ವಿಟ್ಲ: ಮಾದರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿರುವ ಕು.ಧನ್ಯಶ್ರೀ ಬಿ ಇವಳು ಕನ್ಯಾನದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾಕಾರಂಜಿಯ ಕಿರಿಯರ ವಿಭಾಗದ ‘ಯಕ್ಷಗಾನ’(ವೈಯಕ್ತಿಕ)ದಲ್ಲಿ ಪ್ರಥಮ ಬಹುಮಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಅಲ್ಲದೆ “ಧಾರ್ಮಿಕಪಠಣ’ ಸಂಸ್ಕೃತ”ದಲ್ಲಿ ದ್ವಿತೀಯ ಸ್ಥಾನಗಳಿಸಿರುತ್ತಾಳೆ . ಈಕೆ ಚಣಿಲ ತಿರುಮಲೇಶ್ವರ ಭಟ್ ಮತ್ತು ಹೇಮಾವತಿ ದಂಪತಿಯ ಸುಪುತ್ರಿ.dhanyashri

By suddi9

Leave a Reply

Your email address will not be published. Required fields are marked *