ಬಂಟ್ವಾಳ; ಶ್ರಾವಣ ಶುಕ್ರವಾರದ ಪ್ರಯುಕ್ತ ಸುಮಂಗಲಿಯರಿಗೆ ಸಕಲ ಇಷ್ಟಾರ್ಥ ಈಡೇರಿಸುವ ಹಾಗೂ ಅವಿವಾಹಿತರಿಗೆ ಕ್ಷಿಪ್ರ ವಿವಾಹವನ್ನು ಕರುಣಿಸುವ ಈ ಪವಿತ್ರ ವೃತ ಮಹಿಳೆಯರಿಗಾಗಿ ಸಾಮೂಹಿಕ ಕುಂಕುಮಾರ್ಚನೆಯು ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘದ , ಬಿ.ಸಿ.ರೋಡ್ ಇದರ ವತಿಯಿಂದ ನಡೆಯಿತು.

