Month: January 2017

ಫೆ.11ರಂದು “ಶ್ರೀ ರಾಮ ಸೇವಾಂಜಲಿ” ಕಲಾ ಸೇವಾ ಸಂಸ್ಥೆಯ 7ನೇ ವಾರ್ಷಿಕೋತ್ಸವ

ಕೈಕಂಬ: “ಶ್ರೀ ರಾಮ ಸೇವಾಂಜಲಿ” ಕಲಾ ಸೇವಾ ಸಂಸ್ಥೆಯ 7ನೇ ವಾರ್ಷಿಕೋತ್ಸವವು ಫೆ.11 ಶನಿವಾರದಂದು ಜರುಗಲಿದೆ. ಸಂಜೆ 5.30ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಗಾನಕೋಗಿಲೆ ಸತ್ಯನಾರಾಯಣ…

ಫೆ.10ರಿಂದ 12ರವರೆಗೆ ದೊಂಪದ ಬಲಿ ಉತ್ಸವ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಶ್ರೀ ಉಗ್ಗೆದಲ್ತಾಯ ದೈವ ಮತ್ತು ಪಂಜುರ್ಲಿ ದೈವದ ಇದರ ನೂತನ ದೊಂಪದ ಬಲಿ ಕ್ಷೇತ್ರದ ಶುದ್ಧೀಕರಣ ಹಾಗೂ ಕಲಶೋತ್ಸವ ಪೂಜೆ…

ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ

ಮೂಡುಬಿದಿರೆ: ಲಯನ್ಸ್ ಜಿಲ್ಲೆ 317ರ ಪ್ರಾಂತೀಯ ಅಧ್ಯಕ್ಷ ಪ್ರಮಥ್‍ಕುಮಾರ್ ಲಯನ್ಸ್ ಕ್ಲಬ್‍ಗೆ ಅಧಿಕೃತ ಭೇಟಿ ನೀಡಿದರು. ಮೂಡುಬಿದಿರೆ ಲಯನ್ಸ್ ಕ್ಲಬ್, ತೋಡಾರು ಮಿಜಾರು ಲಯನ್ಸ್ ಕ್ಲಬ್ ಮತ್ತು…

ಬೆಳುವಾಯಿಯಲ್ಲಿ ಲೆಕ್ಕ ಕೊಡಿ ಆಂದೋಲನ

ಮೂಡುಬಿದಿರೆ: ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಬೆಳುವಾಯಿ ಗ್ರಾ.ಪಂ. ಎದುರು ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಲೆಕ್ಕ ಕೊಡಿ ಆಂದೋಲನ ನಡೆಸಲಾಯಿತು.…

ಶ್ರೀರಾಮ್ ಟ್ರಾನ್ಸ್‍ಫೋರ್ಟ್‍ನಿಂದ ರೂ 3,27000 ವಿದ್ಯಾರ್ಥಿ ವೇತನ ವಿತರಣೆ

ಮೂಡುಬಿದಿರೆ : ಬಡವ – ಶ್ರೀಮಂತರೆನ್ನುವ ಅಂತರಗಳು ಕಳೆದು ಸಮಾನತೆಗಳು ಬರಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅಗತ್ಯವಿದ್ದು, ಹಲವು ತ್ಯಾಗಗಳೊಂದಿಗೆ ಕಠಿಣವಾದ ದಾರಿಯಲ್ಲಿ ಸಫಲತೆಯನ್ನು…

ಸಾಮಾಜಿಕ ಸುಭದ್ರತೆಗೆ ಅಡಿಗಲ್ಲಾಗಿ ನಿಂತ ಪಿ.ಎಸ್.ಭಟ್: ಡಾ. ವಾಮನ ಶೆಣೈ

ಮೂಡುಬಿದಿರೆ: ಕಟ್ಟಡವೊಂದು ಮುಗಿಲೆತ್ತರಕ್ಕೆ ಸುಭದ್ರವಾಗಿ ಬೆಳೆದು ನಿಲ್ಲಲ್ಲು ಅದರ ತಳಹದಿಯ ಕಲ್ಲುಗಳ ಪಾತ್ರ ಮಹತ್ವದ್ದಾಗಿರುತ್ತದೆ. ಹೀಗೆ ಯಾರಿಗೂ ಕಾಣದ ಅಡಿಗಲ್ಲಿನಂತೆ ಸಮಾಜದ ಹಿತಕ್ಕಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ,…

ಸುನ್ನೀ ಸಂದೇಶ ವಿಶೇಷ ಸಂಚಿಕೆ ಬಿಡುಗಡೆ

ಮಂಗಳೂರು : ಸುನ್ನೀಸಂದೇಶ ಮಾಸಪತ್ರಿಕೆಯ ಇಂದು ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನವರಿ 26ರಂದು ನಡೆಯುವ ಮಾನವ ಸರಪಳಿಯ ವಿಶೇಷತೆಯನ್ನೊಳಗೊಂಡ ಸುನ್ನೀ ಸಂದೇಶ ವಿಶೇಷ ಸಂಚಿಕೆಯನ್ನು ಪಾಣಕ್ಕಾಡ್ ಸಫಿಕ್ಕಲಿ…

ಮೂಡುಬಿದಿರೆ: ರಾಮಕ್ಷತ್ರೀಯ ಸಂಘದ 7ನೇ ವಾರ್ಷಿಕೋತ್ಸವ

ಮೂಡುಬಿದಿರೆ: ರಾಮಕ್ಷತ್ರಿಯ ಸೇವಾ ಸಂಘ, ರಾಮಕ್ಷತ್ರಿಯ ಮಹಿಳಾ ವೃಂದ, ರಾಮಕ್ಷತ್ರಿಯ ಯುವ ವೃಂದ ಹಾಗೂ ರಾಮಕ್ಷತ್ರಿಯ ಭಜನಾ ಸಮಿತಿಯ ವತಿಯಿಂದ ಸಂಘದ 7ನೇ ವಾರ್ಷಿಕೋತ್ಸವವು ಭಾನುವಾರ ಜರುಗಿತು.…

