ಕೈಕಂಬ:ಕಲಾಶ್ರೀ ಮಿತ್ರ ಬಳಗ ಹಾಗೂ ಮಹಿಳಾ ಬಳಗ ಶ್ರೀಕೃಷ್ಣನಗರ ಬಡಕಬೈಲ್ ಇದರ ವತಿಯಿಂದ 11ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವವು ಅ.25ಗುರುವಾರ ಕಲಾಶ್ರೀ ವೇದಿಕೆ ಶ್ರೀಕೃಷ್ಣನಗರ ಬಡಕಬೈಲ್‍ನಲ್ಲಿ ನಡೆಯಿತು.


ವಿಶ್ವಾಸ್ ಮೆಲೋಡಿಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ಜಿಲ್ಲೆಯ ಯುವ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ-ಗಾನಮೃತ ಕಾರ್ಯಕ್ರಮಗಳು ನಡೆಯಿತು. ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.




