Month: January 2017

ಶೇರಾ-ಓಣಿಬಾಗಿಲು ರಸ್ತೆ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ : ಶಾಸಕರ ಅನುದಾನದಿಂದ 10ಲಕ್ಷ ರೂ. ವೆಚ್ಚದಲ್ಲಿ ಶೇರಾ-ಓಣಿಬಾಗಿಲು ರಸ್ತೆ ಕಾಮಗಾರಿಗೆ ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ…

ಭಾಷೆ ಬಳಸಿದಷ್ಟು ಸಮೃದ್ಧವಾಗಿ ಬೆಳೆಯುತ್ತದೆ : ಲತಾ ಸಂತೋಷ್ ಶೆಟ್ಟಿ

ಮುಂಬಯಿ: ಕನ್ನಡ ಸಂಘ ಮುಂಬಯಿ ಮತ್ತು ಸೃಜನಾ ಬಳಗ ಮುಂಬಯಿ ಸಂಸ್ಥೆಗಳು ಎರಡು ದತ್ತಿ ಉಪನ್ಯಾಸ ಹಾಗೂ ಕೃತಿ ಸಮೀಕ್ಷೆ ಕಾರ್ಯಕ್ರಮವನ್ನು ಕಳೆದ ಶನಿವಾರ ಸಂಜೆ ಮಾಟುಂಗಾ…

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣಾ ಪ್ರಚಾರದ ಕಾರ್ಯಕರ್ತರ ಸಭೆ

ಬಂಟ್ವಾಳ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣಾ ಪ್ರಚಾರದ ಕಾರ್ಯಕರ್ತರ ಸಭೆಯು ಮೆಲ್ಕಾರ್ ಬಿರ್ವ ಸೆಂಟರ್ ನ ಸಭಾಂಗಣದಲ್ಲಿ ಜರಗಿತು. ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ…

ಸಯಾನ್‍ನ ಗೋಕುಲದಲ್ಲಿ ನಿರಾಶ್ರಿತರಾಗಲಿರುವ ಪುಸ್ತಕ-ಕೃತಿಗಳ ರಾಶಿರಾಶಿ

ಮುಂಬಯಿ: ಸಯಾನ್ ಪೂರ್ವದಲ್ಲಿನ ಬಿಎಸ್‍ಕೆಬಿ ಅಸೋಸಿಯೇಶನ್ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಸಂಸ್ಥೆಯ ಯೋಜನೆ ಗೋಕುಲ ಭವನದ ನಿಮಿತ್ತ ಶೀಘ್ರವೇ ನೆಲಸಮಗೊಳ್ಳಲಿರುವ ಸದ್ಯದ ಹಳೆ ಕಟ್ಟದ ವಾಚನಾಲಯದಲ್ಲಿನ ಸಾವಿರಾರು…

ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ 30ರೂ. ವೆಚ್ಚದ ಧ್ವನಿ ವರ್ದಕ

ವಿಟ್ಲ: ವಿಟ್ಲ ಕಸ್ಬಾ ಗ್ರಾಮದ ಕೂಡೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಶನ್‍ಶೈನ್ ಡ್ಯಾನ್ಸ್ ಗ್ರೂಪ್ ವಿಟ್ಲ ಮತ್ತು ಕೂಡೂರು ಸೇರಾಜೆ ನಾಗರಿಗಕರ ಹಾಗೂ ವಿಟ್ಲ ಲಯನ್ಸ್ ಕ್ಲಬ್…

ಕೈಕಂಬದ ಪೊಂಪೈ ಸರ್ಕಲ್ ಬಳಿ ಕೊಳೆತು ನಾರುತ್ತಿರುವ ತ್ಯಾಜ್ಯ

ಕೈಕಂಬ: ಕೈಕಂಬದಿಂದ ಕಂದಾವರಕ್ಕೆ ಹೋಗುವ ರಸ್ತೆಯ ಬದಿಯಲ್ಲೆ ಕೊಳೆತು ನಾರುತ್ತಿರುವ ತ್ಯಾಜ್ಯಗಳು ರಾಶಿ ರಾಶಿ ಬಿದ್ದಿವೆ. ಇದರ ಪಕ್ಕದಲ್ಲಿ ಪೊಂಪೈ ಮಾತೆಯ ದ್ವಾರದಿಂದ ಸಾಗಿದರೆ ಕಂದಾವರ ಗ್ರಾ.ಪಂ,…

ಜುಮುಕಿ

ಒಂದು ಹುಡುಗಿಯ ಕಿವಿಯಲ್ಲಿ ಹೊಸತೊಂದು ಜುಮುಕಿ, ನಾ ಹೊಗಿ ನೊಡುತಿದ್ದೆ ಇಣುಕಿ ಇಣುಕಿ ನೊಡುತಿದ್ದುದನ್ನು ನೊಡಿದಳು ಮುದುಕಿ ಇದನ್ನು ಮನೆಯವರಲ್ಲಿ ಹೇಳಿ ನನ್ನನ್ನು ಕಳುಹಿಸಿದರು ನಾಲ್ಕು ತದುಕಿ,…