ಮಿಜಾರು ಉರ್ಕಿಯಲ್ಲಿ ಯೋಧ ಸಂಸ್ಮರಣ ವೃತ್ತ ನಿರ್ಮಾಣ

ಮೂಡುಬಿದಿರೆ: ಕಳೆದ ವರ್ಷ ಜ.2ರಂದು ಕರ್ತವ್ಯದಲ್ಲಿರುವಾಗಲೇ ಮೃತಪಟ್ಟ ಬಡಗೆಡಪದವು ಗ್ರಾಮದ ಮಿಜಾರು ನಂದಾಡಿ ದಿ. ಈಶ್ವರ ಪೂಜಾರಿ ಅವರ ಪುತ್ರ ಗಿರೀಶ್ ಪೂಜಾರಿ ಅವರ ಸ್ಮರಣಾರ್ಥ ಊರ…

ಗುಂಪುಗಾರಿಕೆ: ಮೂವರಿಗೆ ಗಾಯ, ಪ್ರಕರಣ ದಾಖಲು

ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಗುಂಪುಗಳೆರಡರ ನಡುವೆ ನಡೆದ ಹೊಡೆದಾಟದಿಂದ ಉಭಯಗುಂಪುಗಳ ಮೂವರು ಗಾಯಗೊಂಡ ಘಟನೆ ಸೋಮವಾರ ಸಂಜೆ ಕಲ್ಲಡ್ಕ ಸಮೀಪದ ಗೋಳ್ತಮಜಲಿನಲ್ಲಿ ನಡೆದಿದೆ. ಗಾಯಾಳುಗಳನ್ನು ಕಾರಿನಲ್ಲಿದ್ದ ಜಗದೀಶ್…

ಶ್ರೀ ಮಹಾಲಿಂಗೇಶ್ವರ ಗಣಪತಿ ದೇವಸ್ಥಾನದ ಜೀರ್ಣೋದ್ದಾರದ ಅಂಗವಾಗಿ ಪ್ರಥಮ ಶಿಲೆಗಳ ಮೆರವಣಿಗೆ

ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ಗಣಪತಿ ದೇವಸ್ಥಾನ ತುಂಬೆ ಇದರ ಜೀರ್ಣೋದ್ದಾರದ ಅಂಗವಾಗಿ ಪ್ರಥಮ ಶಿಲೆಗಳನ್ನು ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ತರಲಾಯಿತು. ತುಂಬೆಯಲ್ಲಿ ಜೀರ್ಣೋದ್ದಾರದ ಹಂತದಲ್ಲಿರುವ ಈ ದೇವಸ್ಥಾನಕ್ಕೆ…

ಹೆದ್ದಾರಿ ಬದಿಯಿಂದ ಗ್ರಾಮೀಣ ಪ್ರದೇಶಕ್ಕೆ ತೆವಳಿದ ಡಕ್ಕೆಬಲಿ…ಗುರುಪುರದಲ್ಲಿ ವಿಜೃಂಭಣೆಯ ಪೂಜಾ ಕೈಂಕರ್ಯ

ಕೈಕಂಬ: ನಾಗಾರಾಧನೆಯಲ್ಲಿ ಒಂದು ಪೂಜಾ ವಿಧಾನ `ಡಕ್ಕೆಬಲಿ’ಯಾಗಿದೆ. ಸರ್ಪ ಸಂಸ್ಕಾರ, ಬ್ರಹ್ಮಪೂಜೆ, ನಾಗಮಂಡಲ, ನಾಗದರ್ಶನ ಎಂಬಿತ್ಯಾದಿ ನಾಗಾರಾಧನೆಯಲ್ಲಿ ಡಕ್ಕೆಬಲಿಗೆ ವಿಶೇಷ ಮಹತ್ವವಿದೆ. ಆದರೆ ಇದು ತುಳುನಾಡಿನ ಗ್ರಾಮೀಣ…

ಪಣೆಕಲಪಡ್ಪು ಹಿಂದೂ ಯುವ ಸೇನೆ, ಜ.28ರಂದು ಎಳ್ಳುಗಂಟು ದೀಪೋತ್ಸವ

ಬಂಟ್ವಾಳ: ಬಂಟ್ವಾಳ ತಾಲೂಕು ಮಣಿಹಳ್ಳ ಹಿಂದೂ ಯುವ ಸೇನೆ ಏಕಲವ್ಯ ಶಾಖೆ ಮತ್ತು ಮಣಿಹಳ್ಳ ಪಣೆಕಲಪಡ್ಪು ಎಳ್ಳು ಗಂಟು ದೀಪೋತ್ಸವ ಸಮಿತಿ ಇವರ ಸಹಭಾಗಿತ್ವದಲ್ಲಿ ಉಡುಪಿ ಬನ್ನಂಜೆ…

ಪಂಚಶ್ರೀ ಗ್ರೂಪ್ ವತಿಯಿಂದ ಬಿ.ತಾರಾನಾಥ’ಗೆ ಸನ್ಮಾನ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಸುಮಾರು 45 ವರ್ಷಗಳಿಂದ ಪರಿಚಾರಕರಾಗಿ ಸೇವೆ ಮಾಡುತ್ತಿರುವ ಬಿ ತಾರಾನಾಥ ಇವರನ್ನು ಪಂಚಶ್ರೀ ಗ್ರೂಪ್…