Month: May 2016

ಇಂದಿನಿಂದ ಮಳಲಿಯಲ್ಲಿ ಕೋಡ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ ನೇಮೋತ್ಸವ

ಕೈಕಂಬ: ಇಂದಿನಿಂದ ಮೇ15ರ ತನಕ ಮಳಲಿ-ಬಡಗುಳಿಪಾಡಿಯಲ್ಲಿನ ಕೋಡ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ. ಇಂದು ರಾತ್ರಿ ಕೋಡ್ದಬ್ಬು ಹಾಗೂ ತನ್ನಿಮಾನಿಗ, ಸುಬ್ಬಿಗುಳಿಗ ಇತ್ಯಾದಿ ಪರಿವಾರ ದೈವಗಳ…

`ಪವಿತ್ರ’ತುಳು ಸಿನಿಮಾಕ್ಕೆ 100 ದಿನದ ಸಂಭ್ರಮ

ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೆÇಣ್ಣು ಎಂಬ ಟ್ಯಾಗ್‍ಲೈನ್‍ನ ತುಳು ಚಲನ ಚಿತ್ರ ಮೇ 14ರಂದು ಮಂಗಳೂರಿನಲ್ಲಿ ಪ್ರಭಾತ್ ಟಾಕೀಸ್‍ನಲ್ಲಿ 100 ದಿನಗಳನ್ನು…

ಶ್ರೀ ನಾಗಬ್ರಹ್ಮ ಶ್ರೀ ಕನ್ನಿಕೆ ದೇವಸ್ಥಾನ ಶ್ರೀ ಕ್ಷೇತ್ರ ಗೋಮಾಯಿ, ರಾಮಲಕಟ್ಟೆ ತುಂಬೆ ಪ್ರತಿಷ್ಠಾ ವರ್ಧಂತ್ಸುತ್ಸವ

ಬಂಟ್ವಾಳ: ಶ್ರೀ ನಾಗಬ್ರಹ್ಮ ಶ್ರೀ ಕನ್ನಿಕೆ ದೇವಸ್ಥಾನ ಶ್ರೀ ಕ್ಷೇತ್ರ ಗೋಮಾಯಿ, ರಾಮಲಕಟ್ಟೆ ತುಂಬೆ ಇದರ ಪ್ರತಿಷ್ಠಾ ವರ್ಧಂತ್ಸುತ್ಸವ ಪೊಳಲಿ ಗಿರಿಪ್ರಕಾಶ್ ತಂತ್ರಿ ಅವರ ಪೌರೋಹಿತ್ಯದಲ್ಲಿ ನಡೆಯಿತು.…

ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಮೇ 16ರಂದು ನಡೆಸುವ ಬೃಹತ್ ಪ್ರತಿಭಟನಾ ಜಾಥ

ಬಂಟ್ವಾಳ: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ನದಿ ಸಂರಕ್ಷಣ ಸಂಯುಕ್ತ ಸಮಿತಿ ಮೇ 16ರಂದು ನಡೆಸುವ ಬೃಹತ್ ಪ್ರತಿಭಟನಾ ಜಾಥ ಹಾಗೂ ಮೇ19 ರಂದು…

ಬಡಕ ಕಜೆಕಾರು,ಕಾವಳಮೂಡೂರು,ಕುಕ್ಕಳ ಗ್ರಾಮ ಸಿಡಿಲಿಗೆ ಮನೆಗಳಿಗೆ ಹಾನಿ

ಬಂಟ್ವಾಳ: ಗುರುವಾರ ರಾತ್ರಿ ಸುರಿದ ಮಳೆ,ಸಿಡಿಲು ಹಾಗೂ ಬೀಸಿದ ಬಿರುಗಾಳಿಯಿಂದ ಬಂಟ್ವಾಳ ತಾಲೂಕಿನ ಬಡಗಕಜೆಕಾರು,ಕಾವಳಮೂಡೂರು ಗ್ರಾಮಗಳಲ್ಲಿ ಮತ್ತು ಪುಂಜಾಲಕಟ್ಟೆ ಸಮೀಪದ ಕೋಡಿಯೇಲುನ ಮನೆಗಳಿಗೆ ಹಾನಿ ಸಂಭವಿಸಿದೆ. ಬಡಗಕಜೆಕಾರು…

ಮೇ 15ರಂದು ಪನ ಕ್ಯಾಂಪಸ್ ಉದ್ಘಾಟನೆ

ಮಂಗಳೂರು, ವಿಶ್ವಮಟ್ಟದ ಶೈಕ್ಷಣಿಕ ಕೇಂದ್ರವನ್ನು ಅಭಿವೃದ್ಧಿಪಡಿಸುವ ಆಕಾಂಕ್ಷೆಯೊಂದಿಗೆ ಹೊಸ ಕಲಿಕಾ ಪದ್ಧತಿಯೊಂದಿಗೆ ಸ್ಥಾಪಿಸಲಾದ ಪನ ಎಜ್ಯುಕೇಶನ್ ಸಂಸ್ಥೆಯ ಕ್ಯಾಂಪಸ್ ಉದ್ಘಾಟನಾ ಸಮಾರಂಭ ಗಣ್ಯರ ಉಪಸ್ಥಿತಿಯೊಂದಿಗೆ ಮೇ 15ರಂದು…

ಶ್ರೀ ಕ್ಷೇತ್ರಕದ್ರಿಯಲ್ಲಿ ಪರ್ಜನ್ಯಜಪ-ರುದ್ರ ಪಾರಾಯಣ

ಮಂಗಳೂರು:ಅಖಿಲ ಭಾರತ ಬ್ರಾಹ್ಮಣ ಒಕ್ಕೂಟದ ವತಿಯಿಂದ ಇಂದು ಉಷಾ ಕಾಲದಲ್ಲಿ ಶ್ರೀಕ್ಷೇತ್ರ ಕದ್ರಿಯಲ್ಲಿ ಮಳೆಗಾಗಿ ಪರ್ಜನ್ಯಜಪ, ರುದ್ರ ಪಾರಾಯಣ, ಶ್ರೀ ಸೂಕ್ತ ಹಾಗೂ ವಿಷ್ಣು ಸಹಸ್ರನಾಮವನ್ನು ಸಾಮೂಹಿಕವಾಗಿ…

ಕೋರ್ಯಾರು ನೂತನ ಸಭಾಂಗಣ ಮತ್ತು ಅನ್ನಛತ್ರ ನಿರ್ಮಾಣ ಕಾಮಗಾರಿ ಶಿಲಾನ್ಯಾಸ

ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಕೋರ್ಯಾರು ಎಂಬಲ್ಲಿ ನೂತನ ಸಭಾಂಗಣ ಮತ್ತು ಅನ್ನಛತ್ರ ನಿರ್ಮಾಣ ಕಾಮಗಾರಿಗೆ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ವಿಶ್ವ ಕೊಂಕಣಿ ಭಾಷೆ…

ಬಂಟ್ವಾಳ ಡೆಂಗ್ಯೂ ನಿರ್ಮೂಲನೆಗಾಗಿ ಫಾಗಿಂಗ್ ಸಿಂಪರಣೆ ಮತ್ತು ಜನಜಾಗೃತಿ

ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಮ್ಟಾಡಿ ಪ್ರದೇಶದಲ್ಲಿ ಡೆಂಗ್ಯೂ ನಿರ್ಮೂಲನೆಗಾಗಿ ಪ್ರತೀ ಮನೆಗೆ ಈಚೆಗೆ ಆರೋಗ್ಯ ಸಿಬ್ಬಂಗಳು ಭೇಟಿ ನೀಡಿ ಫಾಗಿಂಗ್…

ಕೊಯಿಲ ‘ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ

ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ಕುದ್ಮಾಣಿ ಶಾರದಾನಗರ ಎಂಬಲ್ಲಿ ಭಾನುವಾರ ರಾತ್ರಿ ನಡೆದ ‘ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ದೃಶ್ಯ ಆಕರ್ಷಕವಾಗಿತ್ತು.

ದೇರಾಜೆಗುತ್ತು ಧರ್ಮಚಾವಡಿಯಲ್ಲಿ ಧರ್ಮ ನೇಮೋತ್ಸವ

ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ದೇರಾಜೆಗುತ್ತು ಧರ್ಮಚಾವಡಿಯಲ್ಲಿ ಮಂಗಳವಾರ ರಾತ್ರಿ ನಡೆದ ಧರ್ಮ ನೇಮೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ರೈ,…

ಐಸಿಎಸ್‍ಸಿ ಬೋರ್ಡ್‍ನ ಎಸ್‍ಎಸ್‍ಸಿ ಪರೀಕ್ಷೆ ಕು| ಖುಷಿ ಭಾಸ್ಕರ್ ಶೆಟ್ಟಿ 95.20% ಅಂಕಗಳು

ಮುಂಬಯಿ, ಮೇ,11: ಮೀರಾರೋಡ್‍ನ ಎನ್.ಎಲ್ ದಾಲ್ಮೀಯಾ ಹೈಸ್ಕೂಲು ವಿದ್ಯಾಥಿರ್üನಿ ಕು| ಖುಷಿ ಭಾಸ್ಕರ್ ಶೆಟ್ಟಿಅವರಿಗೆ 2015-16ರ ಸಾಲಿನ ಐಸಿಎಸ್‍ಸಿ ಬೋರ್ಡ್‍ನ ಎಸ್‍ಎಸ್‍ಸಿಪರೀಕ್ಷೆಯಲ್ಲಿ 95.20% ಅಂಕಗಳು ಪ್ರಾಪ್ತಿಯಾಗಿವೆ. ಮೂಲತಃ…

ವಿಟ್ಲ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ

ವಿಟ್ಲ: ಕೆಲಸಕ್ಕೆಂದು ಮನೆಯಿಂದ ಹೋದ ವ್ಯಕ್ತಿ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ. ಬೋಳಂತೂರು ಸಮೀಪದ ಕಿ ಪಿ ಬೈಲು ನಿವಾಸಿ ಸುಲೇಮಾನ್…

ಮೇ 16 ರಂದು ಮಂಗಳೂರು ಚಲೋ ಪ್ರತಿಭಟನಾ ಜಾಥ

ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಉಳಿಸುವ ನಿಟ್ಟಿನಲ್ಲಿ ಮೇ 16 ರಂದು ದ.ಕ.ಜಿಲ್ಲಾ ನೇತ್ರಾವತಿ ರಕ್ಷಣ ಸಂಯುಕ್ತ ಸಮಿತಿ ನೇತೃತ್ವದಲ್ಲಿ ನಡೆಯಲಿರುವ ಮಂಗಳೂರು ಚಲೋ ಪ್ರತಿಭಟನಾ ಜಾಥದಲ್ಲಿ…