಮಿ, ಡಿ.ಎಸ್.ಪಿ ಜಗದೀಶ್, ಇನ್ಪೆಕ್ಟರ್ ಭಾರತಿ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ದೇವಳದ ಪ್ರಬಂಧಕ ವಿಜಯಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್ ಭಂಡಾರಿ , ಸುದೀರ್ ಶೆಟ್ಟಿ, ಶಿಕ್ಷಕ ಸಾಯಿನಾಥ ಶೆಟ್ಟಿ ಮತ್ತಿತರರು ಇದ್ದರು.

1kateelu lokayukta

By suddi9

Leave a Reply

Your email address will not be published. Required fields are marked *