ಶಾಲೆಗೆ ಹೋಗಲು ನಿರಾಕರಣೆ: ಮತ್ತೆ ಶಾಲೆ ಮೆಟ್ಟಿಲೇರಲು ಪ್ರೇರೇಪಣೆ

ಬಂಟ್ವಾಳ: ಶಿಕ್ಷಕಿಯ ಮೇಲಿನ ಭಯದಿಂದ ಶಾಲೆಗೆ ಹೋಗದೆ ಅನಾರೋಗ್ಯದ ನೆಪವೊಡ್ಡಿ ಮನೆಯಲ್ಲಿ ಉಳಿದಿದ್ದ ಬಾಲಕನಿಗೆ ಧೈರ್ಯ ತುಂಬಿ ಮತ್ತೆ ಶಾಲೆಗೆ ಕರೆ ತರುವಲ್ಲಿ ಕರೆಂಕಿ ಶ್ರೀ ದುರ್ಗಾ…

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮಸೇವೆ

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ಮತ್ತು ದೇವಸ್ಥಾನದ ವಠಾರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ವಿಟ್ಲ ಪರಿಸರದ ಹಾಗೂ ಇತರ ಊರಿನ ಹಲವಾರು ಸಂಘ ಸಂಸ್ಥೆಗಳು…

40ನೇ ವರ್ಷದ ಅಯ್ಯಪ್ಪ ದೀಪಾರಾಧನೆ

ಮೂಡುಬಿದಿರೆ: ಸ್ವರಾಜ್ಯ ಮೈದಾನದ ಬಳಿಯ ಮಣಿಕಂಠ ಕ್ಷೇತ್ರದಲ್ಲಿರುವ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ 40ನೇ ವರ್ಷದ ಅಯ್ಯಪ್ಪ ದೀಪಾರಾಧನೆಯಂಗವಾಗಿ ರವಿವಾರ ಅಯ್ಯಪ್ಪ ವಿಗ್ರಹಕ್ಕೆ ವಿಶೇಷ ಅಭಿಷೇಕ ನೆರವೇರಿತು. ಮುಖ್ಯ…

ರಾಮರಾಜ ಕ್ಷತ್ರಿಯ ಸೇವಾ ಸಂಘಮುಂಬಯಿ ಜರುಗಿಸಿದ 73ನೇ ಮಹಾಸಭೆ: ಸುಭದ್ರ ಕ್ಷತ್ರೀಯ ಸಾಮ್ರಾಜ್ಯ ನಿರ್ಮಿಸೋಣ : ರಾಜ್‍ಕುಮಾರ್ ಕಾರ್ನಾಡ್

ಮುಂಬಯಿ: ಮಹಾನಗರ ಮುಂಬಯಿಯಲ್ಲಿ ಕಳೆದ ಸುಮಾರು ಏಳು ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗಳಿಂದ ಅವಿರತವಾಗಿ ಕಾರ್ಯನಿರತ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ತನ್ನ 73ನೇ…

ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್: ಆಳ್ವಾಸ್‍ನ ಇಬ್ಬರು ಕ್ರೀಡಾಪಟುಗಳಿಗೆ ಚಿನ್ನದ ಪದಕ

ಮೂಡುಬಿದಿರೆ: ಮಹಾರಾಷ್ಟ್ರದ ಪುಣೆಯಲ್ಲಿ ಶನಿವಾರ ಮುಕ್ತಾಯಗೊಂಡ ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್‍ನಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕ್ರೀಡಾಪಟುಗಳು 2 ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಸ್ಕೂಲ್ ಗೇಮ್ಸ್ ಫೆಡರೇಶನ್…

ಪಾಲಡ್ಕ ಚರ್ಚ್‍ನಲ್ಲಿ ಪರಮ ಪ್ರಸಾದ ಮೆರವಣಿಗೆ

ಮೂಡುಬಿದಿರೆ: ಪಾಲಡ್ಕ ಸಂತ ಇಂಗ್ನೇಶಿಯಸ್ ಲೊಯಲ ಚರ್ಚ್‍ನ ವಾರ್ಷಿಕ ಮಹೋತ್ಸವ ಅಂಗವಾಗಿ ಪರಮ ಪ್ರಸಾದ ಮೆರವಣಿಯನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ದಾಮಸ್ಕಕಟ್ಟೆ ಎಸ್.ವಿ.ಡಿ ಕೇಂದ್ರದ ಧರ್ಮಗುರು ಮಾಕ್ಸಿಂ ನೇತೃತ್ವದಲ್ಲಿ…

ಎಚ್.ಐ.ವಿ. ಕುರಿತು ಮಾಹಿತಿ

ಮೂಡುಬಿದಿರೆ: ಎಚ್.ಐ.ವಿ. ಕುರಿತು ಶ್ರೀ ಧವಲಾ ಕಾಲೇಜಿನ ರೆಡ್ ರಿಬ್ಬನ್ ವತಿಯಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ಜರಗಿತು. ಆಳ್ವಾಸ್ ನರ್ಸಿಂಗ್ ಕಾಲೇಜಿನ ಒ.ಬಿ.ಜಿ ವಿಭಾಗದ ಮುಖ್ಯಸ್ಥ ಪ್ರೊ.…