ಬಂಟ್ವಾಳ: ಬಾಳ್ತಲ ವಲಯದ ಗೋಳ್ತಮಜಲು ಗ್ರಾಮದ ನೆಟ್ಲ ಹಾಗೂ ಬೊಮ್ಮನಕೋಡಿ ಅಂ. ಕೇಂದ್ರಗಳ ವiತ್ತು ಸ್ತ್ರೀಶಕ್ತಿ ಗುಂಪುಗಳ ಸಂಯುಕ್ತ ಆಶ್ರಯದಲ್ಲಿ ನಿಟಿಲಾಪುರ ಶಿವಶಕ್ತಿ ಬ್ರದರ್ಸ್ ಕಟ್ಟಡದಲ್ಲಿ ನಡೆದ ವಿಶ್ವ ಸ್ತನ್ಯಪಾನ ಮತ್ತು ಪೌಷ್ಠಿಕ ಆಹಾರ ಸಪ್ತಾಹ ದಿನಾಚರಣೆಯು ತಾ.ಪಂ. ಸದಸ್ಯ ಮಹಾಬಲ ಆಳ್ವ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
DSC_3970
ಈ ಸಂದರ್ಭ ವೈದ್ಯಾಧಿಕಾರಿ ಡಾ| ವಿಶ್ವೇಶ್ವರ ವಿ.ಕೆ, ಗ್ರಾ.ಪಂ. ಸದಸ್ಯರಾದ ಗುರುವಪ್ಪ ಗೌಡ, ಗಿರೀಶ, ಪೂರ್ಣಿಮ ರಾವ್, ಸುಚಿತ್ರಾ ಗಟ್ಟಿ, ಸಮನ್ವಯ ಸಮಿತಿ ಸದಸ್ಯರಾದ ಪೂವಪ್ಪ ಗೌಡ,ನವೀನ್ ಗಟ್ಟಿ, ಉಷಾ ಹೊಳ್ಳ, ಸೌಮ್ಯ ಶೆಟ್ಟಿ, ವಿಜಯಪ್ರಕಾಶ್, ಮೇಲ್ವಿಚಾರಕಿ ಶಾಲಿನಿ, ಶಿಕ್ಷಕರಾದ ಸೆಲಿನ್ ಪಿಂಟೋ, ಪ್ರವೀಣ್, ಕಿರಿಯ ಆರೋಗ್ಯ ಸಹಾಯಕಿ ರೋಹಿಣಿ, ಗೊಂಚಲಿನ ಕಾರ್ಯದರ್ಶಿ ಭವಾನಿ, ಚಂದ್ರಕಲಾ ರಾವ್, ಲೀಲಾವತಿ, ಅರುಣ ರಾವ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *