ಅಲ್ಲಿಪಾದೆ:ವಿದ್ಯಾರ್ಥಿಗಳಿಂದ ಕೆಸರುಗದ್ದೆಯಲ್ಲೊಂದು ದಿನ
ಯುವ ಜನತೆಗೆ ಕೃಷಿಸಂಸ್ಕøತಿ ಪರಿಚಯ ಉತ್ತಮ ಕಾರ್ಯ-ಐವನ್ ಡಿಸೋಜ ಬಂಟ್ವಾಳ: ದೇವಶ್ಯಪಡೂರು ಗ್ರಾಮದ ಅಲ್ಲಿಪಾದೆಯಲ್ಲಿ ಮಂಗಳೂರು ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್‍ನ ವಿದ್ಯಾರ್ಥಿಗಳಿಂದ ಕೆಸರುಗದ್ದೆಯಲ್ಲೊಂದು…
SUDDI9 MEDIA NETWORK
ಯುವ ಜನತೆಗೆ ಕೃಷಿಸಂಸ್ಕøತಿ ಪರಿಚಯ ಉತ್ತಮ ಕಾರ್ಯ-ಐವನ್ ಡಿಸೋಜ ಬಂಟ್ವಾಳ: ದೇವಶ್ಯಪಡೂರು ಗ್ರಾಮದ ಅಲ್ಲಿಪಾದೆಯಲ್ಲಿ ಮಂಗಳೂರು ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್‍ನ ವಿದ್ಯಾರ್ಥಿಗಳಿಂದ ಕೆಸರುಗದ್ದೆಯಲ್ಲೊಂದು…
ಕೈಕಂಬ:ಪೊಳಲಿ ಶ್ರೀ ರಾಮಕೃಷ್ಣ ತಪೋವನದ ವತಿಯಿಂದ ಭವ್ಯವಾದ ಶ್ರೀಕ್ರಷ್ಣನ ಮೆರವಣಿಗೆಯಲ್ಲಿ ಸಾಗಿ ಮೊಸರು ಕುಡಿಕೆ ಉತ್ಸವ ನಡೆಯಿತು.
ಕೈಕಂಬ:ಕಲಾಶ್ರೀ ಬಳಗ ಮತ್ತು ಕಲಾಶ್ರೀ ಮಹಿಳಾ ಬಳಗ ಇದರ 11ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂ.ಉಪಾಧ್ಯಕ್ಷೆ…
ಉಳ್ಳಾಲ: ಎಲ್ಲಾ ರೀತಿಯ ರಿಲೀಫ್ ಕಾರ್ಯದಲ್ಲಿ ತೊಡಗಿದ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ದ.ಕ ಜಿಲ್ಲೆಯಲ್ಲಿ ಹೆಸರು ಪಡೆದ ಸಂಘಟನೆಯಾಗಿ ಎಂದು ವಕ್ಫ್ ಸಲಹ ಸಮಿತಿ ಅಧ್ಯಕ್ಷ ಎ.ಎಂ…
ಉಳ್ಳಾಲ: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೆಂಟರ್‍ಪೋರ್ ಪ್ರೋಪೆಷನಲ್ ಆ್ಯಂಡ್ ಆರ್ಗನೈಷೇಶನಲ್ ಡೆವಲಪ್‍ಮೆಂಟ್ ಘಟಕದ ಆಶ್ರಯದಲ್ಲಿ ವತಿಯಿಂದ ಒಂದು ದಿವಸದ ಬೋಧಕ ಸಿಬ್ಬಂದಿ ವರ್ಗದವರಿಗೆ ಬೋಧನಾ ಕೌಶಲ್ಯ ತರಬೇತಿ…
ಬಂಟ್ವಾಳ: ಇಲ್ಲಿನ ಪುದು ಗ್ರಾಮಪಂಚಾಯಿತಿ ವ್ಯಾಪ್ತಿಯ ಸುಜೀರು ಬದಿಗುಡ್ಡೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಶುಕ್ರವಾರ ನಡೆಯಿತು. ಸ್ಥಳೀಯ ಧಾರ್ಮಿಕ ಮುಂದಾಳು ಚಂದ್ರಶೇಖರ ಗಾಂಭೀರ ಉದ್ಘಾಟಿಸಿದರು.…
ಬಂಟ್ವಾಳ : ಮರಗಳೆಂದರೆ ದಿಮ್ಮಿಗಳಲ್ಲ. ಜೀವ ನೀಡುವ ಜೀವ. ಪಾಶ್ಚಾತ್ಯರ ಅನುಕರಣೆ ಮೂಲಕಮರಗಳನ್ನು ದಿಮ್ಮಿಗಳಾಗಿ ಮಾತ್ರ ನೋಡಲಾಗುತ್ತಿದೆ. ಸಸಿನೆಟ್ಟು ಪ್ರಕೃತಿ ಆರಾಧನೆ ಮಾಡುವುದರ ಜೊತೆಗೆ ಸದ್ಯ ಇರುವ…
ವಿಟ್ಲ: ಮಾದರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿರುವ ಕು.ಧನ್ಯಶ್ರೀ ಬಿ ಇವಳು ಕನ್ಯಾನದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾಕಾರಂಜಿಯ ಕಿರಿಯರ ವಿಭಾಗದ ‘ಯಕ್ಷಗಾನ’(ವೈಯಕ್ತಿಕ)ದಲ್ಲಿ ಪ್ರಥಮ ಬಹುಮಾನವನ್ನು…
ಬಂಟ್ವಾಳ: ಬಾಳ್ತಲ ವಲಯದ ಗೋಳ್ತಮಜಲು ಗ್ರಾಮದ ನೆಟ್ಲ ಹಾಗೂ ಬೊಮ್ಮನಕೋಡಿ ಅಂ. ಕೇಂದ್ರಗಳ ವiತ್ತು ಸ್ತ್ರೀಶಕ್ತಿ ಗುಂಪುಗಳ ಸಂಯುಕ್ತ ಆಶ್ರಯದಲ್ಲಿ ನಿಟಿಲಾಪುರ ಶಿವಶಕ್ತಿ ಬ್ರದರ್ಸ್ ಕಟ್ಟಡದಲ್ಲಿ ನಡೆದ…
ಮೂಡುಬಿದಿರೆ: ಮಾವ ಮತ್ತು ನಾದಿನಿಯರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತನ್ನ ಮಗಳು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಿ ತಾಯಿ ವಾರಿಜ ಶೆಟ್ಟಿ ಮೂಡುಬಿದಿರೆ ಠಾಣೆಗೆ…
ಕೈಕಂಬ: ಗಂಜಿಮಠದಲ್ಲಿ 21ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆ ಕಾರ್ಯಕ್ರಮದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ರಾಜೇಶ್ ನಾೈಕ್ ಉಳಿಪಾಡಿಗುತ್ತು ಉದ್ಘಾಟಿಸಿದರು. ಮೊಸರು ಕುಡಿಕೆಯಂಥಾ ಧಾರ್ಮಿಕ ಮನೋರಂಜನಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಕಾರ್ಯವನ್ನು…
ಕೈಕಂಬ: ಗಂಜಿಮಠದಲ್ಲಿ ನಡೆದ 21ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆಯ ಅಂಗವಾಗಿ ಸಾರ್ವಜನಿಕರ ಸೇವೆಗೆಂದು ಸಮಿತಿಯ ವತಿಯಿಂದ ಅಂಬ್ಯುಲೆನ್ಸ್ ಸೇವೆಗೆ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಗಂಜಿಮಠ…
ಕೈಕಂಬಶ್ರೀ ಕೃಷ್ಣ ಮಿತ್ರ ಮಂಡಳಿ ಗುರುಪುರ ಇದರ ವತಿಯಿಂದ 48ನೇ ಸಾರ್ವಜಿನಿಕ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಶ್ರೀಕ್ರಷ್ಣವೇಷ ಸ್ಪರ್ಧೆಯು ಅ.25 ಗುರುವಾರ ಗುರುಪುರ ಜಂಗಮ ಮಠದ…
ಕೈಕಂಬ:ಕಲಾಶ್ರೀ ಮಿತ್ರ ಬಳಗ ಹಾಗೂ ಮಹಿಳಾ ಬಳಗ ಶ್ರೀಕೃಷ್ಣನಗರ ಬಡಕಬೈಲ್ ಇದರ ವತಿಯಿಂದ 11ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವವು ಅ.25ಗುರುವಾರ ಕಲಾಶ್ರೀ ವೇದಿಕೆ…