ಮೂಡುಬಿದಿರೆ: ಹೊಸಂಗಡಿ ಪೆರಿಂಜೆ ಪೇರಿಮನೆ ದಿ.ಶ್ರೀಧರರವರ ಸ್ಮರಣಾರ್ಥ ಅವರ ಪತ್ನಿ ಉಷಾ ಶ್ರೀಧರ್ ಮತ್ತು ಮಕ್ಕಳು 15 ಸಾವಿರ ಮೌಲ್ಯದ 5 ಫ್ಯಾನ್‍ಗಳನ್ನು ಮಾರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಫ್ಯಾನ್‍ಗಳನ್ನು ಸ್ವೀಕರಿಸಿದರು.mbd_march1_2

By suddi9

Leave a Reply

Your email address will not be published. Required fields are marked *