ಬಂಟ್ವಾಳ: ನವೋದಯ ಗ್ರಾಮ ವಿಕಾಸ ಚಾರಿಟೇ¨ಲ್ ಟ್ರಸ್ಟ್ (ರಿ) ಮಂಗಳೂರು ಇದರ ಬಂಟ್ವಾಳ ತಾಲೂಕಿನ ವಲಯ ಪ್ರೇರಕಿಯಾಗಿ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂತೋಷಿ…
ಕಂಚಿನಡ್ಕಪದವಿನಲ್ಲಿ ಸಾವ೯ಜನಿಕ ರುದ್ರಭೂಮಿ ದೇವಭೂಮಿಯಾಗಿ ಪರಿವತ೯ನೆಯಾಗುತ್ತಿದೆ….
ಬಂಟ್ವಾಳ:ಸುತ್ತಲೂ ಬೆಟ್ಟ ಗುಡ್ಡ ,ನದಿ ಪವ೯ತಗಳಿಂದ ಕೂಡಿ ಪ್ರಕ್ರತಿ ಸೊಬಗಿನಿಂದ ಕೂಡಿರುವ ಸಮುದ್ರಮಟ್ಟದಿಂದ ಸಾವಿರಾರು ಮೀಟರ್ ನಷ್ಟು ಎತ್ತರದಲ್ಲಿರುವ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಸಾವ೯ಜನಿಕ ರುದ್ರಭೂಮಿ…
ಆರ್‍ಎಸ್‍ಎಸ್ ಮುಖಂಡನ ವಿರುದ್ದ ಪ್ರತಿಭಟನಾ ಪ್ರದರ್ಶನ
ಮಂಗಳೂರು:ಸಿ.ಪಿ.ಐ.ಎಮ್ ದ.ಕ.ಜಿಲ್ಲಾ ಸಮಿತಿ ವತಿಯಿಂದ ಕೇರಳ ರಾಜ್ಯದ ಜನಪರ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರವರ ತಲೆಗೆ 1ಕೋಟಿ ರೂ. ಬಹುಮಾನ ಘೋಷಿಸದ ಆರ್‍ಎಸ್‍ಎಸ್ ಮುಖಂಡನ ಬೇಜವಬ್ದಾರಿ ಹೇಳಿಕೆಯನ್ನು ಖಂಡಿಸಿ…
ಸ್ತ್ರೀವಾದಿ ಸಾಹಿತ್ಯಗಳು ಪುರುಷ ದ್ವೇಷಿಯಾಗದೆ ಭಾರತೀಯ ಸಾಹಿತ್ಯದ ಪರಂಪರೆಯಲ್ಲಿ ಮುನ್ನಡೆಯಬೇಕು:ರೇಶ್ಮಾ ಜಿ.ಭಟ್
ಬಂಟ್ವಾಳ: ಸ್ತ್ರೀವಾದಿ ಸಾಹಿತ್ಯಗಳು ಪುರುಷ ದ್ವೇಷಿಯಾಗದೆ ಭಾರತೀಯ ಸಾಹಿತ್ಯದ ಪರಂಪರೆಯಲ್ಲಿ ಮುನ್ನಡೆಯಬೇಕು ಎಂದು ಉಪ್ಪಿನಂಗಡಿ ಪದವಿ ಕಾಲೇಜಿನ ಉಪನ್ಯಾಸಕಿ ರೇಶ್ಮಾ ಜಿ.ಭಟ್ ಹೇಳಿದರು. ಅವರು ಬಂಟ್ವಾಳ ತಾಲೂಕು…
ಶ್ರೀ ಧರ್ಮಶಾಸ್ತ ಭಜನಾ ಮಂದಿರದ 9ನೇ ವರ್ಷದ ಭಜನಾ ಸಂಕೀರ್ತನೆ
ಕೈಕಂಬ:ಸಾಣೂರುಪದವು ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ 9ನೇ ವರ್ಷದ ಭಜನಾ ಸಂಕೀರ್ತನೆಯನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಶುಕ್ರವಾರ ದೀಪ ಬೆಳಗಿಸಿ ಭಜನೋತ್ಸವಕ್ಕೆ ಚಾಲನೆ…
ವಿಟ್ಲ ಝೋನ್ ಕೋ ಆರ್ಡಿನೇಟರ್ ಆಗಿ ಜೆ ಎಫ್ ಪಿ ಸೆನೆಟರ್ ಬಾಬು ಕೆ ವಿ ಆಯ್ಕೆ
ವಿಟ್ಲ 2016 ನೇ ಸಾಲಿನಲ್ಲಿ ವಲಯ 15 ರ ವಿಟ್ಲ ಜೆಸಿಐ ಅಧ್ಯಕ್ಷರಿಂದ ವಿಟ್ಲ ಸುತ್ತು ಮುತ್ತಲಿನ ಶಾಲಾ ಕಾಲೇಜು ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿದ ಸಾಶ್ವತ…
ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾ. 25 ರಂದು ಕನ್ನಡ ಸಾಹಿತ್ಯ ಸಮ್ಮೇಳನ
ಬಂಟ್ವಾಳ ತಾಲೂಕು ಕನ್ನಡ ಸಹಿತ್ಯ ಸಮ್ಮೇಳನವು ಮಾ. 25 ರಂದು ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಠಾರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಾಹಿತ್ಯ…
ಮಾ. 5ರಂದು ಮಾರಿಪಳ್ಳದಲ್ಲಿ ಪಿ.ಎಫ್.ಐ.ಯಿಂದ ರಕ್ತದಾನ ಶಿಬಿರ
ಬಂಟ್ವಾಳ, : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹತ್ತನೇ ವರ್ಷಾಚರಣೆಯ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ವಲಯದ ವತಿಯಿಂದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮಾರ್ಚ್ 5ರಂದು…
ಹೆಣ್ಣುಮಕ್ಕಳ ಸಂರಕ್ಷಣಾ ಹಕ್ಕುಗಳ ಮಾಹಿತಿ ಕಾರ್ಯಾಗಾರ
ಬಂಟ್ವಾಳ; ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರ ಎಂದು ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಉಮೇಶ್ ನಿರ್ಮಲ್…
ಒಂಟಿಕಟ್ಟೆ ನಂದಿನಿ ಸ್ವಸಹಾಯ ಸಂಘದ ವಾರ್ಷಿಕೋತ್ಸವ
ಮೂಡುಬಿದಿರೆ: ಮಹಿಳೆಯರ ಪ್ರತಿಭೆಗಳನ್ನು ಬೆಳಕಿಗೆ ತಂದು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ಸ್ವಸಹಾಯ ಸಂಘಗಳ ಉದ್ಧೇಶವಾಗಿದೆ ಎಂದು ಕಟೀಲು ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ, ವಂದೇ ಮಾತರಂ ಸೌಹಾರ್ದ ಸಹಕಾರಿಯ…
ಮಾರ್ಚ್ 6: ಮಂಗಳೂರಿನಲ್ಲಿ ಮಹಾಮಾಯಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಮಂಗಳೂರು ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕಲಾವಿದರು ಅಭಿನಯಿಸುವ ಡಾ.ಚಂದ್ರಶೇಖರ ಕಂಬಾರ…
ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ರಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಭೇಟಿ
ಉಡುಪಿ:- ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ರಿಯವರು ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಮಾ.1 ರಂದು ಭೇಟಿ ನೀಡಿ ವಿಶೇಷ…
ಕಡಂದಲೆ: ಯುವಕ ಅಪಘಾತಕ್ಕೆ ಬಲಿ
ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಎಂಬಲ್ಲಿನ ಯುವಕನೋರ್ವ ವಾರದ ಹಿಂದೆ ನಡೆದ ಅಪಘಾತಕ್ಕೆ ಬಲಿಯಾಗಿದ್ದಾನೆ. ಕಡಂದಲೆ ಹೊಸಂಗಡಿ ನಿವಾಸಿ ಪ್ರಭಾಕರ ಶೆಟ್ಟಿಯವರ ಪುತ್ರ ಪ್ರಸನ್ನ…
ಮಿತ್ತಬೈಲು: ಗೇರು ತೋಟದಲ್ಲಿ ಅಗ್ನಿ ಅನಾಹುತ
ಮೂಡುಬಿದಿರೆ: ಇಲ್ಲಿನ ಮಿತ್ತಬೈಲಿನ ಲಾರೆನ್ಸ್ ಮಿರಾಂದಾ ಅವರ ನಾಲ್ಕು ಎಕರೆ ಗೇರು ತೋಟಕ್ಕೆ ಗುರುವಾರ ಅಪರಾಹ್ನ ಬೆಂಕಿ ತಗುಲಿದ್ದು ಗೇರು ಮರಗಳು ಸುಟ್ಟುಹೋಗಿವೆ. ಕೆಡಿಪಿ ಸದಸ್ಯರಾಗಿರುವ ಸ್ಥಳೀಯ…
